Recipe: ನಮಗೆ ಚಾಟ್ ತಿನ್ನಬೇಕು ಎಂದು ಅನ್ನಿಸಿದಾಗ, ನಾವು ಮನೆಯಲ್ಲೇ ಪಾನೀಪುರಿ, ಬೇಲ್ ಪುರಿ ಅಥವಾ ಬಜ್ಜಿ ಬೋಂಡಾ ಹೀಗೆ ಏನಾದ್ರೂ ಮಾಡಿ ತಿನ್ನುತ್ತೇವೆ. ಅಥವಾ ಪೇಟೆಗೆ ಹೋಗಿ, ತಿಂಡಿ ಖರೀದಿಸಿ ತಿನ್ನುತ್ತೇವೆ. ಆದರೆ ನಾವಿಂದು ಡಿಫ್ರೆಂಟ್ ಆಗಿರುವ ಚಾಟ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ನೀವು 1 ಪ್ಯಾಕ್ ಕಾಖ್ರಾ ಖರೀದಿಸಿದರೆ ಸಾಕು...