ಹೊಸ ವರ್ಷದ ಆರಂಭದಲ್ಲೇ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಟೋಕಿಯೊದ ಟೊಯುಸು ಮೀನು ಮಾರುಕಟ್ಟೆಯಲ್ಲಿ ನಡೆದ ವಿಶೇಷ ಹರಾಜಿನಲ್ಲಿ, ಬ್ಲೂಫಿನ್ ಟ್ಯೂನಾ ಜಾತಿಗೆ ಸೇರಿದ ಒಂದು ಮೀನು 29 ಕೋಟಿಗೆ ಮಾರಾಟವಾಗಿ ವಿಶ್ವದ ಅತಿ ದುಬಾರಿ ಮೀನು ಎಂಬ ದಾಖಲೆಗೆ ಪಾತ್ರವಾಗಿದೆ.
ಸುಮಾರು 243 ಕಿಲೋಗ್ರಾಂ ತೂಕ ಹೊಂದಿದ್ದ ಈ ಬ್ಲೂಫಿನ್...