ಐತಿಹಾಸಿಕ ಬೇಲೂರು ಶ್ರೀಚೆನ್ನಕೇಶವಸ್ವಾಮಿ ರಥೋತ್ಸವ ಸಾಂಗವಾಗಿ ನಡೆದಿದ್ದು, ದೇವಾಲಯದ ಮೇಟ್ಟಿಲ ಮೇಲೆ ವಂದನೆ ಸಲ್ಲಿಸಲು ಇಸ್ಲಾಂ ಧರ್ಮೀಯರಿಗೆ ಅವಕಾಶ ಕೊಡಲಾಗಿತ್ತು. ಈ ವೇಳೆ ಖಾಜಿ ವಂಶಸ್ಥರು ಶ್ಲೋಕ ಪಠಣೆ ಮಾಡಿದರು. ಆದರೆ ಇದು ಕುರಾನ್ ಓದಿದ್ದು, ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಇದಕ್ಕೆ ಅವಕಾಶ ಕೊಟ್ಟಿದ್ದಕ್ಕೆ, ಆಡಳಿತ ಮಂಡಳಿ ವಿರುದ್ಧ...
ಹಾಸನ: ನಗರದ ಸರ್ಕಾರಿ ಆಸ್ಪತ್ರೆ ಎದುರು ಹುಡುಗಿಯನ್ನು ಚುಡಾಯಿಸಿದಕ್ಕೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದೆ.
ಯುವತಿಯನ್ನು ರೇಗಿಸಿದಲ್ಲದೇ ಯುವತಿ ಮೇಲೆ ಕೈ ಮಾಡಿದ ಯುವಕನಿಗೆ, ನಡು ರಸ್ತೆಯಲ್ಲಿ ಯುವತಿಯೇ ಚಪ್ಪಲಿಯಿಂದ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪುಂಡರ ಹಾವಳಿ ಹೆಚ್ಚಾಗಿದ್ದು, ಹಗಲಿನಲ್ಲಿಯೇ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ.
ಕಾಲೇಜು ಹುಡ್ಗಿರನ್ನು ರೇಗಿಸುವುದು ಕಿಚಾಯಿಸುವುದು ನಗರದಲ್ಲಿ...
ಮಂಡ್ಯ: ಮಂಡ್ಯದಲ್ಲಿ ಮಾಜಿ ಸಚಿವ ನರೇಂದ್ರಸ್ವಾಮಿಗೆ ಚುನಾವಣೆ ಗೆಲುವಿನ ಭರವಸೆ ಸಿಕ್ಕಿದೆ. ಈ ಭರವಸೆ ಕೊಟ್ಟಿದ್ದು, ಪವಾಡ ಬಸಪ್ಪ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ ದೇಗುಲದ ಶ್ರೀ ಪವಾಡ ಬಸಪ್ಪನ ಬಳಿ, ನರೇಂದ್ರಸ್ವಾಮಿ ಆಶೀರ್ವಾದ ಪಡೆದಿದ್ದಾರೆ. ಇಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿದ್ದ ನರೇಂದ್ರ ಸ್ವಾಮಿ, ತಾನು ಈ ಬಾರಿ...
ಓಡಿಶಾದ ಭುವನೇಶ್ವರದಲ್ಲಿ ದುರುಳನೋರ್ವ 6 ಬೀದಿ ನಾಯಿಗಳಿಗೆ ಊಟದಲ್ಲಿ ವಿಷ ಹಾಕಿ ಕೊಂದಿದ್ದಾನೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ.
ಭುವನೇಶ್ವರದ ಚಂದ್ರಶೇಖರಪುರದ ಸ್ಲಮ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 6 ಬೀದಿ ನಾಯಿಗಳಿಗೆ ಓರ್ವ ಅಪರಿಚಿತ ವ್ಯಕ್ತಿ ಬಂದು ಊಟ ಕೊಟ್ಟಿದ್ದಾರೆ. ಊಟ ತಿಂದ 6 ನಾಯಿಗಳು ಮೃತಪಟ್ಟರೆ, ಇನ್ನುಳಿದ ನಾಯಿಗಳ...
ಸಾಯಿಬಾಬಾ ದೇವರೇ ಅಲ್ಲವೆಂದು ಹೇಳಿಕೆ ಕೊಟ್ಟಿದ್ದ,, ಬಾಗೇಶ್ವರ ಧಾಮದ ಸ್ವಯಂಘೋಷಿತ ದೇವಮಾನವ ಧಿರೇಂದ್ರ ಕೃಷ್ಣರ ವಿರುದ್ಧ ಕೇಸ್ ದಾಖಲಿಸಲಾಗಿದೆ.
‘’ ಜನರು ದೇವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ನಾವು ಆ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಸಾಯಿಬಾಬಾರನ್ನು ಸಂತರು ಅಥವಾ ಫಕೀರರು ಆಗಿರಬಹುದು. ಆದ್ರೆ ದೇವರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆದ...
