ಕೆಜಿಎಫ್ ರ‍್ತಿದ್ದ ಹಾಗೇ ಕನ್ನಡ ಚಿತ್ರಗಳ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಹಾಗೆ ನೋಡಿದ್ರೆ ಕೆಜಿಎಫ್ ಕ್ರೇಜ್‌ನ್ನ ಯಾವ ಸಿನಿಮಾಗಳೂ ಎನ್‌ಕ್ಯಾಷ್ ಮಾಡಿಕೊಳ್ಳಲೇ ಇಲ್ಲ. ಕೆಜಿಎಫ್ ಜೊತೆ ಕಿಚ್ಚನ ವಿಕ್ರಾಂತ್ ರೋಣ ಟೀಸರ್ ಬರುತ್ತೆ ಅಂತ ನಿರೀಕ್ಷೆ ಇಟ್ಟರೂ ಬರಲಿಲ್ಲ. ಚಾರ್ಲಿ-೭೭೭ ಸಿನಿಮಾ ಕೂಡ ತಯಾರಿ ಮಾಡಿಕೊಳ್ಳೋದ್ರಲ್ಲಿ ಹಿಂದೆ ಬಿದ್ರಾ ಗೊತ್ತಿಲ್ಲ. ಆದ್ರೆ ಸದಾ ಅಲರ್ಟ್...
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಕಾಂಬಿನೇಷನ್ ಕಬ್ಜ ಸಿನಿಮಾದ ಶೂಟಿಂಗ್ ಸದ್ಯ ಬೆಂಗಳೂರಿನ ಮಿನರ್ವಾ ಮಿಲ್ ನಲ್ಲಿ ನಡೆಯುತ್ತಿದೆ. ಈ ವೇಳೆ ಶೂಟಿಂಗ್ ಸೆಟ್ ಗೆ ನಿರಂಜನಾನಂದಪುರಿ ಸ್ವಾಮೀಗಳು ಹಾಗೂ ಈಶ್ವರಾನಂದಪುರಿ ಜಗದ್ಗುರು ಸ್ವಾಮೀಜಿ ಭೇಟಿ ಕೊಟ್ಟಿದ್ದಾರೆ.
ಈ ವೇಳೆ ಸ್ವಾಮೀಜಿಗಳಿಂದ ನಟ ಉಪೇಂದ್ರ ಹಾಗೂ ಇಡೀ ಚಿತ್ರತಂಡದವರಿಗೆ ಆಶೀರ್ವಾದ ಪಡೆದಿದ್ದಾರೆ.
ಅಂದಹಾಗೇ ಈಗಾಗ್ಲೇ 40%...