ತಮಿಳುನಾಡು : ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ.
ಕನ್ನಡದಲ್ಲಿ ಗೂಳಿ ಎಂದು ಕರೆಸಿಕೊಳ್ಳುವ ಜಲ್ಲಿಕಟ್ಟು ಅದೊಂದು ಸಾಂಪ್ರದಾಯಿಕ...
ಹೋರಿಗಳನ್ನು ಓಡಿಸುವ ಮತ್ತು ಬೆದರಿಸುವ ಆಟಗಳು ಹಲವಾರಿವೆ.ಆದರೆ ಬಲಿಷ್ಟವಾದ ಗೂಳಿಗಳನ್ನೇ ಪಳಗಿಸುವ ಆಟ ಜಲ್ಲಿಕಟ್ಟು ಇದುತಮಿಳುನಾಡಿನಲ್ಲಿ ಸಂಪ್ರದಾಯವಾಗಿ ಬಂದಿರುವ ಆಟ, ಈ ಬಾರಿಯ ಕೊರೊನಾ ನಡುವೆ ಜಲ್ಲಿಕಟ್ಟು ನಡೆಯುತ್ತದೋ ಇಲ್ಲವೋ ಎನ್ನುತ್ತಿದ್ದವರಿಗೆ ತಮಿಳುನಾಡು ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಅಂದರೆ ಜಲ್ಲಿಕಟ್ಟು ಕ್ರೀಡೆಗೆ ಅನುಮತಿಯನ್ನು ನೀಡಿದೆ. ಇದರ ಜೊತೆಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.ಅವುಗಳೆಂದರೆ ಪ್ರತಿ ಗೂಳಿಯ...