ಕೋಲಾರ: 2023ರ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಜೆಡಿಎಸ್ ನಲ್ಲಿ ಬಂಡಾಯ ಕೂಗು ಕೇಳಿ ಬಂದಿದೆ. ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಟವಾಗಿದ್ದು, ಚುನಾವಣೆಗೂ ಮುನ್ನ ಭಿನ್ನಮತ ಸ್ಫೋಟಗೊಳ್ಳುವ ಮೂಲಕ ಜೆಡಿಎಸ್ ಗೆ ದೊಡ್ಡ ಶಾಕ್ ಎದುರಾಗಿದೆ.
ಹೌದು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಕಳೆದ ನಾಲ್ಕುವರೆ ವರ್ಷದಿಂದ ಜನಸೇವೆ ಮೂಲಕ ಮನೆಮಾತಾಗಿದ್ದು, ಇದನ್ನು ಗಮನಿಸಿದ...
ದೋಸೆ ಹಿಟ್ಟು ಅಥವಾ ಇಡ್ಲಿ ಹಿಟ್ಟು ಉಳಿದರೆ, ಅದಕ್ಕೆ ಈರುಳ್ಳಿ, ಟೊಮೆಟೋ, ಕೊತ್ತೊಂಬರಿ ಸೊಪ್ಪು ಸೇರಿಸಿ ಉತ್ತಪ್ಪ ಮಾಡಿ ತಿನ್ನುವ ಮಜವೇ ಬೇರೆ. ಆದರೆ ಇದರೊಂದಿಗೆ ಓಟ್ಸ್ ಸೇರಿಸಿದರೆ ಹೇಗಿರುತ್ತೆ..? ನಾವಿಂದು ಓಟ್ಸ್ ವೆಜ್ ಉತ್ತಪ್ಪವನ್ನು ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ಹಾಗಾದರೆ ಇದನ್ನು ಮಾಡುವುದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಿ...
ಸಿಹಿ ಇಷ್ಟಪಡುವ ಪ್ರತಿಯೊಬ್ಬರೂ ತಿನ್ನುವ ಸ್ವೀಟ್ ಅಂದ್ರೆ ಬೆಲ್ಲ. ಯಾಕಂದ್ರೆ ಬೆಲ್ಲ ಆರೋಗ್ಯಕ್ಕೂ ಉತ್ತಮ, ತಿನ್ನಲು ಕೂಡ ರುಚಿಯಾಗಿರತ್ತೆ. ಹಾಗಾಗಿ ಹೆಚ್ಚು ಸ್ವೀಟ್ ಇಷ್ಟಪಡುವವರು ಬೆಲ್ಲವನ್ನ ತಿನ್ನುತ್ತಾರೆ. ನಾವಿಂದು ಶುದ್ಧ ಬೆಲ್ಲದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ..
ಬೆಲ್ಲ ಉಷ್ಣ ಪದಾರ್ಥವಾಗಿದೆ. ಮಧ್ಯಾಹ್ನ ಊಟವಾದ ಮೇಲೆ ನೀವು ಒಂದು ಚಿಕ್ಕ ತುಂಡು ಬೆಲ್ಲ ತಿಂದರೆ,...
ನೀವು ಟೊಮೆಟೋ, ಪಾಲಕ್, ಬೀಟ್‌ರೂಟ್, ಕ್ಯಾರೆಟ್ ಸೂಪ್ ಟೇಸ್ಟ್ ಮಾಡಿರುತ್ತೀರಿ. ಆದರೆ, ಡ್ರೈಫ್ರೂಟ್ಸ್ ಬಳಸಿ ಮಾಡಿದ ಸೂಪ್ ಯಾವತ್ತಾದರೂ ಟೇಸ್ಟ್ ಮಾಡಿದ್ದೀರಾ..? ಇಲ್ಲವಾದಲ್ಲಿ ನಾವಿಂದು ಬ್ರೋಕಲಿ ಮತ್ತು ಬಾದಾಮ್ ಬಳಸಿ ಸೂಪ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದರೆ ಈ ಸೂಪ್ ಮಾಡಲು ಏನೇನು ಸಾಮಗ್ರಿ ಬೇಕು..? ಇದನ್ನು ಮಾಡುವುದು ಹೇಗೆ ಅಂತಾ ತಿಳಿಯೋಣ...
ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ 5 ಟಿಪ್ಸ್ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, ಇನ್ನಷ್ಟು ಟಿಪ್ಸ್ ಹೇಳಲಿದ್ದೇವೆ.
ಆರನೇಯ ಟಿಪ್ಸ್ ಯಾರ ಬಗ್ಗೆಯೂ ಮನಸ್ಸಿನಲ್ಲಿ ಕೋಪ, ಅಸೂಯೆ ಇಟ್ಟುಕೊಳ್ಳಬೇಡಿ. ಈ ವಿಷಯ ತುಂಬ ಮುಖ್ಯವಾಗಿದೆ. ಏಕೆಂದರೆ, ನಿಮ್ಮ ಮನಸ್ಸು ಸರಿಯಾಗಿ ಇದ್ದರೆ ಮಾತ್ರ, ನಿಮ್ಮ ಮೆದುಳು ಸರಿಯಾಗಿ ಇರುತ್ತದೆ. ಇಲ್ಲದಿದ್ದಲ್ಲಿ, ನಿಮಗೆ ಮಾನಸಿಕ...