ಇಡೀ ಕಲಬುರಗಿ ಬೆಚ್ಚಿ ಬಿದ್ದಿದ್ದ ದರೋಡೆ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಶನಿವಾರ ಅಂದರೆ ನೆನ್ನೆ ಮಧ್ಯಾಹ್ನ 12.30ಕ್ಕೆ ಚಿನ್ನದಂಗಡಿಗೆ ನುಗ್ಗಿದ ನಾಲ್ವರು ಖದೀಮರು, ಗನ್ ತೋರಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದೀಗ ದರೋಡೆಕೋರರ ಬಗ್ಗೆ ಪೋಲೀಸರು ಮಹತ್ವದ ಸುಳಿವು ಪತ್ತೆ ಹಚ್ಚಿದ್ದಾರೆ. ದರೋಡೆ ಹಿಂದೆ ಇದ್ದಿದ್ದು ನಾಲ್ವರ ಕೈವಾಡವಲ್ಲ ಬದಲಿಗೆ...
ಕಲಬುರ್ಗಿ : ಲೋಕಾಯುಕ್ತ ಅಧಿಕಾರಿಗಳು ದಿನದಿಂದ ದಿನಕ್ಕೆ ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕಲು ಬೇಟೆಗೆ ಇಳಿದಿದ್ದು ಕಲಬುರಗಿಯ ಎರಡು ಕಡೆಗಳಲ್ಲಿ ದಾಳಿ ನಡೆಸಿ ಭ್ಟಷ್ಟರನ್ನು ಮಟ್ಟ ಹಾಕಿದ್ದಾರೆ.
ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆಯವರು ಕಲಬುರಗಿ ನಗರದ ಮಾಕಾ ಲೇಔಟ್ ನಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಾಗೂ ದೇವದುರ್ಗದ ಕೆಎನ್ಜಿಎನ್ಎಲ್ (KENGNL) ಇಇ (EE)...
ಕಲಬುರಗಿ: ಜಿಲ್ಲೆಯ ಜೇವರ್ಗಿ ಮತ್ತುಯಡ್ರಾಮಿ ತಾಲೂಕುಗಳಲ್ಲಿ ಕುಡಿಯುವ ನೀರಿನ್ನು ಜನರಿಗೆ ತಲಿಪಿಸುವಲ್ಲಿ ಆಗಿರುವ ತೊಂದರೆಯನ್ನು ನಿರ್ವಹಣೆ ಮಾಡಲು ತುರ್ತು 1 ಕೋಟಿ ರೂ ಗಳನ್ನು ಜಿಲ್ಲಾ ಉಸ್ತುವಾರಿಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ.
ಯಡ್ರಾಮಿ ಮತ್ತು ಜೇವರ್ಗಿ ತಾಲೂಕುಗಳಿಗೆ ತಲಾ ಒಂದೊಂದು ಗ್ರಾಮಗಳಿಗೆ ಒಂದರಂತೆ ಟ್ಯಾಂಕ್ ಗಳ ಮೂಲಕ ನೀರು...
ಕಲಬುರಗಿ ಜಿಲ್ಲೆ:
ಕಲಬುರಗಿ ಜಿಲ್ಲೆಯಲ್ಲಿ ಐ ಎಸ್ ಡಿ ವಿಭಾಗದ ಎಸ್ ಪಿ ಆಗಿರುವ ಅರುಣ್ ರಂಗರಾಜನ್ ಮತ್ತು ಮಹಿಳಾ ಪಿ ಎಸ್ ಐ ನಡುವಿನ ಅನೈತಿಕ ಸಂಭಂದ ಈಗ ಅವಳ ಗಂಡನಿಂದಲೆ ಬಟಾಬಯಲಾಗಿದೆ. ಕಲಬುರಗಿ ಪಟ್ಟಣದ ಐವಾನ್ ಶಾಹಿ ಬಡಾವಣೆಯಲ್ಲಿರುವ ಪಿ ಡಬ್ಲೂ ಡಿ ಕ್ವಾರ್ಟರ್ ನಲ್ಲಿರುವ ಮಹಿಳಾ ಪಿ ಎಸ್ ಐ ಮತ್ತು...
ಇತ್ತೀಚಿನ ದಿನಗಳಲ್ಲಿ ಚಿನ್ನದ ಮಾರುಕಟ್ಟೆ ಸಂಪೂರ್ಣ ಚುರುಕುಗೊಂಡಿದೆ. ಒಂದು ದಿನ ಶಾಂತವಾಗಿರುವಂತೆ ಕಾಣುವ ಚಿನ್ನದ ಬೆಲೆ, ಮರುದಿನವೇ ಅಬ್ಬರದ ಏರಿಕೆ ಕಂಡು ಎಲ್ಲರನ್ನೂ ಅಚ್ಚರಿ ಪಡಿಸುತ್ತಿದೆ....