Thursday, March 19, 2026

jeeni millet health mix

ಈ ಜ್ಯೂಸ್ ಕುಡಿದ್ರೆ, ನಿಮ್ಮ ತ್ವಚೆ ಹೊಳಪಿನಿಂದ ಕೂಡಿರುತ್ತದೆ..

ನಾವು ನಮ್ಮ ತ್ವಚೆ ಅಂದಗಾಣಿಸುವುದಕ್ಕೆ ಹಲವು ಫೇಸ್‌ಪ್ಯಾಕ್, ಫೇಸ್‌ವಾಶ್, ಜೆಲ್, ಕ್ರೀಮ್ ಇತ್ಯಾದಿಯನ್ನ ಬಳಸುತ್ತೇವೆ. ಆದ್ರೆ ನಿಮ್ಮ ದೇಹ ಆರೋಗ್ಯವಾಗಿದ್ರೆ, ನೀವು ಚೆಂದ ಕಾಣಿಸುತ್ತೀರಿ. ನಿಮ್ಮ ದೇಹಕ್ಕೆ ಆರೋಗ್ಯಕರ ಆಹಾರ ನೀಡದಿದ್ದಲ್ಲಿ, ನೀವು ಚೆನ್ನಾಗಿ ಕಾಣಿಸಲು ಸಾಧ್ಯವೇ ಇಲ್ಲ. ಹಾಗಾಗಿ ಇಂದು ನಾವು ನೀವು ಚೆಂದಗಾಣಿಸಲು ಯಾವ ಡ್ರಿಂಕ್ ಕುಡಿಯಬೇಕು ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ:...

ತಲೆ ಕೂದಲ ಬೆಳವಣಿಗೆ ಬಗ್ಗೆ ಇರುವ 5 ಸುಳ್ಳುಗಳು..

ತಲೆಕೂದಲು ಉದುರಲು ಹಲವು ಕಾರಣಗಳಿರುತ್ತದೆ. ಅದೇ ರೀತಿ ಅದರ ಬೆಳವಣಿಗೆಗೂ ಹಲವು ಕಾರಣಗಳಿರುತ್ತದೆ. ಆದ್ರೆ ಕೆಲವರು ಈ ರೀತಿ ಮಾಡಿದ್ರೆ, ಕೂದಲು ಬೆಳೆಯುತ್ತದೆ ಎಂದು ನಿಮಗೆ ತರಹೇವಾರಿ ಐಡಿಯಾಗಳನ್ನು ಕೊಡಬಹುದು. ಆದ್ರೆ ಅದನ್ನೆಲ್ಲ ನೀವು ನಂಬಬೇಡಿ. ಇಂದು ನಾವು ತಲೆಕೂದಲ ಬೆಳವಣಿಗೆ ಬಗ್ಗೆ ಇರುವ 5 ಸುಳ್ಳುಗಳ ಬಗ್ಗೆ ಹೇಳಲಿದ್ದೇವೆ. ಮೊದಲನೇಯ ಸುಳ್ಳು ಟ್ರಿಮ್ಮಿಂಗ್ ಮಾಡುವುದರಿಂದ...

ಹೆಸರು ಕಾಳು ಬಳಸಿ ನಿಮ್ಮ ತ್ವಚೆ ಮತ್ತು ಕೂದಲನ್ನ ಚೆಂದಗೊಳಿಸಿಕೊಳ್ಳಿ..

ಇಂದಿನ ಕಾಲದವರಲ್ಲಿ ಕೆಲವರು ಮೇಕಪ್‌ನಿಂದ ಚೆಂದ ಕಂಡ್ರೆ, ಇನ್ನು ಕೆಲವರು ಆಹಾರ ಸೇವಿಸುವ ರೀತಿಯಿಂದ ಚೆಂದಕಾಣಿಸುತ್ತಾರೆ. ನಾವು ಉತ್ತಮ ಆಹಾರ ಸೇವಿಸುವುದರೊಂದಿಗೆ, ಕೆಲವು ಮನೆ ಮದ್ದು ಬಳಸುವುದರಿಂದ, ನಮ್ಮ ಸೌಂದರ್ಯ ಆರೋಗ್ಯ ಎರಡೂ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಹೆಸರುಕಾಳನ್ನು ಬಳಸಿ ಹೇಗೆ ನಾವು ಸೌಂದರ್ಯ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ.. ಈ 5...

ಮಸಾಲೆ ಪದಾರ್ಥಗಳನ್ನ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..

