ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ತಕ್ಷವೇ ಅದನ್ನು ಹಿಂಪಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಘೋಷಿಸಿತ್ತು. ಸೋಶಿಯಲ್ ಮೀಡಿಯಾದಲ್ಲಿ ಪಟ್ಟಿಯನ್ನು ಹಂಚಿಕೊಂಡಿತ್ತು. ಆದ್ರೆ, ಕೆಲವೇ ಹೊತ್ತಿನಲ್ಲಿ ಪಟ್ಟಿಯನ್ನು ಡಿಲೀಟ್ ಮಾಡಿದೆ.
https://youtu.be/3yNEHaA0rAA?si=vIE0okvusq-uscLg
ಡಿಲೀಟ್ ಮಾಡಿರುವ ಪಟ್ಟಿಯಲ್ಲಿ ಮೂರು ಪ್ರಮುಖ ಹೆಸರು ನಾಪತ್ತೆಯಾಗಿವೆ. ಜಮ್ಮು...