ಜುಲೈ 27 ರಿಂದಆಗಸ್ಟ್ 2 ರವರೆಗೆನಿಗದಿಯಾಗಿದ್ದ ಜೆಇಇಮುಖ್ಯಪರೀಕ್ಷೆಯು ಈಗ ಮತ್ತೆ ಮುಂದೂಡಿದ್ದಾರೆ. ಆಗಸ್ಟ್ 26, 27 ಮತ್ತು 31ರಂದುಹಾಗೂಸೆಪ್ಟೆಂಬರ್ 1 ಮತ್ತು 2 ರಂದುನಡೆಯಲಿದೆಎಂದುಕೇಂದ್ರಶಿಕ್ಷಣಸಚಿವಧರ್ಮೇಂದ್ರಪ್ರಧಾನ್ ಘೋಷಿಸಿದ್ದಾರೆ. ಜೆಇಇ ಮುಖ್ಯ 2021 ರ ಮೂರನೇ ಮತ್ತು ನಾಲ್ಕನೇ ಹಂತಗಳ ನಡುವೆ ನಾಲ್ಕು ವಾರಗಳ ಅಂತರವಿದೆ. ಅಭ್ಯರ್ಥಿಗಳ ಬೇಡಿಕೆಗಳನ್ನ ಪರಿಗಣಿಸಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ...
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕಿ ಮತ್ತು ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್, ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬುಧವಾರ ಬಾರಾಮತಿಯಲ್ಲಿ...