ವಿಷ್ಣುವಿಗೆ ಪ್ರಿಯಳಾದ ತುಳಸಿ ದೇವಿ, ವಿವಾಹವಾಗಿದ್ದು ರಾಕ್ಷಸನನ್ನು. ಆಕೆ ರಾಕ್ಷಸನನ್ನು ವಿವಾಹವಾದರೂ, ವಿಷ್ಣುವಿನ ಪೂಜೆ ಕೂಡ ಮಾಡುತ್ತಿದ್ದಳು. ಜೊತೆಗೆ ಪಾತಿವೃತ್ಯಾ ಧರ್ಮವನ್ನು ಪಾಲಿಸುತ್ತಿದ್ದಳು. ಹಾಗಾದರೆ ವಿಷ್ಣುವಿನ ಭಕ್ತೆ ರಾಕ್ಷಸನನ್ನು ವಿವಾಹವಾಗಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಧರ್ಮಧ್ವಜನೆಂಬ ಒಬ್ಬ ರಾಜನಿದ್ದ. ಅವನ ಪತ್ನಿ ಮಾಧವಿ. ಅವರಿಗೆ ಜನಿಸಿದ ಮಗಳೇ ತುಳಸಿ. ತುಳಸಿ ನೋಡಲು ಎಷ್ಟು...
ನಾವು ಎಲ್ಲಾದ್ರೂ ಹೊರಗೆ ಹೋದಾಗ, ಅಚಾನಕ್ ಆಗಿ ಶವಯಾತ್ರೆಯನ್ನ ನೋಡ್ತೀವಿ. ಆಗ ಕೆಲವರು ಅದನ್ನ ಸುಮ್ಮನೆ ನೋಡಿ, ಹೊರಟು ಹೋಗ್ತಾರೆ. ಇನ್ನು ಕೆಲವರು ಶವಕ್ಕೆ ಕೈ ಮುಗಿದು, ಸದ್ಗತಿಗಾಗಿ ಪ್ರಾರ್ಥನೆ ಮಾಡ್ತಾರೆ. ಇದರ ಜೊತೆಗೆ ಇನ್ನೂ ಕೆಲ ಕೆಲಸಗಳನ್ನ ಮಾಡಬೇಕಾಗತ್ತೆ. ಹಾಗಾದ್ರೆ ರಸ್ತೆಯಲ್ಲಿ ಶವಯಾತ್ರೆ ನೋಡಿದಾಗ, ನಾವು ಯಾವ ಕೆಲಸವನ್ನ ಮಾಡ್ಬೇಕು..? ಯಾಕೆ ಆ...
ನಾವು ಹಿಂದೂ ಧರ್ಮಗ್ರಂಥದಲ್ಲಿ ಬರುವ, ಪುರಾಣದಲ್ಲಿ ಬರುವ ಹಲವು ಕಥೆಗಳ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಆದ್ರೆ ಅದರಲ್ಲಿಯೂ ಹಲವು ವಿಷಯಗಳ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ಹಾಗೆ ಗೊತ್ತಿಲ್ಲದ ವಿಷಯಗಳಲ್ಲಿ ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ ಕಥೆಯ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ್ದರ ಬಗ್ಗೆ ಪುರಾಣ...
ನೇಪಾಳ ಬಿಟ್ಟರೆ, ನಂತರ ಹಿಂದೂ ದೇಶ ಅನ್ನಿಸಿಕೊಂಡಿರುವುದು ನಮ್ಮ ಭಾರತ. ಭಾರತದಲ್ಲಿ ಹಿಂದೂ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಇಲ್ಲಿ ಹಿಂದೂ ದೇವರಿಗೆ ಸಂಬಂಧಿಸಿದಂತೆ ಹಲವು ದೇವಸ್ಥಾನಗಳಿದೆ. ಅಂತೆಯೇ ಹಿಂದೂ ದೇವರ ದೊಡ್ಡ ದೊಡ್ಡ ಮೂರ್ತಿಗಳಿದೆ. ಅದರಲ್ಲಿ ಹೆಚ್ಚು ಶಿವನ ಮೂರ್ತಿಗಳೇ ಇವೆ. ಹಾಗಾದ್ರೆ ಭಾರದಲ್ಲಿರುವ ದೊಡ್ಡ ಶಿವನ ಮೂರ್ತಿಗಳ ಬಗ್ಗೆ ಮಾಹಿತಿ ತಿಳಿಯೋಣ...
