ನಾವು ನೀವು ಚುರ್ಮುರಿ, ಭೇಲ್‌ಪುರಿಯನ್ನ ತಿಂದೀರ್ತಿವಿ. ಆದ್ರೆ ನಾವಿವತ್ತು ಕೋಲ್ಕತ್ತಾ ಶೈಲಿಯ ಝಾಲ್ಮುರಿ ಮಾಡೋದು ಹೇಗೆ ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದೊಂದು ಚಮಚ ಸೋಂಪು- ಜೀರಿಗೆ- ಕೊತ್ತೊಂಬರಿ ಕಾಳು, ಒಂದು ದೊಡ್ಡ ಬೌಲ್ ಚುರ್ಮುರಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೋ, ಒಂದು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್...