ಹಾಸನ: ಅದಿ ದೇವತೆ ಹಾಸನಾಂಬೆ ದೇವಿಯವರ ಗರ್ಭಗುಡಿ ಬಾಗಿಲು ತೆಗೆದು ಈಗಾಗಲೇ ಲಕ್ಷಾಂತರ ಮಂದಿಗೆ ದರ್ಶನ ನೀಡಿದ್ದು, ಬರುವ ಭಕ್ತರು ಯಾರು ಹಸಿವಿನಿಂದ ಹೋಗಬಾರದೆಂದು ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡ ಅವರು ಪ್ರಸಾದ ರೂಪದಲ್ಲಿ ಅನ್ನದಾನ ಮಾಡುತ್ತಿರುವುದಾಗಿ ಪ್ರಸಂಸೆಯ ಮಾತುಗಳು ಕೇಳಿ ಬಂದಿದೆ.
‘ಹಾಸನಾಂಬೆ ದೇವಸ್ಥಾನದಲ್ಲಿ ಶಾಸಕ ಪ್ರೀತಂ ಗೌಡ್ರ ಕೀಳು ಮಟ್ಟದ ರಾಜಕಾರಣ’
...
ಹಾಸನ: ವಿಧಾನಸಭಾ ಚುನಾವಣೆ ಹತ್ತಿರ ಇರುವುದರಿಂದ ಹಾಸನಾಂಬೆ ದೇವಸ್ಥಾನದಲ್ಲಿ ಶಾಸಕ ಪ್ರೀತಮ್ ಜೆ. ಗೌಡ ಅವರು ಕೀಳುಮಟ್ಟದ ರಾಜಕಾರಣ ಮಾಡಲು ಹೊರಟಿದ್ದು, ದೇವಿಯು ಅವರಿಗೆ ಒಳ್ಳೆಯ ಬುದ್ದಿ ಮತ್ತು ಸದ್ಬುದ್ದಿ ಕೊಡಲೆಂದು ಕೇಳುತ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಆಕ್ರೋಶವ್ಯಕ್ತಪಡಿಸಿದರು.
ನಗರದ ರಿಂಗ್ ರಸ್ತೆ...
ಹಾಸನ : ಹಾಸನಾಂಬೆಯ ದರ್ಶನದ ವೇಳೆ ಭಕ್ತರು ಪ್ರೀತಂಗೌಡರನ್ನು ತರಾಟೆಗೆ ತೆಗೆದುಕೊಂಡರು. ಹಲವು ಭಕ್ತರು ಸರತಿ ಸಾಲಿನಲ್ಲಿ ನಿಂತರೂ ಕೂಡ, ಅವರಿಗೆ ದೇವಿ ದರ್ಶನ ಸಿಗದ ಕಾರಣ, ಭಕ್ತರು ಆಕ್ರೋಶ ಹೊರಹಾಕಿದ್ದಾರೆ.
ದೇವಸ್ಥಾನದಿಂದ ಪ್ರೀತಂಗೌಡ ಹೊರಗೆ ಬರುತ್ತಿದ್ದ ವೇಳೆ ವಿಐಪಿಗಳನ್ನು ಮಾತ್ರ ಬಿಡುತ್ತಿದ್ದೀರಿ, ನಾವೇನು ಮಾಡಬೇಕು..? ನಾವು ಇಲ್ಲಿಯ ನಿಲ್ಲಬೇಕಾ ಹೇಳಿ ಸರ್..? ನೀವು, ರೇವಣ್ಣ...
ಬರೀ ತರಕಾರಿ, ಹಣ್ಣುಗಳಷ್ಟೇ ಅಲ್ಲ, ಮೊಳಕೆ ಕಾಳು, ಸೊಪ್ಪುಗಳು ಕೂಡ ನಮ್ಮ ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ತಿನ್ನಲು ಯೋಗ್ಯವಾದ ಎಲ್ಲ ಸೊಪ್ಪುಗಳ ಸೇವನೆಯನ್ನೂ ನಾವು ಮಾಡಬೇಕಾಗುತ್ತದೆ. ಅದರಲ್ಲೂ ಮೆಂತ್ಯೆ ಸೊಪ್ಪು ಅತ್ಯುತ್ತಮವಾದ ಸೊಪ್ಪಾಗಿದೆ. ಮೆಂತ್ಯೆ ಸೊಪ್ಪನ್ನ ತಿನ್ನುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹಾಗಾದ್ರೆ ಮೆಂತ್ಯೆ ಸೊಪ್ಪಿನಿಂದಾಗುವ ಪ್ರಯೋಜನವೇನು...
ಬಾಳೆಹಣ್ಣು ತಿಂದ್ರೆ ಆರೋಗ್ಯಕ್ಕೆ ತುಂಬಾನೇ ಲಾಭವಿದೆ. ಆ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಇನ್ನು ಬಾಳೆ ಎಲೆಯಲ್ಲಿ ಊಟ ಮಾಡಿದ್ರೆ, ಆರೋಗ್ಯಕ್ಕೂ ಉತ್ತಮ. ಇದೇ ರೀತಿ ನೀವು ಬಾಳೆಹೂವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ಹಾಗಾದ್ರೆ ಆ ಲಾಭವೇನು ಅಂತಾ ತಿಳಿಯೋಣ ಬನ್ನಿ..
ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನವೇನು..?
ಬಾಳೆಹೂವಿನಿಂದ ಪಲ್ಯ, ಸಲಾಡ್, ಚಟ್ನಿ...
ಹಾಸನ: ನಗರಾಭಿವೃದ್ಧಿ ಹಾಗೂ ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜು (ಬೈರತಿ) ಅವರು ಅದಿ ದೇವತೆ ಹಾಸನಾಂಬೆ ದೇವಿ ದರ್ಶನವನ್ನು ಪಡೆದು ಪ್ರಾರ್ಥನೆ ಮಾಡಿದರು.
ನಂತರದಲ್ಲಿ ದರ್ಬಾರ್ ಗಣಪತಿ ಹಾಗೂ ಶ್ರಿ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಇದಾದ ಬಳಿಕ ಜಿಲ್ಲಾಡಳಿತದಿಂದ ಸನ್ಮಾನವನ್ನು ಸ್ವೀಕರಿಸಿ ಪ್ರಸಾದ...
ಮಂಡ್ಯ: ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಈ ಹಬ್ಬವನ್ನ ಸಂಭ್ರಮ, ಸಡಗರದಿಂದ ಆಚರಿಸಬೇಕು ಅನ್ನೋದು ಎಲ್ಲರ ಆಶಯ. ಆದ್ರೆ ತಮ್ಮ ಸ್ಟುಡಿಯೋದಲ್ಲಿ ದೀಪಾವಳಿ ಆಚರಿಸಬೇಕೆಂದು, ಸಂಭ್ರಮದಿಂದಿದ್ದ ಫೋಟೋಗ್ರಾಫರ್ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ತಮ್ಮ ಸ್ಟುಡಿಯೋದಲ್ಲಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಬೇಕೆಂದು, ತಯಾರಿ ಮಾಡುವ ವೇಳೆ ಶಾಕ್ ಹೊಡೆದು ಇಬ್ಬರು ಫೋಟೋಗ್ರಾಫರ್ ಸಾವನ್ನಪ್ಪಿದ ಘಟನೆ ಮಂಡ್ಯದ ಬೆಸಗರಹಳ್ಳಿಯಲ್ಲಿ...
ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗಾಗಿ ಓರ್ವ ವಿದೇಶಿ ವ್ಯಕ್ತಿ 150 ಉರಿಯುವ ಕ್ಯಾಂಡಲ್‌ಗಳನ್ನು 30 ಸೆಕೆಂಡುಗಳ ಕಾಲ ಬಾಯಲ್ಲಿರಿಸಿಕೊಂಡಿದ್ದಾನೆ. ಡೆವಿಡ್ ರಶ್ ಎಂಬ ವ್ಯಕ್ತಿ ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮೆಥಮೆಟಿಕ್ಸ್ ಪ್ರಮೋಟ್ ಮಾಡುವ ಸಲುವಾಗಿ ಈಗಾಗಲೇ 250 ರೆಕಾರ್ಡ್‌ಗಳನ್ನ ಬ್ರೇಕ್ ಮಾಡಿದ್ದಾರೆ. ಈಗ ಈ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಡಿಸೆಂಬರ್‌ನಲ್ಲೇ ಈ ರೆಕಾರ್ಡ್ ಬ್ರೇಕ್ ಮಾಡೋಕ್ಕೆ ರಶ್...
ಹಾಸನ: ಇಂದು ಶುಕ್ರವಾರವಾದ ಕಾರಣ ಮಾಜಿ ಸಚವಿ ಹೆಚ್.ಡಿ.ರೇವಣ್ಣ ಹಾಸನಾಂಬೆಯ ದರ್ಶನ ಮಾಡಿದ್ದಾರೆ. ಇದಾದ ಬಳಿಕ ಮಾತನಾಡಿದ ರೇವಣ್ಣ, ಆ ತಾಯಿ ದಯೆಯಿಂದ ರಾಜ್ಯದ ಜನತೆಗೆ ಒಳ್ಳೆಯದಾಗಬೇಕು. ಒಳ್ಳೆಯ ಮಳೆ, ಬೆಳೆ ಆಗಲಿ, ಎಷ್ಟು ಬೇಕೋ ಅಷ್ಟು ಮಳೆಯಾಗಲಿ . ಜಾಸ್ತಿ ಮಳೆಯಾಗಿ ಬೆಂಗಳೂರು ನಗರದ ಜನತೆಗೆ, ರೈತರಿಗೆ ತೊಂದರೆಯಾಗಿದೆ ಎಂದು ರೇವಣ್ಣ ಹೇಳಿದ್ದಾರೆ.
ಜೆಡಿಎಸ್...
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣ ನೆರವೇರಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಮಾತನಾಡಿ,...