ಇದರ ಮೊದಲ ಭಾಗದಲ್ಲಿ ನಾವು ಶ್ರೀರಾಮ ಮತ್ತು ಲಕ್ಷ್ಮಣ ಕಾಡಿಗೆ ಹೋದ ಬಗ್ಗೆ, ಅಲ್ಲಿ ಕಬಂಧ ಬಾಹು ಸಿಕ್ಕ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಯಾವ ರೀತಿ ಕಬಂಧ ರಾಕ್ಷಸ ಶ್ರೀರಾಮನಿಗೆ ಉಪಕಾರಮ ಮಾಡಿದ ಅನ್ನೋ ಬಗ್ಗೆ ತಿಳಿಯೋಣ..
ಸೀತೆಯನ್ನ ಹುಡುಕಿ ಹೊರಟ ರಾಮ ಲಕ್ಷ್ಮಣರಿಗೆ, ಕಬಂಧ ರಾಕ್ಷಸ ಸಿಕ್ಕುತ್ತಾನೆ. ಅವನು ರಾಮ...
ನಾವು ಹಿಂದೂ ಧರ್ಮದ ಪೌರಾಣಿಕ ಕಥೆಗಳನ್ನ ಓದಿದ್ದೇವೆ. ಕೇಳಿದ್ದೇವೆ. ಎಲ್ಲದರಲ್ಲೂ ದೇವತೆಗಳು ಮತ್ತು ರಾಕ್ಷಸರು ಕಾದಾಡಿದ್ದನ್ನ, ದೇವತೆಗಳು ರಾಕ್ಷಸರಿಗೆ ಶಾಪ ಕೊಟ್ಟಿದ್ದರ ಬಗ್ಗೆ ಅಷ್ಟೇ ಕೇಳಿದ್ದೆವು. ಆದ್ರೆ ಶ್ರೀರಾಮನ ಕಥೆಯೊಂದರಲ್ಲಿ ಕಬಂಧ ರಾಕ್ಷಸ, ಶ್ರೀರಾಮನಿಗೆ ಸಹಾಯ ಮಾಡಿದ್ದನೆಂದು ಹೇಳಲಾಗಿದೆ. ಅದೇ ರೀತಿ ಶ್ರೀರಾಮ, ಆ ರಾಕ್ಷಸನ ಉದ್ಧಾರ ಮಾಡಿದ್ದನಂತೆ. ಹಾಗಾದ್ರೆ ಈ ಕಥೆಯ ಬಗ್ಗೆ...