Thursday, November 21, 2024

JDS

ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ನೀಡುತ್ತೇವೆ, ಯಾರೂ ಆತಂಕಪಡುವ ಅಗತ್ಯವಿಲ್ಲ: ಡಿಸಿಎಂ

Bengaluru News: "ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ. ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಅವರಿಗೆ ಮತ್ತೆ ನೀಡುತ್ತೇವೆ. ಅರ್ಹರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಯ ನೀಡಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. https://youtu.be/_HO1QsJAJ5M ಆರ್ಹರ ಬಿಪಿಎಲ್ ಕಾರ್ಡ್ ಗಳು ಕೂಡ ರದ್ದಾಗುತ್ತಿವೆ ಎಂದು ಮಾಧ್ಯಮಗಳು...

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನ ತಡೆದು, ಪೊಲೀಸರಿಂದ ಹಣ ವಸೂಲಿ..!

Dharwad News: ಧಾರವಾಡ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುವ ದಂಧೆ ಜೋರಾಗಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪುನಾ ಬೆಂಗಳೂರ್ ಧಾರವಾಡದ ನರೇಂದ್ರ ಕ್ರಾಸ್ ಟೋಲ್ ಹತ್ತಿರ ಈ ದೃಷ್ಯ ಕಂಡುಬಂದಿದ್ದು, ವಾಹನ ತಪಾಸಣೆ ಮಾಡುವ ನೆಪದಲ್ಲಿ ಹೈವೆಯಲ್ಲಿ ನಿಂತಿರುವ ಪೊಲೀಸರು, ವಾಹನ ಸವಾರರನ್ನು ನಿಲ್ಲಿಸಿ, ಅವರಿಗೆ...

ಗ್ಯಾರಂಟಿ ಎಂದು ಹೇಳಿ ಮೋದಿಜಿ ಕೊಟ್ಟ ಅಕ್ಕಿ ವಿತರಿಸುತ್ತಾರೆ: ಕಾಂಗ್ರೆಸ್ ವಿರುದ್ಧ ಬೆಲ್ಲದ್ ವ್ಯಂಗ್ಯ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್‌, ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ‌ನಮ್ಮ‌ಸರ್ಕಾರ ಉತ್ತಮ‌ನಿರ್ಧಾರ ಮಾಡಿತ್ತು.ಈಗಿನ‌ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಮುಸ್ಲೀಂರ ಓಲೈಕೆ ಮಾಡುತ್ತಿದೆ. ಮುಸ್ಲೀಂರಿಗೆ ಇದ್ದಿದ್ದ 4 ಪ್ರತಿಶತ ಮೀಸಲಾತಿ ತೆಗೆದು ಹಾಕಿದ್ದಕ್ಕೆ ಕಾಂಗ್ರೆಸ್ ನವರಿಗೆ ಹೊಟ್ಟೆಉರಿ ಇದೆ. ಕಾಂಗ್ರೆಸ್ ನಲ್ಲಿರುವ ಲಿಂಗಾಯತ ಸಮಾಜದ...

ಬಿಜೆಪಿ ಸರ್ಕಾರದ ವಿರುದ್ಧ ಅಂಬಿಕಾಪತಿಯ 40% ಆರೋಪ ಸುಳ್ಳೆಂದ ಲೋಕಾಯುಕ್ತ

Political news: ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ಅಂಬಿಕಾಪತಿ ಎಂಬುವವರು, ಈ ಸರ್ಕಾರ ಯಾವ ಕೆಲಸ ಮಾಡಿಕೊಡಲು 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತದೆ ಎಂದು ಆರೋಪಿಸಿದ್ದರು. https://youtu.be/4RTaKMQwdaQ ಇದನ್ನೇ ಹಿಡಿದು ಕಾಂಗ್ರೆಸ್ ಬಿಜೆಪಿ ವಿರುದ್ಧ ಪಾಂಪ್ಲೆಟ್ ಕೂಡ ಅಂಟಿಸಿತ್ತು. ಟೀಕೆ ಮಾಡಿತ್ತು. ಇದೀಗ ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿದ್ದು, 40 ಪರ್ಸೆಂಟ್...

