www.karnatakatv.net: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಹೊಸ ಸಾಹಸ ಯಶಸ್ವಿಯಾಗಿದೆ. ಬ್ಲೂ ಒರಿಜಿನ್ ಸಂಸ್ಥೆಯ ಸಬ್ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ಮೂಲಕ ಅಂತರಿಕ್ಷಕ್ಕೆ ಹಾರಿದ ಜೆಫ್ ಬೆಜೋಸ್ ಹಾಗೂ ಸಹಪಯಣಿಗರು ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ. ಆ ಮೂಲಕ ಬಾಹ್ಯಾಕಾಶಕ್ಕೆ ಪ್ರವಾಸ ಏರ್ಪಡಿಸುವ ಬ್ಲೂ ಒರಿಜಿನ್ ಬಯಕೆಗೆ ಮೊದಲ ಪ್ರಯತ್ನದಲ್ಲೇ ಬಲ...