ಪಲಾವ್ ಮಾಡುವಾಗ, ಕೆಲವರು ಅನ್ನ ಮಾಡುವಾಗಲೂ ಚಕ್ಕೆ, ಲವಂಗ, ಕಾಳು ಮೆಣಸು, ಏಲಕ್ಕಿ ಇತ್ಯಾದಿ ಮಸಾಲೆ ಪದಾರ್ಥವನ್ನ ಸೇರಿಸುತ್ತಾರೆ. ಹಾಗೆ ಸೇರಿಸುವುದರಿಂದ ಟೇಸ್ಟ್ ಕೂಡಾ ಹೆಚ್ಚುತ್ತದೆ. ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಮಸಾಲೆ ಪದಾರ್ಥವನ್ನು ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಲಕ್ಷ್ಮೀ ದೇವಿ ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲು ಒತ್ತುತ್ತಾಳೆ.. ಮಸಾಲೆ ಪದಾರ್ಥಗಳು ಬರೀ...

ಲಕ್ಷ್ಮೀ ದೇವಿ ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲು ಒತ್ತುತ್ತಾಳೆ..

ನಾವು ಹಲವು ಫೋಟೋಗಳಲ್ಲಿ ಲಕ್ಷ್ಮೀದೇವಿ ಶ್ರೀವಿಷ್ಣುವಿನ ಕಾಲು ಒತ್ತುತ್ತ ಸೇವೆ ಮಾಡುವುದನ್ನು ನೋಡಿದ್ದೇವೆ. ಹಲವು ಪೌರಾಣಿಕ ಧಾರಾವಾಹಿಗಳು, ಸಿನಿಮಾಗಳಲ್ಲೂ ಲಕ್ಷ್ಮೀ ದೇವಿ, ಶ್ರೀವಿಷ್ಣುವಿನ ಕಾಲು ಒತ್ತುತ್ತಿರುತ್ತಾಳೆ. ಹಾಗಾದ್ರೆ ಯಾಕೆ ಲಕ್ಷ್ಮೀದೇವಿ, ಶ್ರೀವಿಷ್ಣುವಿನ ಕಾಲು ಒತ್ತುವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಮ್ಮೆ ನಾರದರು ಲಕ್ಷ್ಮೀ ದೇವಿಯ ಬಳಿ ಕೇಳುತ್ತಾರಂತೆ, ನೀವು ಯಾಕೆ ಯಾವಾಗಲೂ...

ಮುಟ್ಟಾದ ಸಂದರ್ಭದಲ್ಲಿ ಈ ಅಂಶ ಕಂಡುಬಂದರೆ, ಖಂಡಿತ ವೈದ್ಯರ ಬಳಿ ಹೋಗಿ..

ಮುಟ್ಟಾದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಕೆಲ ತೊಂದರೆಗಳಾಗುತ್ತದೆ. ಆದ್ರೆ ಇದು ಒಂದೆರಡು ದಿನದ ಸಮಸ್ಯೆ ಅಂತಾ ನಿರ್ಲಕ್ಷ್ಯ ಮಾಡುತ್ತಾರೆ. ಆದ್ರೆ ಹೀಗೆ ಸಣ್ಣ ಸಮಸ್ಯೆ ಎಂದು ಮಾಡುವ ನಿರ್ಲಕ್ಷ್ಯವೇ, ಮುಂದೆ ದೊಡ್ಡ ಸಮಸ್ಯೆಯಾಗುತ್ತದೆ. ಹಾಗಾದ್ರೆ ಮುಟ್ಟಾದ ಸಂದರ್ಭದಲ್ಲಿ ಯಾವ ಸಮಸ್ಯೆ ಕಂಡು ಬಂದರೆ, ಆ ಬಗ್ಗೆ ವೈದ್ಯರಲ್ಲಿ ವಿಚಾರಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ...

ಈ 5 ಮರಗಳು ನಿಮ್ಮ ಮನೆಯ ಬಳಿ ಇರದಂತೆ ನೋಡಿಕೊಳ್ಳಿ..

ಒಂದು ಚಂದದ ಮನೆ ಇರಬೇಕು. ಮನೆಯ ಸುತ್ತಮುತ್ತ ಗಿಡ ಮರಗಳಿರಬೇಕು. ಅದರಿಂದ ಬರುವ ಆಹ್ಲಾದಕರ ಗಾಳಿಯನ್ನ ಸೇವಿಸುತ್ತ, ಪ್ರಕೃತಿ ಸೌಂದರ್ಯ ಸವಿಯುತ್ತ ಜೀವನ ಕಳೆಯಬೇಕು ಅನ್ನೋದು ತುಂಬಾ ಜನರ ಆಸೆಯಾಗಿರತ್ತೆ. ಆದ್ರೆ ಹೀಗೆ ಪ್ರಕೃತಿ ಸೌಂದರ್ಯ ಕಾಣಲು ನೀವು ನಿಮ್ಮ ಮನೆಯ ಸುತ್ತಮುತ್ತ ಸಿಕ್ಕ ಸಿಕ್ಕ ಗಿಡಗಳನ್ನೆಲ್ಲ ಬೆಳೆಸುವಂತಿಲ್ಲ. ಯಾಕಂದ್ರೆ ಕೆಲವು ಗಿಡ ಮರಗಳು...

