Tuesday, October 22, 2024

jio

BSNL ಬಂಪರ್​ ಆಫರ್​ ಅಪ್ಪೊ.. ಆಫರ್​​!

ಬೆಂಗಳೂರು: ಮೂಲೆಗುಂಪಾದ ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ ಬಿಎಸ್​​ಎನ್​ಎಲ್​ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಟಕ್ಕರ್​ ಕೊಡಲು ರೆಡಿಯಾಗಿದೆ.. ಏರ್​ಟಿಲ್, ಜಿಯೋ ದರ ಏರಿಕೆ ಬೆನ್ನಲ್ಲೇ ಜನರು ಮತ್ತೆ ಬಿಎಸ್​​ಎನ್​ಎಲ್​ನತ್ತ ಮುಖ ಮಾಡುತ್ತಿದ್ದಾರೆ. ಬಿಎಸ್​ಎನ್​ಎಲ್ ಕಡಿಮೆ ದರ ಪ್ಲ್ಯಾನ್​ಗಳಿಗೆ ಗ್ರಾಹಕರು ಖುಷ್ ಆಗಿದ್ದಾರೆ.. ಬಿಎಸ್​ಎನ್​ಎಲ್​ಗೆ ಮತ್ತೆ ವಾಪಸ್ ಆಗ್ತೀವಿ.. ಬಿಎಸ್​ಎನ್​ಎಕ್​...

ಕರ್ನಾಟಕಕ್ಕೆ ಸಿಹಿಸುದ್ದಿ ನೀಡಿದ ಜಿಯೋ…! ಏನದು ಗೊತ್ತಾ..?!

Technno News: ಕರ್ನಾಟಕದ ನಾಲ್ಕು ನಗರಗಳಲ್ಲಿ ಮತ್ತೆ ಜಿಯೋ ಸಂಸ್ಥೆಯು ಸೇವೆಗಳನ್ನು ಆರಂಭಿಸಲು ಸಜ್ಜಾಗಿದೆ. ಹೌದು ಭಾರತದ ನಂ.1 ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಕರ್ನಾಟಕದಲ್ಲಿ ಮತ್ತೆ ನಾಲ್ಕು ನಗರಗಳಲ್ಲಿ 'ಜಿಯೋ ಟ್ರೂ 5ಜಿ' ಸೇವೆಗಳನ್ನು ಆರಂಭಿಸುವ ಮೂಲಕ ರಾಜ್ಯದ ಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬೆಂಗಳೂರಿನ ನಂತರ ಇತ್ತೀಚಿಗಷ್ಟೇ ಮೈಸೂರಿನಲ್ಲಿಯೂ ಟ್ರೂ 5ಜಿ ಸೇವೆಗಳನ್ನು...

ಸಿಗುತ್ತಿಲ್ಲ ಜಿಯೋ ನೆಟ್ ವರ್ಕ್…?!

Technology News: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಜಿಯೋ ನೆಟ್ವರ್ಕ್ ಸ್ಥಗಿತವಾಗಿರುವ ಬಗ್ಗೆ ದೂರುಗಳು ಈಗ  ಕೇಳಿಬರುತ್ತಿವೆ. ನಗರದ ಎಂ.ಜಿ ರಸ್ತೆ, ವಿಧಾನಸೌಧ, ಜಯನಗರ, ವೈಟ್‌ಫಿಲ್ಡ್ ಮತ್ತು ದೊಮ್ಮಲೂರು ಭಾಗಗಳಲ್ಲಿ ಹಾಗೂ ಹಾಸನ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಳೆದ ರಾತ್ರಿಯಿಂದ ಜಿಯೋ ನೆಟ್ವರ್ಕ್  ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ. ಜಿಯೋ ನೆಟ್ವರ್ಕ್  ಸ್ಥಗಿತಗೊಂಡಿರುವ ಬಗ್ಗೆ...

ಕೇದರನಾಥ ಭಕ್ತರಿಗೆ ಜಿಯೋ ಸಂಸ್ಥೆಯಿಂದ ಗುಡ್ ನ್ಯೂಸ್…!

Technology News: ಗೌರಿಕುಂಡ ಹಾಗು ಕೇದಾರನಾಥ ನಡುವೆ ಐದು ಟವರ್‌ಗಳನ್ನು ಸ್ಥಾಪಿಸುವ ಯೋಜನೆಗೆ ಅನುಗುಣವಾಗಿ ಸೋನ್‍ಪ್ರಯಾಗದಲ್ಲಿ ದೊಡ್ಡ ಟವರ್ ಸ್ಥಾಪಿಸಲಾಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿಕೊಂಡಿದೆ. ಛೋಟಿ ಲಿಂಚೋಲಿ, ಲಿಂಚೋಲಿ ಮತ್ತು ರುದ್ರಪಾಯಿಂಟ್‍ನಲ್ಲಿ ಮೂರು ಟವರ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಉಳಿದ ಎರಡನ್ನು ಶೀಘ್ರದಲ್ಲೇ ನಿರ್ಮಿಸಲಾಗುತ್ತದೆ ಎಂದು ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಗದಲ್ಲಿ ಯಾತ್ರಾರ್ಥಿಗಳಿಗೆ ತಡೆರಹಿತ ಸಂಪರ್ಕಕ್ಕಾಗಿ...

ಗ್ರಾಹಕರ ಕೈಸುಡುತ್ತಿದೆ. ರೀಚಾರ್ಜ್

ದೇಶಾದ್ಯಂತ ಪ್ರಮುಖ 4, ಟೆಲಿಕಾಂ ಕಂಪನಿಗಳಲ್ಲಿ ಒಟ್ಟು 116.62 ಕೋಟಿ ಗ್ರಾಹಕ ರಿದ್ದು, ಈ ಪೈಕಿ 52.88 ಕೋಟಿ ಗ್ರಾಹಕರು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಆರಂಭ ದಲ್ಲಿ ಉಚಿತ ಇಂಟರ್ನೆಟ್, ಕಡಿಮೆ ಕರೆ ಟಾರೀಫ್ ಆಫರ್‌ಗಳನ್ನು ನೀಡಿ ಪ್ರಸ್ತುತ ದೇಶದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ಸಹ ತನ್ನ ದರಗಳನ್ನು ಹೆಚ್ಚಿಸಿದ ಹಿನ್ನೆಲೆ ಎಲ್ಲಾ ಕಂಪನಿಗಳು...
- Advertisement -spot_img

Latest News

ಸಾಂಕ್ರಾಮಿಕ ರೋಗಗಳು ಹರಡೋದು ಯಾಕೆ? ಇದಕ್ಕೆಲ್ಲ ಕಾರಣಗಳೇನು?

Health Tips: ಜ್ವರ, ನೆಗಡಿ, ಕೆಮ್ಮು, ಕೆಲವು ಚರ್ಮರೋಗಗಳು ಸಾಂಕ್ರಾಮಿಕ ರೋಗಗಳಾಗಿದೆ. ಇವುಗಳನ್ನು ಯಾಕೆ ಸಾಂಕ್ರಾಮಿಕ ರೋಗಗಳು ಅಂತಾ ಕರೆಯುವುದು ಎಂದರೆ, ಇವುಗಳು ಒಬ್ಬರಿಂದ ಒಬ್ಬರಿಗೆ...
- Advertisement -spot_img