Thursday, August 21, 2025

kannada film industry

ಜನ್ಮಾಷ್ಟಮಿ ದಿನ ಸ್ಯಾಂಡಲ್‌ವುಡ್‌ ಕೃಷ್ಣನಿಗೆ ಡಿವೋರ್ಸ್!

ಸ್ಯಾಂಡಲ್‌ವುಡ್‌ನಲ್ಲಿ ಕೃಷ್ಣ ಅಂತಾನೇ ಫೇಮಸ್ ಆಗಿರೋ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತಿ ಅಜಯ್ ರಾವ್ ಅವರಿಗೆ ಸ್ವಪ್ನ ರಾವ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ಇಬ್ಬರೂ ಸಹ 2014ರಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇಬ್ಬರಿಗೂ ಮಗಳು ಸಹ ಇದ್ದಾಳೆ. ಮದುವೆಯಾದ 11 ವರ್ಷದ ಬಳಿಕ ಇದೀಗ ಈ ದಂಪತಿ ಬೇರಾಗುತ್ತಿದ್ದಾರೆ. ನಟ ಅಜಯ್...

ಬಿಕ್ಲು ಶಿವ ಕೇಸ್ A1 ರಚಿತಾಗೆ ಕೊಟ್ಟ ಗಿಫ್ಟ್ ಏನು? : ರಚಿತಾ ರಾಮ್‌ ಸಿನಿಮಾಗೆ ಜಗ್ಗನ ಗಿಫ್ಟ್‌?

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರಿಗೆ ಮಾತ್ರವಲ್ಲ ಇದು ರಾಜಕಾರಣಗಳಿಗೂ ಸಂಕಷ್ಟ ತಂದೊಡ್ಡಿದೆ. ಹೀಗಿರುವಾಗ ಬಿಕ್ಲ ಶಿವ ಕೊಲೆ ಆರೋಪಿಗೆ ಸಿನಿಮಾ ನಂಟಿರುವುದು ಗೊತ್ತಾಗಿದೆ. ಬಿಕ್ಲ ಶಿವನ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಫೋಟಕ ಮಾಹಿತಿ ಗೊತ್ತಾಗಿದೆ. ಅದೇನೆಂದರೆ, ಬಿಕ್ಲ ಶಿವನ ಕೊಲೆ ಆರೋಪಿ...

ಮಾತಿನ ಮಲ್ಲಿ ಹುಡುಗನ ಫೋಟೋ ವೈರಲ್ : ಇವರೇನಾ ಅನುಶ್ರೀ ಹೃದಯ ಕದ್ದ ಚೋರ?

ಕನ್ನಡದ ಖ್ಯಾತ ಆ್ಯಂಕರ್ ಅನುಶ್ರೀ ಅವರ ವಿವಾಹದ ಸುದ್ದಿ ಭಾರೀ ವೈರಲ್ ಆಗಿದೆ. ಅವರ ಮದುವೆ ದಿನಾಂಕವು ಕೂಡ ಫಿಕ್ಸ್‌ ಆಗಿದೆ. ಅನುಶ್ರೀ ಆಗಸ್ಟ್‌ 28ರಂದು ಹಸಮಣೆ ಏರಲಿದ್ದಾರೆ ಅನ್ನೋದು ಪಕ್ಕಾ ಆಗಿದೆ. ಅರೇಂಜ್ ಮ್ಯಾರೇಜ್‌ ಆಗಿತ್ತಿರುವ ಅನುಶ್ರೀ ಅವರು ಕೊಡಗು ಮೂಲದ ಉದ್ಯಮಿಯಾಗಿರುವ ರೋಷನ್‌ ಎಂಬುವರನ್ನು ಮದುವೆಯಾಗಿಲಿದ್ದಾರೆ ಎನ್ನುವುದು ಸುದ್ದಿಯಾಗಿತ್ತು. ಆದರೆ ಮಧುಮಗನ...

