ಯಾರಾದರೂ ಒಳ್ಳೆ ಮನುಷ್ಯ ತೀರಿಹೋದರೆ, ಕೆಲವರು, ಛೇ ಎಷ್ಟು ಒಳ್ಳೆ ಹುಡುಗ, ಇಷ್ಟು ಬೇಗ ಹೋಗಿಬಿಟ್ಟ. ಈ ಲೋಕದಲ್ಲಿ ಎಂಥೆಂಥವರೋ ಇದ್ದಾರೆ, ಪಾಪ ಮಾಡಿಕೊಂಡೇ ಬದುಕುವವರಿದ್ದಾರೆ. ಅವರನ್ನೆಲ್ಲ ಬಿಟ್ಟು, ಆ ದೇವರಿಗೆ ಈ ಹುಡುಗನೇ ಸಿಕ್ಕನಾ ಅಂತಾ ಮಾತಾಡ್ತಾರೆ. ಅಲ್ಲದೇ, ನಾವು ನೀವು ನೋಡಿರುವ ಹಾಗೆ, ಕೆಟ್ಟ ಮನುಷ್ಯರು, ಬೇರೆಯವರಿಗೆ ಕೇಡನ್ನೇ ಬಯಸುವವರು, ಬೇರೆಯವರ...
ಹೆಣ್ಣಿನ ಜೀವನ ಖುಷಿಯಾಗಿರುವುದೇ ಅಥವಾ ದುಃಖಭರಿತವಾಗಿರುವುದೇ ಅನ್ನೋದು ತಿಳಿಯೋದು ಮದುವೆಯ ಬಳಿಕ. ಯಾಕಂದ್ರೆ ಮದುವೆಯ ಬಳಿಕ ಆಕೆಯ ಜೀವನವೇ ಬದಲಾಗುತ್ತದೆ. ಪತಿ ಒಳ್ಳೆಯವನಿದ್ದರೆ, ಒಳ್ಳೆಯ ರೀತಿಯಲ್ಲಿ ಬದಲಾಗುತ್ತದೆ. ಅದೇ ದುಷ್ಟ ಪತಿ ಇದ್ದರೆ, ಆಕೆಯ ಜೀವನವೇ ಹಾಳಾಗಿ ಹೋಗುತ್ತದೆ. ಮಹಾಭಾರತದ ವಿದುರ ಈ ಬಗ್ಗೆ ಹೇಳಿದ್ದಾದರೂ ಏನು..? ಎಂಥ ಪತಿ ತನ್ನ ಪತ್ನಿಯನ್ನು ಚೆನ್ನಾಗಿ...
ಪಾಲಕ್ ಸೊಪ್ಪನ್ನ ಕೆಲವರು ಇಷ್ಟಪಡಲ್ಲ. ಆದ್ರೆ ಪಾಲಕ್ ಸೊಪ್ಪು ಆರೋಗ್ಯಕರದ ಜೊತೆಗೆ ರುಚಿಕರವೂ ಹೌದು. ಪಾಲಕ್ ಸೊಪ್ಪಿನಿಂದ ಹಲವು ಖಾದ್ಯಗಳನ್ನ ತಯಾರಿಸಬಹುದು. ಪಾಲಕ್ ರೈಸ್, ಪಾಲಕ್ ಪಕೋಡ, ಪಾಲಕ್ ಪರೋಟ, ಪಾಲಕ್ ಇಡ್ಲಿ, ಪಾಲಕ್ ದೋಸಾ ಹೀಗೆ ಇತ್ಯಾದಿ ತಿಂಡಿಗಳನ್ನ ತಯಾರಿಸಬಹುದು. ಇದರ ಜೊತೆಗೆ ಸೂಪ್ ಕೂಡ ತಯಾರಿಸಬಹುದು. ಹಾಗಾಗಿ ಇಂದು ನಾವು ಹೊಟೇಲ್...