ಕಾಳುಮೆಣಸನ್ನ ಅಡುಗೆಯಲ್ಲಿ ಸೇರಿಸಬೇಕು ಅಂತಾ ಹೇಳೋದು ಇದಕ್ಕೆ ನೋಡಿ..

ನಾವು ಪ್ರತಿದಿನ ಅಡುಗೆ ಮಾಡುವಾಗ, ಎಣ್ಣೆ, ಉಪ್ಪು, ಹುಳಿ, ಖಾರವನ್ನ ಹೇಗೆ ಬಳಸುತ್ತೇವೋ, ಅದೇ ರೀತಿ ಕಾಳು ಮೆಣಸನ್ನು ಅಥವಾ ಕಾಳು ಮೆಣಸಿನ ಪುಡಿಯನ್ನು ಬಳಸಬೇಕು. ಯಾಕೆ ನಾವು ಪ್ರತಿದಿನ ಕಾಳು ಮೆಣಸನ್ನ ಆಹಾರದಲ್ಲಿ ಸೇರಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ಹರಿವೆ ಸೊಪ್ಪನ್ನು ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ.. ವಾರದಲ್ಲಿ ಮೂರು ದಿನವಾದ್ರೂ...

‘ಶಾಸಕರಾದ ಪ್ರೀತಂಗೌಡ್ರು ಆಡು ಭಾಷೇಲಿ ಮಾತಾಡಿದ್ರು ಅಷ್ಟೇ..’

ಹಾಸನ:​ ಇತ್ತಿಚಿಗೆ ಶ್ರೀನಗರದಲ್ಲಿ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ಅವರು ಸ್ಥಳೀಯ ಆಡು ಭಾಷೆಯಲ್ಲಿ ಮಾತನಾಡಿದ್ದು, ಕೆಲಸ ಮಾಡಿ ಕೂಲಿ ಕೇಳಿದ್ದಾರೆ ಅಷ್ಟೆ. ಅದಬಿಟ್ಟು ಬೆದರಿಕೆ ಹಾಕಿದ್ದಾರೆ ಎನ್ನುವ ವಿರೋಧಿಗಳ ಮಾತು ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ವೇಣುಗೋಪಾಲ್ ಹೇಳಿಕೆ ನೀಡಿ ಸಮರ್ಥಿಸಿಕೊಂಡರು. ದೊಡ್ಡಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ...

‘ನಾನ್ ಕೆಲ್ಸಾ ಮಾಡಿದೀನಿ ಅಂದ್ಮೇಲೆ ನೀವು ನನಗೆ ಕೂಲಿ ಕೊಡ್ಬೇಕು’

ಹಾಸನ: ಎಲೆಕ್ಷನ್ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಪ್ರಚಾರ ಪ್ರಾರಂಭಿಸಿದ್ದಾರೆ. ಸಮಾವೇಶ, ಮೆರವಣಿಗೆ, ಹಲವು ಏರಿಯಾಗಳಿಗೆ ಭೇಟಿ ನೀಡುವ ಮೂಲಕ, ಈಗಿಂದಲೇ ಸಣ್ಣಗೆ ಪ್ರಚಾರ ಶುರು ಹಚ್ಚಿಕೊಂಡಿದ್ದಾರೆ. ಅದೇ ರೀತಿ ಶಾಸಕ ಪ್ರೀತಂಗೌಡ ಕೂಡ, ಹಾಸನದ ಕೆಲವು ಏರಿಯಾಗಳಿಗೆ ಹೋಗಿ, ಓಟ್ ಕೇಳುತ್ತಿದ್ದಾರೆ. ಪರಿಹಾರಕ್ಕಾಗಿ ರಸ್ತೆಯಲ್ಲಿ ಶವ ಇಟ್ಟುಕೊಂಡು ಪ್ರತಿಭಟನೆ .. ಹಾಸನದ ಶ್ರೀನಗರದಲ್ಲಿ ಮತಬೇಟೆಯಾಡಿದ ಪ್ರೀತಂ, ನಾನು ಕೆಲಸ...
- Advertisement -spot_img

Latest News

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ...
- Advertisement -spot_img