www.karnatakatv.net :ಬೆಂಗಳೂರು : ದಿವಂಗತ ನಟ ಚಿರು ಸರ್ಜಾ ಕುಡಿಗೆ ಇವತ್ತು ನಾಮಕರಣ ಮಾಡಲಾಯ್ತು. ಇಷ್ಟು ದಿನ ಜ್ಯೂನಿಯರ್ ಚಿರು ಅಂತಾನೇ ಕರೆಸಿಕೊಳ್ತಿದ್ದ ಮುದ್ದು ಕಂದನಿಗೆ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದವ್ರು ಬ್ಯೂಟಿಫುಲ್ ಹೆಸ್ರಿಟ್ಟಿದ್ದಾರೆ.
ಇವತ್ತು ಬೆಂಗಳೂರಲ್ಲಿ ಚಿರು ಹಾಗೂ ಮೇಘನಾ ಕುಟುಂಬದವ್ರು ಹೋಟೆಲ್ ವೊಂದರಲ್ಲಿ ನಾಮಕರಣ ಮಾಡಿ, ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ನಾಮಕರಣ ನಡೆಯಿತು....