ಸಿಎಂ ಒಂದು ಕೋಮಿನ ಓಲೈಕೆ ಮಾಡುತ್ತಿದ್ದಾರೆ: ಮಾಜಿ ಸಚಿವ ಸಿ.ಸಿ.ಪಾಟೀಲ್‌

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿಸಿ ಪಾಟೀಲ್ ಮಾತನಾಡಿದ್ದು, ಬಸವರಾಜ್ ಬೊಮ್ಮಾಯಿ ಇದ್ದಾಗ 2d ಮೀಸಲಾತಿ ಕೊಟ್ಟಿದ್ದರು. ಕೆಲವರು ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಸ್ಟೇ ತೆಗೆಸಿದ್ರೆ ನಮ್ಮ ಹೋರಾಟ ಇರಲ್ಲ. ಸಿಎಮ್ ಒಂದು ಕೋಮು ಒಲೈಕೆ ಮಾಡುತ್ತಿದ್ದಾರೆ. ನಮಗೆ ಸಿಎಂ ಅನ್ಯಾಯ ಮಾಡುತ್ತಿದ್ದಾರೆ. ಕೋರ್ಟ್ ನಲ್ಲಿ ಸ್ಟೇ ತಗೆಸಬೇಕು ಎಂದಿದ್ದಾರೆ. https://youtu.be/4RTaKMQwdaQ ವಕ್ಫ ವಿಚಾರವಾಗಿ...

ಬಿಜೆಪಿ ಅಂದ್ರೆ ಬುರುಡೆ ಜನರ ಪಕ್ಷ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯ

Hubli News: ಬಿಜೆಪಿ ಅಂದ್ರೆ ಬುರುಡೆ ಜನರ ಪಕ್ಷ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಆಪರೇಷನ್ ಕಮಲ ವಿಚಾರಕ್ಕೆ ಕಿಡಿಕಾರಿದ್ದಾರೆ. ಬಿಜೆಪಿ ಅವರು 2019 ರಲ್ಲಿ ಖರೀದಿ ಮಾಡಿ ಅಧಿಕಾರ ಮಾಡಿದ್ರು. ದೇಶದಲ್ಲಿ 450 ಕ್ಕಿಂತ ಹೆಚ್ಚು ಶಾಸಕರು, ಎಂಪಿಗಳನ್ನ ಆಪರೇಷನ್ ಮಾಡಿ ಬಿಜೆಪಿ ಗೆ ಸೇರಿಸಿಕೊಂಡಿದ್ದಾರೆ....

ಬಿಜೆಪಿ ನಿರಂತರ ಆಪರೇಷನ್ ಕಮಲ ಮಾಡುತ್ತಿದೆ: ಕಾರ್ಮಿಕ ಸಚಿವ ಸಂತೋಷ ಲಾಡ್ ವಾಗ್ದಾಳಿ

Hubli News: ಹುಬ್ಬಳ್ಳಿ: ಕೇಂದ್ರದ ಬಿಜೆಪಿ ಸರ್ಕಾರ ಆಪರೇಷನ್ ಕಮಲ ನಿರಂತರ ಪ್ರಯತ್ನ ಮಾಡುತ್ತಿದೆ. ಆಪರೇಷನ್ ಕಮಲ ಮಾಡುವುದರಲ್ಲಿ ಬಿಜೆಪಿ‌ ನಿಸ್ಸಿಮರು. ಕಳೆದ 16 ತಿಂಗಳಿಂದ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ತಮ್ಮ ಜೊತೆ ಜನ ಬೆಂಬಲ ಇದೆ ಅದನ್ನೇ ಹೇಳಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. https://youtu.be/I1lHVkpZEoE ನಗರದಲ್ಲಿಂದು...

ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ: ಸಚಿವ ಸಂತೋಷ ಲಾಡ್ ವಿಶ್ವಾಸ

Hubli News: ಹುಬ್ಬಳ್ಳಿ: ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ. ಅಲ್ಲದೇ ಗೆಲುವಿನ ಚಿತ್ರಣ ನಮಗೆ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಮಗೆ ಜನರ ಆಶೀರ್ವಾದದ ಮೇಲೆ ವಿಶ್ವಾಸವಿದೆ. ನಮ್ಮ ಕಾಂಗ್ರೆಸ್ಸಿನ ಜನಪರ ಕಾಳಜಿಯನ್ನು ನೋಡಿ ಜನರು ಸಂಡೂರು,...

ಚನ್ನಪಟ್ಟಣ ಯಾರಿಗೆ ಓಪನ್, ಯಾರಿಗೆ ಕ್ಲೋಸ್? – ಒಬ್ಬರ ರಾಜಕೀಯ ಅಂತ್ಯ ಫಿಕ್ಸ್​!

ಚನ್ನಪಟ್ಟಣ ಅಖಾಡ.. ಈ ಬಾರಿಯ ವಿಧಾನಸಭೆಗೆ ನಡೆದ ಉಪಾಚುನಾವಣೆಯಲ್ಲಿ ಈ ಚನ್ನಪಟ್ಟಣ ಹೈವೋಲ್ಟೇಜ್​ನಿಂದ ಕೂಡಿದ್ದ ಕ್ಷೇತ್ರ.. ಒಂದ್ಕಡೆ ಮೊದಲ ಬಾರಿ ಗೆಲುವಿನ ರುಚಿ ನೋಡೋಕೆ ಹಪಹಪಿಸ್ತಿರೋ ಜೆಡಿಎಸ್​ ಯುವರಾಜ ನಿಖಿಲ್ ಕುಮಾರಸ್ವಾಮಿ, ಇನ್ನೊಂದ್ಕಡೆ ತನ್ನ ಸ್ವಕ್ಷೇತ್ರದಲ್ಲಿ ಈ ಬಾರಿಯಾದ್ರೂ ಗೆದ್ದು ಮರ್ಯಾದೆ ಉಳಿಸ್ಕೊಳ್ಳಬೇಕು ಅಂತ ಹವಣಿಸ್ತಿರೋ ಸೈನಿಕ ಸಿಪಿ ಯೋಗೇಶ್ವರ್. ಇವರಿಬ್ಬರ ನಡುವಿನ ಸಮಬಲದ...

ಕಬ್ಬಿಣ ಅದಿರು ರಪ್ತು ನಿಷೇಧ ಹಿಂಪಡೆಯುವಂತೆ ಒತ್ತಾಯ: ಸಚಿವ ಮಂಕಾಳ ವೈದ್ಯರಿಗೆ ಕೆಎಂಬಿ ಸಿಇಒ ಮನವಿ

Political news: ಬೆಂಗಳೂರು: ರಾಜ್ಯದ ಕಿರು ಬಂದರುಗಳ ಮೂಲಕ ಕಬ್ಬಿಣ ಅದಿರು ರಪ್ತು ನಿಷೇಧಿಸುವ ಆದೇಶವನ್ನು ಹಿಂಪಡೆಯುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್. ವೈದ್ಯ ಅವರಿಗೆ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್‌ ರಾಯ್‌ ಪುರ ಅವರು ಮನವಿ ಸಲ್ಲಿಸಿದರು. ನಗರದ ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಸಚಿವರ ಕಚೇರಿಯಲ್ಲಿ...
- Advertisement -spot_img

Latest News

30ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಬೇಕಿದ್ದ ರೆಹಮಾನ್-ಸೈರಾಬಾನು ಡಿವೋರ್ಸ್ ತೆಗೆದುಕೊಂಡಿದ್ದೇಕೆ..?

Bollywood News: ಸಂಗೀತ ನಿರ್ದೇಶಕ ಎ.ಆರ್.ರೆಹಮಾಾನ್ ಮತ್ತು ಸೈರಾಬಾನು ತಮ್ಮ 29 ವರ್ಷದ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ. ಇನ್ನು ಕೆಲವೇ...
- Advertisement -spot_img