ಹಿಂದಿನ ಕಾಲದಲ್ಲಿ ಮೊದಲು ಪತಿ ಊಟ ಮಾಡುತ್ತಿದ್ದ. ನಂತರ ಅದೇ ಬಟ್ಟಲಿನಲ್ಲಿ ಪತ್ನಿ ಊಟ ಮಾಡುತ್ತಿದ್ದಳು. ಯಾಕಂದ್ರೆ ಇದರಿಂದ ಮುತ್ತೈದೆ ಸಾವು ಸಿಕ್ಕುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಅದೇ ಬಟ್ಟಲಿನಲ್ಲಿ ಪತ್ನಿ ಊಟ ಮಾಡುತ್ತಿದ್ದಳು. ಆದ್ರೆ ಈಗಿನ ಕಾಲದಲ್ಲಿ ಪತಿ ಪತ್ನಿ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಇದು ಸರಿನಾ..? ತಪ್ಪಾ ..?...
ಹಲ್ಲಿ, ಕಾಗೆ, ಬೆಕ್ಕು ಇವೆಲ್ಲ, ಈ ಭೂಮಿಯ ಮೇಲೆ ಬದುಕುವ ಸಾಮಾನ್ಯ ಪ್ರಾಣಿ, ಪಕ್ಷಿ, ಜೀವಗಳು. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇವುಗಳಿಗೆ ಮಾನ್ಯತೆ ನೀಡಲಾಗಿದೆ. ಮನುಷ್ಯನ ಮೇಲೆ ಈ ಜೀವಗಳು ಬೀರುವ ಕೆಲ ಪರಿಣಾಮಗಳು, ಕೆಲವು ಸಲ ನಿಜವೆನ್ನಿಸುತ್ತದೆ. ಎಷ್ಟೋ ಜನ ಕಾಕ ಶಾಸ್ತ್ರವನ್ನು ನಂಬುತ್ತಾರೆ. ಬೆಕ್ಕು ಅಡ್ಡ ಹೋದರೆ, ಶ್ರೀಕೃಷ್ಣನನ್ನು ನೆನೆಸಿ ಮುಂದೆ...
ಇತ್ತೀಚೆಗೆ ಥೈರಾಯ್ಡ್ ಸಮಸ್ಯೆ ಹೆಚ್ಚಾಗುತ್ತಿದೆ. ಅದರಿಂದಲೇ ಎಷ್ಟೋ ಜನ ಮಕ್ಕಳಾಗದೇ ಕೊರಗುತ್ತಿದ್ದಾರೆ. ಹಾಗಾಗಿ ಇಂದು ನಾವು ಈ ಸಮಸ್ಯೆಗೆ ಸಂಬಂಧಿಸಿದ ಕೆಲ ವಿಚಾರಗಳನ್ನು ಹೇಳಲಿದ್ದೇವೆ. ನಿಮಗೇನಾದರೂ ಥೈರಾಯ್ಡ್ ಸಮಸ್ಯೆ ಇದ್ದಲ್ಲಿ, ಕೆಲ ಕೆಲಸಗಳನ್ನ ಮಾಡೋದನ್ನ ಇಂದೇ ನಿಲ್ಲಿಸಿಬಿಡಿ..
ಕಪ್ಪು ಕಡಲೆಯನ್ನ ಹೀಗೆ ಸೇವಿಸಿದ್ರೆ ನಿಮ್ಮ ದೇಹದ ತೂಕವನ್ನು ಬೇಗ ಇಳಿಸಬಹುದು..
ಮೊದಲನೇಯ ಕೆಲಸ. ನೀವು ಹೆಚ್ಚು ಟೀ...
ಕಪ್ಪು ಕಡಲೆಯನ್ನ ನಾವು ಹಲವಾರು ಪದಾರ್ಥಗಳಲ್ಲಿ ಬಳಸುತ್ತೇವೆ. ಪಲ್ಯ, ಸಾರು, ಸಾಂಬಾರ್, ಪಲಾವ್ ಇತ್ಯಾದಿ ಪದಾರ್ಥ ತಯಾರಿಸುವಾಗ ಕಡಲೆ ಸೇರಿಸಿದ್ರೆ, ರುಚಿ ಇನ್ನೂ ಹೆಚ್ಚತ್ತೆ. ಆದ್ರೆ ಕಪ್ಪು ಕಡಲೆಯನ್ನ ಈ ರೀತಿ ತಿಂದ್ರೇನೂ ಪ್ರಯೋಜನವಿಲ್ಲ. ಹಾಗಾದ್ರೆ ಕಪ್ಪು ಕಡಲೆಯನ್ನ ಯಾವ ರೀತಿ ತಿನ್ನಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ..
ಪನೀರ್‌ನಲ್ಲಿ ಅದ್ಭುತವಾದ ಆರೋಗ್ಯ ಪ್ರಯೋಜನಗಳು..!
ತೂಕ...
ಬಿಗ್‌ಬಾಸ್ ಕನ್ನಡ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಗೆದ್ದ ಹಣವನ್ನ ಏನು ಮಾಡ್ತಾರೆ ಅಂತಾ ಹೇಳಿದ್ದಾರೆ.