ಮೊದಲ ಭಾಗದಲ್ಲಿ ನಾವು 2 ಲಕ್ಷ ಬಂಡವಾಳ ಹಾಕಿ ಮಾಡಬಹುದಾದ 5 ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹಿಟ್ಟಿನ ಗಿರಣಿ: ಹಲವು ಮನೆಗಳಲ್ಲಿ ಪ್ರತಿದಿನ ಚಪಾತಿ, ರೊಟ್ಟಿ ತಯಾರಿಸಲೇಬೇಕು. ಇನ್ನು ಇದನ್ನ ತಯಾರಿಸೋಕ್ಕೆ, ಹಿಟ್ಟಿನ ಅವಶ್ಯಕತೆ ಖಂಡಿತ ಇದೆ. ಹಾಗಾಗಿ ನೀವು ಮನೆಯಲ್ಲೇ...
ನನ್ನ ಹತ್ತಿರ ದುಡ್ಡಿದೆ ಆದ್ರೆ, ಯಾವ ಉದ್ಯಮ ಮಾಡಬೇಕು..? ಆ ಉದ್ಯಮವನ್ನು ಹೇಗೆ ಆರಂಭಿಸಬೇಕು ಅನ್ನೋದು ಗೊತ್ತಿಲ್ಲ ಅನ್ನೋದು ಒಬ್ಬರ ಸಮಸ್ಯೆ. ನನಗೆ ಕೆಲ ಉದ್ಯಮ ಮಾಡುವ ಬಗ್ಗೆ ಐಡಿಯಾ ಇದೆ, ಆದ್ರೆ ಅದಕ್ಕೆ ಮಿಷನ್ ಹೇಗೆ ಖರೀದಿ ಮಾಡಬೇಕು ಗೊತ್ತಿಲ್ಲಾ ಅನ್ನೋದು ಇನ್ನೊಬ್ಬರ ಸಮಸ್ಯೆ. ಇಂಥ ಸಮಸ್ಯೆಗಳಿಗೆ ಉತ್ತರವಾಗಿ ನಾವಿವತ್ತು, 2 ಲಕ್ಷ...
ನಾವು ಮಾಡುವ ಉದ್ಯಮದಲ್ಲಿ ನಮಗೆ ಲಾಭ ಬರಬೇಕು ಅಂದ್ರೆ, ಉತ್ತಮ ಬಂಡವಾಳ ಹಾಕ್ಬೇಕು. ಒಳ್ಳೆ ಏರಿಯಾದಲ್ಲಿ ಅಂಗಡಿ ಇಡ್ಬೇಕು. ಕೆಲಸಕ್ಕೆ ಜನರನ್ನ ಇಟ್ಟುಕೊಳ್ಬೇಕು ಹೀಗೆ ಇತ್ಯಾದಿ ಇತ್ಯಾದಿ ರೂಲ್ಸ್‌ಗಳಿದೆ. ಆದ್ರೆ ನಾವಿವತ್ತು ಹೇಳೋ ಉದ್ಯಮ ಶುರು ಮಾಡೋಕ್ಕೆ ನೀವು ಕಡಿಮೆ ಬಂಡವಾಳ ಹಾಕಬಹುದು. ಮತ್ತು ಈ ಕೆಲಸಕ್ಕೆ ನಿಮಗೆ ಅಂಗಡಿ ಇಡಬೇಕಂತಿಲ್ಲ. ಬದಲಾಗಿ ಒಂದು...
ಮೊದಲ ಭಾಗದಲ್ಲಿ ನಾವು ಹೆಣ್ಣು ಮಕ್ಕಳು ಮನೆಯಲ್ಲೇ ಕುಳಿತು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ ಕೆಲ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹಪ್ಪಳ-ಉಪ್ಪಿನಕಾಯಿ ಉದ್ಯಮ. ಇದು ಹಳೆಯ ಕಾಲದಿಂದಲೂ, ಮಹಿಳೆಯರು ಮಾಡಿಕೊಂಡು ಬಂದ ಉದ್ಯಮ. ನೀವು ಮಾಡುವ ಹಪ್ಪಳ ಉಪ್ಪಿನಕಾಯಿ ರುಚಿ ಮತ್ತು ಕ್ವಾಲಿಟಿ ಉತ್ತಮವಾಗಿದ್ದರೆ, ಗ್ರಾಹಕರು...
