Thursday, March 19, 2026

jeeni millet health mix

‘ಹೋರಾಟದಲ್ಲಿ ಪಕ್ಷ, ರಾಜಕೀಯ ಬೆರೆಸುವುದಕ್ಕೆ ನಾಚಿಕೆ ಆಗಲ್ವಾ..?’

ಹಾಸನ: ಶಾಸಕ ಎಚ್.ಕೆ.ಕುಮಾರಸ್ವಾಮಿ ವಿರುದ್ದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಏಕವಚನದಲ್ಲಿ ನಿಂದನೆ ವಿಚಾರಕ್ಕೆ ಸಂಬಂಧ ಪಟ್ಟಂತೆ ವಿಶ್ವನಾಥ್ ವಿರುದ್ಧ ಸಂಸದ ಪ್ರಜ್ವಲ್ ವಾಗ್ದಾಳಿ ನಡೆಸಿದ್ದಾರೆ. ಹಾಸನದ ಸಕಲೇಶಪುರದಲ್ಲಿ ಮಾತನಾಡಿದ ಪ್ರಜ್ವಲ್, ಒಬ್ಬ ಜನಪ್ರತಿನಿಧಿಗೆ ಗೌರವ ಕೊಡಲಿಲ್ಲ ಅಂದರೆ ಯಾವುದೇ ಸಭೆಗೆ ಬರಲು ಅವರು ಲಾಯಕ್‌ ಇಲ್ಲ. ನಾನು ಒಳ್ಳೆಯತನದಲ್ಲಿ ಅವರಿಗೆ ಒಂದು ಮಾತು...

ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರವೇ ಪ್ರತಿಭಟನೆ..

ಕೋಲಾರ: ಬೆಳಗಾವಿ ವಿವಾದವನ್ನು ಕೆಣಕಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ, ಕನ್ನಡಿಗರ ಸಂಸ್ಥೆಗಳ ಮೇಲೆ, ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ಗೂಂಡಾಗಳ ರೀತಿ  ದಾಳಿ ನಡೆಸುತ್ತಿರುವ  ಮೇಲೆ ಕ್ರಮ ಕೈಗೊಳ್ಳಬೇಕು , ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಕೋಲಾರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ . ಕೋಲಾರ ನಗರದ ಸಾರಿಗೆ ಬಸ್...

ನೇಪಾಳದ ಪಶುಪತಿನಾಥ ದೇವಸ್ಥಾನದ ಸ್ವಾರಸ್ಯಕರ ಸಂಗತಿ..

ನೇಪಾಳದಲ್ಲಿ ಹಲವು ಬಾರಿ ಭೂಕಂಪನ ಸಂಭವಿಸಿದೆ. ಆದ್ರೆ ಪಶುಪತಿನಾಥನಿಗೆ ಮಾತ್ರ ಯಾವುದೇ ಹಾನಿಯಾಗಿಲ್ಲ. ಯಾಕಂದ್ರೆ ಆ ದೇವಸ್ಥಾನದಲ್ಲಿ ಅಂಥ ಶಕ್ತಿ ಇದೆ. ಹಾಗಾದ್ರೆ ಪಶುಪತಿನಾಥ ದೇವಸ್ಥಾನ ಹೇಗೆ ನಿರ್ಮಾಣವಾಯಿತು, ಅದರ ಇತಿಹಾಸವೇನು ಅಂತಾ ತಿಳಿಯೋಣ ಬನ್ನಿ.. ನೇಪಾಳದ ರಾಜಧಾನಿಯಾದ ಕಠ್ಮಂಡುವಿನಿಂದ ಕೊಂಚ ದೂರದ ದೇವಪಾಟನ ಊರಿನ, ಭಾಗ್ಮತಿ ನದಿ ತೀರದಲ್ಲಿ ಪಶುಪತಿನಾಥ ದೇವಸ್ಥಾನವಿದೆ. ಶಿವನ ಅವತಾರವಾದ...

ಪುಟ್ಟ ಮಗುವಿಗೆ ತುಪ್ಪದಿಂದ ಮಸಾಜ್ ಮಾಡಬಹುದಾ..? ಇದು ಒಳ್ಳೆಯದಾ..? ಕೆಟ್ಟದ್ದಾ..?

1 ವರ್ಷದ ಒಳಗಿನ ಮಕ್ಕಳಿಗೆ ಪ್ರತಿದಿನ ಮಸಾಜ್ ಮಾಡಿಯೇ ಸ್ನಾನ ಮಾಡಿಸಲಾಗತ್ತೆ. ಯಾಕಂದ್ರೆ ಈ ಬಾಡಿ ಮಸಾಜ್‌ನಿಂದ ಮಗುವಿನ ಕೈ ಕಾಲು ಗಟ್ಟಿಯಾಗುತ್ತದೆ. ಹಾಗಾಗಿ ಎಣ್ಣೆಯ ಮಸಾಜ್ ಮಗುವಿಗೆ ಅತ್ಯಗತ್ಯವಾಗಿದೆ. ಆದ್ರೆ ಕೆಲವರು ಮನೆಯಲ್ಲೇ ಹಸುವಿನ ಹಾಲಿನಿಂದ ಮಾಡಿದ, ತುಪ್ಪವನ್ನು ಮಗುವಿನ ದೇಹಕ್ಕೆ ಮಸಾಜ್ ಮಾಡುತ್ತಾರೆ. ಹಾಗಾದ್ರೆ ಮಗುವಿಗೆ ಹಸುವಿನ ತುಪ್ಪದಿಂದ ಮಸಾಜ್ ಮಾಡೋದು...

ಚಳಿಗಾಲದಲ್ಲಿ ಮಗುವಿನ ಆರೋಗ್ಯವನ್ನ ಈ ರೀತಿ ಕಾಪಾಡಿ..

ಚಳಿಗಾಲದಲ್ಲಿ ದೊಡ್ಡವರಿಗೂ ಶೀತ, ಕೆಮ್ಮು, ಜ್ವರ ಬರುವ ಸಂಭವವಿರುತ್ತದೆ. ಹಾಗಾಗಿ ನಮಗೆ ಬೇಕಾದ ಆರೋಗ್ಯಕರ ಆಹಾರ ಸೇವನೆಯನ್ನ ಮಾಡ್ತೇವೆ. ಸ್ವೇಟರ್ ಧರಿಸಿ, ಬೆಚ್ಚಗಿರ್ತೇವೆ. ಆದ್ರೆ ಮಕ್ಕಳಿಗೂ ಚಳಿಗಾಲದ ಎಫೆಕ್ಟ್ ಹೆಚ್ಚಾಗಿರತ್ತೆ. ಆದ್ರೆ ಅದನ್ನ ಹೇಳೋಕ್ಕೆ ಅವರಿಗೆ ಆಗಲ್ಲ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಬಗ್ಗೆಯೂ ಕೂಡ ನಾವು ಕೇರ್ ತೆಗೆದುಕೊಳ್ಳಬೇಕಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ...

ಕಾಡಾನೆ ಸಮಸ್ಯೆ ಗಂಭೀರವಾಗಿ ಪರಿಗಣಿಸದಿದ್ದರೆ ಸಿಎಂ ವಿರುದ್ಧ ಪ್ರತಿಭಟನೆ…!

ಸಕಲೇಶಪುರ: ಬಿಜೆಪಿ ಜನಸಂಕಲ್ಪ ಯಾತ್ರೆಗೆ ಡಿ.13ರಂದು ತಾಲೂಕಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಡಾನೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಎದುರಾಗುವ ಸಾಧ್ಯತೆಯಿದೆ. ಶಾನ್ವಿ ಶ್ರೀವತ್ಸ ಬರ್ತಡೇ ಸೆಲೆಬ್ರೆಷನ್…! ಕಾಡಾನೆ ಸಂತ್ರಸ್ತರ ಹೋರಾಟ ಸಮಿತಿಯ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ಕಾಡಾನೆ ಟಾಸ್ಕ್ ಪೋರ್ಸ್ ಪ್ರಾರಂಭವಾಗಿದೆ. ಇದರಿಂದ ತೋಟ ಗದ್ದೆಗಳಲ್ಲಿ ದಾಂದಲೆ ಮಾಡುವ ಕಾಡಾನೆಗಳನ್ನು ಓಡಿಸಲು...

ಹಾಸನದಲ್ಲಿ ಎಎಪಿ ಕಾರ್ಯಕರ್ತರ ಸಂಭ್ರಮಾಚರಣೆ..

