Saturday, November 29, 2025

Jamboo Savari

ಸರ್ಕಾರಿ ವೇದಿಕೆಯಲ್ಲಿ ಸಚಿವನ ಮೊಮ್ಮಗ – ಪ್ರೋಟೋಕಾಲ್‌ ಉಲ್ಲಂಘನೆ!!!

ಮೈಸೂರಿನಲ್ಲಿ ದಸರಾ ಮಹೋತ್ಸವದ ಭಾಗವಾಗಿ ನಡೆದ ಬೃಹತ್ ದಸರಾ ಜಂಬೂ ಸವಾರಿ ಹಾಗೂ ತೆರೆದ ವಾಹನದ ಪರೇಡ್‌ ಭವ್ಯವಾಗಿ ನಡೆದಿದೆ. ಈ ತೆರೆದ ವಾಹನದ ಪರೇಡ್‌ ನಲ್ಲಿ ಸಂಭವಿಸಿದ ಘಟನೆ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಸಭಾ ಕಾರ್ಯಕ್ರಮವಾಗಿರುವ ಈ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಮೊಮ್ಮಗ ಭಾಗವಹಿಸಿರುವುದು ಕಾಂಗ್ರೆಸ್ ಹೈಕಮಾಂಡ್‌...

ಮೈಸೂರಿನಲ್ಲಿ ‘ಜಂಬೂ ಸವಾರಿ’ ಸಡಗರ – ಲಕ್ಷಾಂತರ ಜನರ ನಡುವೆ ‘ನಾಡದೇವಿ’ ಮೆರವಣಿಗೆ!

ನವರಾತ್ರಿ ಸಂಭ್ರಮ ಮುಗಿದಿದೆ. ಆಯುಧ ಪೂಜೆಯ ಸಡಗರವೂ ಅಂತ್ಯವಾಗಿದೆ. ಈಗ ಉಳಿದಿರುವುದು ಜಂಬೂಸವಾರಿ. ವಿಶ್ವವಿಖ್ಯಾತ ಮೈಸೂರು ದಸರಾದ ಅತ್ಯಂತ ಆಕರ್ಷಣೆಯ ಜಂಬೂ ಸವಾರಿಗೆ ಚಾಲನೆ ಸಿಕ್ಕಿದೆ. ಲಕ್ಷಾಂತರ ಜನರ ಮಧ್ಯೆ ಜಂಬೂ ಸವಾರಿ ಸಾಗಿದೆ. ತಾಯಿ ಚಾಮಂಡಿಯನ್ನ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಇಟ್ಟು ಮೆರವಣಿಗೆ ನಡೆದಿದೆ. ಸದ್ಯ ನಂತರ ಕುಂಭ ಲಗ್ನದಲ್ಲಿ...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img