ದರ್ಶನ್ ಜಾಮೀನು ಭವಿಷ್ಯ ಜುಲೈ 22ಕ್ಕೆ ಅಂತಿಮ ತೀರ್ಪು

ನಟ ದರ್ಶನ್ ಜಾಮೀನು ಭವಿಷ್ಯ ಮತ್ತೆ ಮುಂದೂಡಿಕೆಯಾಗಿದೆ. ಇವತ್ತು ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೀತು. ನ್ಯಾಯಮೂರ್ತಿ ಪಾರ್ದ್ರಿವಾಲಾ ನೇತೃತ್ವದ ದ್ವಿಸದಸ್ಯ ಪೀಠ ಖಡಕ್ ಪ್ರಶ್ನೆಗಳನ್ನ ಕೇಳಿ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ. 2024ರ ಜೂನ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗಿತ್ತು. ಪ್ರಕರಣದಲ್ಲಿ ದರ್ಶನ್ A2 ಆರೋಪಿಯಾಗಿದ್ರು. ಬೆನ್ನು...

ದರ್ಶನ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಡೇಟ್ ಫಿಕ್ಸ್‌ : ದಿ ಡೆವಿಲ್ ಅಧಿಕೃತ ಮಾಹಿತಿ!

ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್ ಅವರ ಅಭಿಮಾನಿಗಳು ‘ದಿ ಡೆವಿಲ್’ ಸಿನಿಮಾಗಾಗಿ ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗುತ್ತಿದೆ. ಈ ಚಿತ್ರದಿಂದ ಬರುವ ಪ್ರತಿ ಅಪ್​ಡೇಟ್ ಕೂಡ ಅಭಿಮಾನಿಗಳಿಗೆ ಥ್ರಿಲ್ ಕೊಡುತ್ತಿದೆ. ಈಗ ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹಂಚಿಕೊಳ್ಳಲಾಗಿದೆ....

ಜಯಾ V/S ಸರೋಜಾ ತಮಿಳುನಾಡಿಗೆ CM ಆಗ್ಬೇಕಿತ್ತು? – CM ಚಾನ್ಸ್ ಮಿಸ್ ಹೇಗಾಯ್ತು?

ಕನ್ನಡದ ಲೇಡಿ ಸೂಪರ್ ಸ್ಟಾರ್ ಬಿ.ಸರೋಜಾ ದೇವಿ ಅವರು ಫೀಕ್ ಟೈಮ್ ಅಲ್ಲಿ ಸಾಕಷ್ಟು ಬ್ಯುಸಿ ಇರ್ತಾ ಇದ್ದರು. ತಮಿಳು ಚಿತ್ರರಂಗದಲ್ಲಿಯೇ ಹೆಚ್ಚಾಗಿಯೇ ಬ್ಯುಸಿ ಇರ್ತಾ ಇದ್ದರು. ಒಂದಲ್ಲ...ಎರಡಲ್ಲ. ನಾಲ್ಕು ನಾಲ್ಕು ಶಿಫ್ಟ್ ಅಲ್ಲಿಯೇ ಕೆಲಸ ಮಾಡ್ತಿದ್ದರು. ತಮಿಳು ಭಾಷೆ ಅಲ್ಲದೆ ತೆಲುಗು ಭಾಷೆಯ ಸಿನಿಮಾಗಳಲ್ಲೂ ಹೆಸರಾಗಿದ್ದರು. ತಮಿಳಿನಲ್ಲಿ ಇವರನ್ನ 'ಕನ್ನಡದ ಗಿಳಿ' ಅಂತಲೇ...

