Ramanagara district:
ರಾಮನಗರ ಜಿಲ್ಲೆಯಲ್ಲಿ ಮಾರ್ಚ 4 ಮತ್ತು 5 ರಂದು ನಡೆಯುವ ಬುಡಕಟ್ಟು ಜಅನಪದ ಲೋಕೋತ್ಸವ ನಡೆಯಲಿದ್ದು ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ 18 ತಜ್ಞರಿಗೆ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನೀಡಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಹಿ ಶಿ ರಾಮಚಂದ್ರೇಗೌಡ ತಿಳಿಸಿದ್ದಾರೆ.
ಪ್ರಶಸ್ತಿಯ ಮೊತ್ತ 10 ಸಾವಿರದಿಂದ 25 ಸಾವಿರದವರೆಗೆ ನಗದು ಬಹುಮಾನ...