www.karnatakatv.net ಐಪಿಎಲ್ ಸೀಸನ್ 1,2,3,4 ಅನ್ನೋ ರೀತಿ ಇದೀಗ ಓರೊನಾ ಸಹ ಸೀರಿಸ್ ಬರೋಕೆ ಶುರು ಮಾಡಿದೆ. ಇದುವರೆಗೂ ಬಂದ ಎರಡೂ ಅಲೆಯಿಂದ ಬಚಾವಾಗಿದ್ದಾರೆ. ಮತ್ತೆ ಕೆಲವರು ಸಿಲುಕಿ ತತ್ತರಿಸಿದ್ದಾರೆ.. ಸೋಂಕು ತಗುಲಿದರೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ರೆ ಇಂಥಹ ೧೦ ಅಲ್ಲ ನೂರು ಕೊರೊನಾ ಅಲೆ ಬಂದರೂ ಏನೂ ಮಾಡಲಾಗುವುದಿಲ್ಲ.....
ತುಮಕೂರು : ನಮ್ಮ ತಾತಾ ಮುತ್ತಾತರ ಕಾಲದಲ್ಲಿ ಈ ಬಿಪಿ, ಷುಗರ್, ಗ್ಯಾಸ್ಟ್ರಿಕ್ ಸಮಸ್ಯೆಗಳೆ ಇರಲಿಲ್ಲ. ಯಾಕಂದ್ರೆ ನಾವು ತಿನ್ನುವ ಆಹಾರವೇ ಔಷಧವಾಗಿತ್ತು. ಇದೀಗ ಬೇಸಾಯದಲ್ಲಿ ರಸಗೊಬ್ಬರ ಹಾಗೂ ಕೀಟ ನಾಶಕಗಳ ಬಳಕೆ ಆಹಾರವನ್ನೂ ವಿಷವಾಗುವಂತೆ ಮಾಡಿದೆ. ಈ ನಡುವೆ ಸಾಂಪ್ರದಾಯಕ ಪದ್ಧತಿಯಲ್ಲೆ ಸಿರಿಧಾನ್ಯಗಳು ಸೇರಿ 24 ಧಾನ್ಯಗಳನ್ನ ಮಣ್ಣಿನ ಮಡಿಕೆಯಲ್ಲಿ ಹುರಿದು ತಯಾರಿಸಿದ...