State News:
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಮುಖರಾದ ಶ್ರೀ ಜಿ ಜನಾರ್ದನರೆಡ್ಡಿಯವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿಅರುಣಾರವರು ಇಂದು ಬಳ್ಳಾರಿ ನಗರದ ಮಿಲ್ಲರ್ ಪೇಟೆಯ ಶ್ರೀ ಮಲ್ನಾಡುದುರ್ಗಮ್ಮದೇವಿ ದೇವಸ್ಥಾನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಡಿನ ಜನತೆಗೆ ಸುಖ ಸಮಸ್ಯೆಗೆ ಸುಖ ಸಮೃದ್ಧಿ ದೊರಕಲೆಂದು ದೇವಿಯಲ್ಲಿ ಪ್ರಾರ್ಥಿಸಿದರು ಪೂಜಾ ಕಾರ್ಯಕ್ರಮದಲ್ಲಿ ಮಿಲ್ಲರ್ ಪೇಟೆಯ ನೂರಾರು ಸಂಖ್ಯೆಯಲ್ಲಿ...
https://www.youtube.com/watch?v=j_sbgt82aVU
ಬಳ್ಳಾರಿಯಲ್ಲಿ ಕಳೆದ ರಾತ್ರಿ ಜರುಗಿದ ಶಾಸಕ ಸೋಮಶೇಖರ ರೆಡ್ಡಿ ರವರ ಹುಟ್ಟುಹಬ್ಬದ ಅಭಿನಂದನಾ ಸಮಾರಂಭದಲ್ಲಿ ಜರ್ನಾದನ ರೆಡ್ಡಿ ಮಾತನಾಡಿದ್ದು, 'ನಾನು ಮನಸ್ಸು ಮಾಡಿದ್ರೆ ಇವತ್ತೆ ಒಂದು ದಿನಕ್ಕಾದ್ರೂ ಸಿಎಂ ಆಗ್ತೆನೆ' ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ. ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ ರೆಡ್ಡಿ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾತನಾಡಿ ರೆಡ್ಡಿ, ರಾಮುಲು...