ಹಾಸನ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತ ಹಿನ್ನಲೆ ನಗರದ ಹೇಮಾವತಿ ಪ್ರತಿಮೆ ಬಳಿ ಬುಧವಾರ ಸಂಜೆ ಎಎಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಮುಖಂಡ ಅಗಿಲೆ ಯೋಗೇಶ್ ಮಾತನಾಡಿ, ದೇಶದ ಸಮಸ್ಯೆಗಳಿಗೆ ಪೊರಕೆಯೇ ಪರಿಹಾರವಾಗಿದೆ.‌  ಇದನ್ನು ಅರಿತ ದೆಹಲಿಯ ಜನತೆ ಎಎಪಿ ಪಕ್ಷಕ್ಕೆ...

ಡಿಜಿಟಲ್ ಮಾರ್ಕೆಟಿಂಗ್ ಮತ್ತು ಉದ್ಯೋಗಾವಕಾಶಗಳು.. Free Webinar

ಡಿಜಿಟಲ್ ಮಾರ್ಕೆಟಿಂಗ್ ಎಂಬ ವಿನೂತನ ಜಗತ್ತು ಕ್ಷಣಕ್ಷಣಕ್ಕೂ ಅಂತರ್ಜಾಲ ವ್ಯವಸ್ಥೆಯ ವಿಸ್ಮಯವಾಗಿ ತೆರೆದುಕೊಳ್ಳುತ್ತಿರುವ ದಿನವಿದು. ಗೂಗಲ್ ನಲ್ಲಿ ಮೊದಲು ಕಾಣಿಸುವುದರಿಂದ ತೊಡಗಿ, ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ವೈಖರಿ ವಿಶಿಷ್ಟತೆಯ ಆಗರ. ಈ ಕೌಶಲ್ಯಗಳನ್ನು ಕಲಿಯಬೇಕೆನ್ನುವ ಹಂಬಲದಲ್ಲಿರುವ ಅನೇಕರಿಗೆ ಸರಿಯಾದ ತರಬೇತಿ ಹಾಗೂ ಅಗತ್ಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ...

ಆಮೆಗತಿ ಕಾಮಗಾರಿ: ಗುತ್ತಿಗೆದಾರರ ವಿರುದ್ಧ ಮಧ್ಯರಾತ್ರಿ ಆಕ್ರೋಶ ಹೊರಹಾಕಿದ ಗ್ರಾಮಸ್ಥರು..

ಸಕಲೇಶಪುರ : ಆಮೆ ಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಮಧ್ಯರಾತ್ರಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹಾಸನದಿಂದ ಮಾರನಹಳ್ಳಿವರೆಗೆ ಚತುಷ್ಪತ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ತಾಲೂಕಿನ ಗುಲಗಳಲೆ ಗ್ರಾಮದ ಸಮೀಪ ಗುತ್ತಿಗೆದಾರರು ಅವೈಜ್ಞಾನಿಕವಾಗಿ ನಡೆಸುತ್ತಿರುವ ಕಾಮಗಾರಿ ವಿರುದ್ಧ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಕುಣಿಗಲ್ ನಲ್ಲಿ ಬಿಜೆಪಿಯಿಂದ ಜನ ಸಂಕಲ್ಪ ಯಾತ್ರೆ...

ಗ್ರಾಮೀಣ ಪ್ರದೇಶದ ಜನರನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೊಡಗಿಸಿಕೊಳ್ಳಬೇಕು: ಡಾ.ಹೆಚ್.ಎಲ್.ನಾಗರಾಜ್

ಮಂಡ್ಯದ ನೆಲ ರೈತರ ನಾಡು, ಕನ್ನಡ ಭಾಷೆ ಹಾಗೂ ನಾಡಿನ ಸಂಸ್ಕೃತಿಯನ್ನು ಹೆಚ್ಚು ಬೆಳೆಸುವ ಸ್ಥಳವಾಗಿದೆ. ರೈತ ಸಂಸ್ಕೃತಿಯ ಸಮುದಾಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದರಿಂದ ಅದರ ವಿಶೇಷತೆಗಳೆ ಬೇರೆ ಇರುತ್ತದೆ. ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಹಮ್ಮಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ:ಡಾ.ಹೆಚ್.ಎಲ್.ನಾಗರಾಜ್ ಅವರು ತಿಳಿಸಿದರು. ಅವರು ಇಂದು...
- Advertisement -spot_img

Latest News

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ...
- Advertisement -spot_img