ಭಾಗ ಒಂದು, ಎರಡು, ಮೂರು, ನಾಲ್ಕು ಮತ್ತು ಐದನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 20 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಆರನೇಯ ಭಾಗದಲ್ಲಿ ವಿಷ್ಣುವಿನ ಉಳಿದ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಇಪ್ಪತ್ತೊಂದನೇಯ ಅವತಾರ ಶ್ರೀ ಕೃಷ್ಣ. ಅಧರ್ಮದ ನಾಶ ಮಾಡಲು ಬಂದವನೇ ಭಗವಾನ್ ಶ್ರೀಕೃಷ್ಣ. ವಾಸುದೇವ ಮತ್ತು ದೇವಕಿಯ ಎಂಟನೇ ಪುತ್ರನಾಗಿ...
ಭಾಗ ಒಂದು, ಎರಡು, ಮೂರು ಮತ್ತು ನಾಲ್ಕನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 16 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಐದನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಹದಿನೇಳನೇಯ ಅವತಾರ ಶ್ರೀಹರಿ ಅವತಾರ. ತ್ರಿಕೂಟ ಎಂಬ ಪರ್ವತದಲ್ಲಿ ಒಂದು ಆನೆ ತನ್ನ ಹೆಂಡತಿಯೊಂದಿಗೆ ವಾಸವಿತ್ತು. ಒಮ್ಮೆ ಅದು ಸ್ನಾನಕ್ಕಾಗಿ ನದಿಯ...
ಭಾಗ ಒಂದು, ಎರಡು ಮತ್ತು ಮೂರನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 12 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ನಾಲ್ಕನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಹದಿಮೂರನೇಯ ಅವತಾರ ಮೋಹಿನಿ ಅವತಾರ. ಸಮುದ್ರ ಮಂಥನ ಮಾಡಿದ್ದೇ ಅಮೃತಕ್ಕಾಗಿ. ಅಮೃತ ಕುಡಿದರೆ ಅಮರರಾಗುತ್ತಾರೆ ಅನ್ನೋ ವಿಷಯ, ರಾಕ್ಷಸರಿಗೂ, ದೇವತೆಗಳಿಗೂ ಗೊತ್ತಿತ್ತು. ಹೀಗಾಗಿ...
ಭಾಗ ಒಂದು ಮತ್ತು ಎರಡರಲ್ಲಿ ನಾವು ಶ್ರೀ ವಿಷ್ಣುವಿನ 8 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಮೂರನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಒಂಭತ್ತನೇಯ ಅವತಾರ ಆದಿರಾಜ ಪ್ರಥು. ಮನುವಿನ ವಂಶದಲ್ಲಿ ಅಂಗ ಎಂಬ ರಾಜನ ವಿವಾಹ ಮೃತ್ಯುವಿನ ಮಾನಸ ಪುತ್ರಿ ಸುನಿತಾಳೊಂದಿಗೆ ನೆರವೇರಿತು. ಅವರಿಗೆ ಓರ್ವ ಪುತ್ರ ಜನಿಸಿದ....
ಭಾಗ ಒಂದರಲ್ಲಿ ನಾವು ಶ್ರೀ ವಿಷ್ಣುವಿನ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಎರಡನೇ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಐದನೇಯ ಅವತಾರ ಕಪಿಲ ಮುನಿಯ ಅವತಾರ. ಮಹರ್ಷಿ ಕರ್ದಮ ಮತ್ತು ದೇವವತಿಯ ಪುತ್ರನಾದ ಕಪಿಲ ಮುನಿಯ ಸಿಟ್ಟಿನಿಂದಲೇ, ಮಹಾಭಾರತ ಯುದ್ಧ ಸಮಯದಲ್ಲಿ ಸಾಗರ ರಾಜನ 8 ಸಾವಿರ ಗಂಡು...
ಹಿಂದೂ ಧರ್ಮದ ದೇವರ ಬಗ್ಗೆ ಇರುವ ಹಲವು ಪೌರಾಣಿಕ ಹಿನ್ನೆಲೆಯಲ್ಲಿ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದರಲ್ಲಿ ಶಿವನ ಅವತಾರವೂ ಒಂದು. ಇದೇ ಮಹಾಶಿವರಾತ್ರಿಯ ಸಮಯದಲ್ಲಿ ನಾವು ಶಿವನ 19 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆವು. ಅದೇ ರೀತಿ ಇಂದು ನಾವು ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ...
Political News: ಬೆಂಗಳೂರಿನ ಪದ್ಮನಾಭ ನಗರ ಕ್ಷೇತ್ರದ ನಾಯಕನನ್ನು ಕಾಂಗ್ರೆಸ್ ಉಚ್ಛಾಟಿಸಿದೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿ.ಗುರಪ್ಪ ನಾಯ್ಡು ಅವರನ್ನು ಆರು ವರ್ಷಗಳ ತನಕ...