ನಾನು ಬಿಗ್‌ಬಾಸ್ ಫಿನಾಲೆ ಸ್ಟೇಜ್ ಮೇಲೂ ಹೇಳಿದ್ದೆ. ದುಡ್ಡು ಈಗ ಖರ್ಚಾಗಬಹುದು. ಆದ್ರೆ ನನಗೆ ಕಪ್ ಬೇಕು. ಅದು ಮುಖ್ಯ ಅಂತಾ ಹೇಳಿದ್ದೆ. ಯಾಕಂದ್ರೆ ದುಡ್ಡು ಇನ್ನು ಸ್ವಲ್ಪ ತಿಂಗಳಲ್ಲಿ...
ಬಿಗ್‌ಬಾಸ್ ಸೀಸನ್ 9ರಲ್ಲಿ ವಿನ್ನರ್ ಆಗಿರುವ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ, ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಈ ವೇಳೆ ವೀಕೆಂಡ್‌ನಲ್ಲಿ ಕಿಚ್ಚಾ ಸುದೀಪ್ ಬರುವ ಬಗ್ಗೆ ಮಾತನಾಡಿದ ರೂಪೇಶ್ ಶೆಟ್ಟಿ, ಅವರು ಬಂದಾಗ ಹೇಗೆ ಫೀಲ್ ಆಗುತ್ತಿತ್ತು ಅಂತಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ರೂಪೇಶ್, ಮೊದಲ ಸಲ ವೀಕೆಂಡ್ ಬಂದಾಗ, ಕಿಚ್ಚ ಸುದೀಪ್ ಸರ್ ಬರ್ತಾರೆ,...
ಪುಟ್ಟ ಮಕ್ಕಳಿಗೆ ತಲೆಯಲ್ಲಿ ಅಷ್ಟೊಂದು ಕೂದಲಿರುವುದಿಲ್ಲ. ಹಾಗಾಗಿ ಒಂದು ವರ್ಷವಾಗುತ್ತಿದ್ದಂತೆ, ಚೌಳ ಮಾಡಿಸುತ್ತಾರೆ. ಆದ್ರೆ ಕೆಲವರಲ್ಲಿ ಹೆಣ್ಣು ಮಕ್ಕಳಿಗೆ ಚೌಳ ಮಾಡಿಸುವುದಿಲ್ಲ. ಹಾಗಾದ್ರೆ ಚೌಳ ಮಾಡಿಸದೆಯೇ, ಕೂದಲು ತೆಗಿಯದೆಯೇ, ಮಗುವಿನ ಕೂದಲು ಸಧೃಡ ಮತ್ತು ಆರೋಗ್ಯಕರವಾಗಿ ಇರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ…
ಚಳಿಗಾಲದಲ್ಲಿ ಯಥೇಚ್ಛವಾಗಿ ದೊರೆಯುವ ಪ್ಲಮ್ ಹಣ್ಣು..ಹಲವು ಆರೋಗ್ಯಕಾರಿ ಲಾಭಗಳು..ಒಮ್ಮೆ ನೋಡಿ..!
ಮಗುವಿನ ಕೂದಲು...
ಮಂಡ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ಖಂಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ ಪಿ ಉಮೇಶ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಉಮೇಶ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಯುಪಿ ಸಿಎಂ ಯೋಗಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ, ಮಂಡ್ಯದಲ್ಲಿ ಬಿಜೆಪಿಯಿಂದ ಉಗ್ರ ಹೋರಾಟ ಮಾಡಲಾಗುತ್ತದೆ. ನಮ್ಮ...
ಜಿಲ್ಲೆಯಲ್ಲಿ ಜನವರಿ 15 ರಂದು ಬೆಳಿಗ್ಗೆ 7 ಗಂಟೆಯಿಂದ 7.45 ರವರೆಗೆ ಪಿ.ಇ.ಟಿ ಕ್ರಿಕೆಟ್ ಮೈದಾನದಲ್ಲಿ ಯೋಗಥಾನ್ ನಡೆಯಲಿದೆ. ಈ ಕಾರ್ಯಕ್ರಮ ಗಿನ್ನೀಸ್ ಬುಕ್ ಆಫ್ ರೆಕಾಡ್೯ ನಲ್ಲಿ ದಾಖಲೆ ಯಾಗಲಿದ್ದು, ಕಾರ್ಯಕ್ರಮಕ್ಕೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ...
ಸರ್ಕಾರ ನಿಗದಿಪಡಿಸಿರುವಂತೆ ಗಣಿಗಾರಿಕೆಗೆ ಸಂಬಂಧಿಸಿದ ರಾಜಧನ ಸಂಗ್ರಹಣೆ ಕೆಲಸವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಚುರುಕುಗೊಳಿಸಬೇಕು ಎಂದು ಲೋಕಸಭಾ ಸದಸ್ಯರಾದ ಸುಮಲತಾ ಅಂಬರೀಶ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ನಡೆಸಿ ಮಾತನಾಡಿದರು. ರಾಜಧನ ಬಾಕಿ ಇರುವವರಿಗೆ ನೋಟೀಸ್ ಜಾರಿ ಮಾಡಿದ ನಂತರ ಇಲಾಖೆ ಕಾನೂನು ರೀತ್ಯ ಕ್ರಮ...