ಸೂಪರ್‌ ಸ್ಟಾರ್‌ಗಳ ಲೇಡಿ ಸೂಪರ್ ಸ್ಟಾರ್ ಸರೋಜಾ ದೇವಿ

ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ಬಿ. ಸರೋಜಾ ದೇವಿ ಅಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗೊದೇ ಡಾ. ರಾಜ್‌ ಕುಮಾರ್‌ ಮತ್ತು ಅವರ ಜೋಡಿ. ಅದೆಷ್ಟೋ ಸಿನಿಮಾಗಳಲ್ಲಿ ಈ ಜೋಡಿ ನಟನೆ ಮಾಡಿ ಕನ್ನಡ ಚಿತ್ರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದರು. ಬಹುಶಹಃ 90ರ ದಶಕದಲ್ಲಿ ಎಲ್ಲರ ಫೇವರೆಟ್‌ ಜೋಡಿ ಇವರಾಗಿದ್ದರು ಎಂದರು ತಪ್ಪಾಗೋದಿಲ್ಲ. ಎಲ್ಲಾ ಸೂಪರ್‌ ಸ್ಟಾರ್‌ಗಳ ಜೊತೆ...

ಒಗ್ಗಟ್ಟಿಲ್ಲ ಜೋಗಿ ಪ್ರೇಮ್ ಬಾಂಬ್ : ಕನ್ನಡ ಚಿತ್ರರಂಗದ ವಿರುದ್ಧ ಜೋಗಿ ಪ್ರೇಮ್‌ ಹೊಸ ವಿವಾದ

ಕನ್ನಡ ಸಿನಿಮಾ‌ ಇಂಡಸ್ಟ್ರಿಯಲ್ಲಿ ಒಗ್ಗಟ್ಟಿನ ಕೊರತೆ ಇದೆಯಾ? ಅವರವರ ಕಾಲು ಅವರೇ ಎಳೆದು ಕೊಳ್ಳುತ್ತಿದ್ದಾರ? ಪದೇ ಪದೇ ಈ ವಿಚಾರ ಚರ್ಚೆಗೆ ಕಾರಣ ಆಗುತ್ತಲೆ ಬರುತ್ತಿದೆ. ಇತ್ತಿಚೀಗಷ್ಟೆ ನಟಿ ರಮ್ಯಾ ಕೂಡ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಅಂತ ಇತ್ತೀಚೆಗೆ ಹೇಳಿದ್ದರು. ಹೊಸಬರ ಸಿನಿಮಾಗಳಿಗೆ ಯಾರೂ ಸಪೋರ್ಟ್ ಮಾಡಲ್ಲ ಎಂದಿದ್ದರು ರಮ್ಯಾ. ಇದಕ್ಕೆ ಪುಷ್ಟಿ...

Sandalwood News: ಅಣ್ಣಾವ್ರ ಬರ್ತ್ ಡೇ ಗೆ ಫೈರ್ ಫ್ಲೈ! ಇದು ಮೊಮ್ಮಗಳು ನಿವೇದಿತಾ ಚೊಚ್ಚಲ ಚಿತ್ರ

Sandalwood News: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್’ ಬ್ಯಾನರ್ ನಿರ್ಮಾಣದ ಚೊಚ್ಚಲ ಚಲನಚಿತ್ರ "ಫೈರ್ ಫ್ಲೈ". ಈಗಾಗಲೇ ಟೀಸರ್ ಮೂಲಕ ಜನರ ಮನಸನ್ನು ಗೆದ್ದಿರುವ ಈ ಚಿತ್ರವು ಏಪ್ರಿಲ್ 24, ವರನಟ ಡಾ. ರಾಜಕುಮಾರ್ ಅವರ ಜನ್ಮದಿನದಂದು ತೆರೆ...

Sandalwood News: ಹಾಸ್ಯ ನಟ ಸರಿಗಮ ವಿಜಿ ಇನ್ನಿಲ್ಲ

Sandalwood News: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ನಟ, ರಂಗಕರ್ಮಿ ಸರಿಗಮ ವಿಜಿ (76) ನಿಧನರಾಗಿದ್ದಾರೆ. ವಾರದ ಹಿಂದೆಯಷ್ಟೆ ಅವರನ್ನು ಯಶವಂತಪುರ ಬಳಿಯ ಮಣಿಪಾಲ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ವಿಜಿ ಬಳಲುತ್ತಿದ್ದರು. ಚಿಕಿತ್ಸೆ ಫಲ ನೀಡದೆ ಅವರು ಯಶವಂತಪುರದ...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img