ಕೆಲವು ಹೆಣ್ಣು ಮಕ್ಕಳು ಮದುವೆಯಾದ ಬಳಿಕ ಶಿಕ್ಷಣ ಮುಂದುವರಿಸಲಾಗದೇ, ಉದ್ಯೋಗಕ್ಕೆ ಹೋಗಲಾಗದೇ ಬೇಸರ ಪಡುತ್ತಾರೆ. ಯಾಕಂದ್ರೆ ಅವರಿಗೆ ಬರೀ ಹೌಸ್ ವೈಫ್ ಆಗಿ ಜೀವನ ಮಾಡೋಕ್ಕೆ ಇಷ್ಟವಿರುವುದಿಲ್ಲ. ಬದಲಾಗಿ ತಾನೂ ದುಡಿಯಬೇಕು. ನಾಲ್ಕು ಕಾಸು ಗಳಿಸಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿ ಅಂಥವರಿಗಾಗಿಯೇ ನಾವಿಂದು ಕೆಲ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕೇಕ್, ಸ್ನ್ಯಾಕ್ಸ್ ಮಾಡುವುದು....
ನಮ್ಮಲ್ಲಿ ಹಲವರು ಹಲವು ಥರಹದ ಉದ್ಯಮಗಳನ್ನು ಮಾಡಬೇಕು. ಅದರಲ್ಲಿ ಯಶಸ್ಸು ಗಳಿಸಬೇಕು ಅಂತಾ ಯೋಚನೆ ಮಾಡ್ತಾರೆ. ಆದ್ರೆ ಯಾವ ಉದ್ಯಮ ಮಾಡಿದರೆ, ಎಷ್ಟು ಲಾಭ ಮಾಡಬಹುದು..? ಯಾವ ಉದ್ಯಮದಲ್ಲಿ ನಷ್ಟ ಹೊಂದುವ ಭಯವಿರುವುದಿಲ್ಲ, ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಗೊಂದಲದಲ್ಲಿರುತ್ತಾರೆ. ಹಾಗಾಗಿ ಇಂದು ನಾವು ಎಂಥ ಕಾಲಬಂದರೂ ನಷ್ಟ ಹೊಂದದ, ಸ್ಟಾಪ್ ಆಗದ ಉದ್ಯಮಗಳ...
ನಾವು ಮಾರುಕಟ್ಟೆಯಿಂದ ವೆರೈಟಿ ವೆರೈಟಿ ಸೋಪ್‌ಗಳನ್ನ ತಂದು ಬಳಕೆ ಮಾಡಿದ್ರೂ, ನಮ್ಮ ತ್ವಚೆಯ ಸಮಸ್ಯೆ ಎಂದೂ ಸಂಪೂರ್ಣವಾಗಿ ಕಡಿಮೆಯಾಗುವುದಿಲ್ಲ. ಹಾಗಾಗಿ ನಾವಿಂದು ಮನೆಯಲ್ಲೇ ಸೋಪ್ ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯದಾಗಿ ಸೋಪ್ ಮಾಡಲು ಬೇಕಾಗುವ ಸಾಮಗ್ರಿ ತೆಗೆದುಕೊಳ್ಳಿ. ಎಸ್ಸೆನ್ಶಿಯಲ್ ಆಯಿಲ್, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಸೋಪ್ ಬೇಸ್....
Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವಾಗ, ದೇವರ ಮುಂದೆ ನೈವೇದ್ಯವಾಗಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಇರಿಸುತ್ತಾರೆ. ಆದರೆ ಯಾಕೆ ಆ್ಯಪಲ್, ದ್ರಾಕ್ಷಿ, ಮೂಸಂಬಿ ಇದನ್ನೆಲ್ಲ ಏಕೆ ಇರಿಸುವುದಿಲ್ಲ..?...