ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಆರೋಪವನ್ನು ಮಾಡಿದರು. ಅಷ್ಟೆ ಅಲ್ಲದೆ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಬೆಂಬಲಿಗರೊಂದಿಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಿದ್ದರು. ಚುನಾವಣಾ ಆಯೋಗದ ವಿರುದ್ದ ದೂರು ಕೂಡ ಕೊಟ್ಟಿದ್ದರು. ಇದಕ್ಕೆ ಪ್ರತ್ಯುತ್ತರ ಕೊಡುವಂತೆ ಇಂದು ಚುನಾವಣಾ ಆಯೋಗ ದಿಲ್ಲಿಯಲ್ಲಿ ಪ್ರೆಸ್ ಮಿಟ್ ಮಾಡಿ ಮತಗಳ್ಳತನ ಮತ್ತು ರಾಹುಲ್ ಗಾಂಧಿ...