ಹಾಸನ ಜಿಲ್ಲೆಯ ಆಲೂರಿನ ಮನೆಯೊಂದ್ರಲ್ಲಿ ಸ್ಫೋಟ ಸಂಭವಿಸಿದ್ದು, ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. 40 ವರ್ಷದ ಸುದರ್ಶನ್ ಆಚಾರ್, 28 ವರ್ಷದ ಕಾವ್ಯ ಸ್ಥಿತಿ ಗಂಭೀರವಾಗಿದ್ದು, ಅದೃಷ್ಟವಷಾತ್ ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೆಪ್ಟೆಂಬರ್ 29ರ ರಾತ್ರಿ 8.15ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸುದರ್ಶನ್ ಮರಗೆಲಸ ಮಾಡ್ತಿದ್ದು, ಹಂದಿ ಬೇಟೆಗಾಗಿ ಬಳಸುತ್ತಿದ್ದ ಜಿಲೆಟಿನ್ ಕಡ್ಡಿಯನ್ನ ಸರಬರಾಜು ಮಾಡುತ್ತಿದ್ರು ಎನ್ನಲಾಗ್ತಿದೆ....
ರಾಜಕೀಯ: ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಗಣಿಗಾರಿಕೆ ನಡೆಸುತಿದ್ದು ಅನುಮತಿ ಪಡೆಯದೆ ಜಿಲೆಟಿನ್ ಬಳಸಿ ಸ್ಫೋಟಕ ಗಳನ್ನು ಸಿಡಿಸಿದ್ದಕ್ಕಾಗಿ ಅವರ ವಿರುದ್ದ ದೂರು ದಾಖಲಿಸಿ ಎಫ್ ಐ ಆರ್ ದಾಖಲಿಸಿರುವ ಘಟನೆ ನಡೆದಿದೆ.
ಪೋಲಿಸ್ ಮೂಲಗಳ ಪ್ರಕಾರ ಆರ್ ಆರ್ ನಗರ ಶಾಸಕ ಮುನಿರತ್ನ ನಾಯ್ಡು ಮತ್ತವರ ಸಂಗಡಿರರು ಬೆಂಗಳೂರು...
ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಅನುಮತಿ ಸಿಕ್ಕಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಕಳೆದ ಕೆಲವು ವಾರಗಳಿಂದ ವಿಚಾರ ಕಗ್ಗಂಟಾಗಿತ್ತು. ಆದರೆ...