Friday, February 27, 2026

Jayashree

ಹೌದು.. ನಾವು ದೂರವಾಗಿದ್ದೇವೆ: ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಜಯಶ್ರೀ

Sandalwood News: ಬಿಗ್‌ಬಾಸ್ ಸ್ಪರ್ಧಿ, ನಟಿ ಮಾರಿಮುತ್ತು ಮೊಮ್ಮಗಳು ಜಯಶ್ರೀ ತಮ್ಮ ಬ್ರೇಕಪ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜಯಶ್ರೀ ಮತ್ತು ಆಕೆಯ ಬಾಯ್‌ಫ್ರೆಂಡ್ ಸ್ಟೀವನ್ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದರು. ಆದರೆ ಇದೀಗ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸ್ಟೀವನ್ ಮತ್ತು ಜಯಶ್ರೀ ಹಲವು ವರ್ಷಗಳಿಂದ ಲಿವ್ ಇನ್...

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ…!

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಇಂದು ಬೆಳಗ್ಗೆ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಜಯಶ್ರೀ ತಮ್ಮ ಎರಡು ಬಾರಿ ಸೂಸೈಡ್ ಗೆ ಯತ್ನಿಸಿದ್ದರು. ಸುದೀಪ್ ಆಗ ಬುದ್ದಿ ಮಾತು ಹೇಳಿದ್ದರು. ಎಲ್ಲವೂ ಸರಿ ಇದೆ ಎನ್ನುವಾಗಲೇ ಜಯಶ್ರೀ ನೇಣಿಗೆ ಕೊರಳೊಡಿದ್ದಾರೆ.
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img