ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಅಧಿಕೃತ ಇಮೇಲ್ ವಿಳಾಸವನ್ನು ಜೊಹೊ ಮೇಲ್ ಪ್ಲಾಟ್ಫಾರ್ಮ್ಗೆ ಬದಲಾಯಿಸಿರುವುದಾಗಿ ಬುಧವಾರ ಘೋಷಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಎಲ್ಲರಿಗೂ ನಮಸ್ಕಾರ, ನಾನು ನನ್ನ ಇಮೇಲ್ ವಿಳಾಸವನ್ನು ಜೊಹೊ ಮೇಲ್ಗೆ ಬದಲಾಯಿಸಿದ್ದೇನೆ. ದಯವಿಟ್ಟು ಈ ಬದಲಾವಣೆಯನ್ನು ಗಮನಿಸಿ. ಮುಂದಿನ...