ವರಲಕ್ಷ್ಮಿ ಹಬ್ಬ ಅಂದ್ರೆ ಲಕ್ಷ್ಮಿ ದೇವಿಗೆ ಅರ್ಪಿತವಾದ ಹಿಂದೂ ಹಬ್ಬ. ವರಗಳನ್ನು ನೀಡುವ ಮತ್ತು ಇಷ್ಟಾರ್ಥಗಳನ್ನು ಪೂರೈಸುವ ದೇವತೆ ಎಂದು ನಂಬಲಾಗಿದೆ. ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಕೂಡ ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಯಾರೆಲ್ಲಾ ಹೇಗೆ ಹಬ್ಬವನ್ನ ಆಚರಿಸಿದ್ದಾರೆ ನೀವೇ ನೋಡಿ.
ರಾಧಿಕಾ ಕುಮಾರಸ್ವಾಮಿ ಅವರ ಮನೆಯಲ್ಲಿ ಹಬ್ಬದ ಸಡಗರ...
ಇತ್ತೀಚಿಗೆ ಚಿತ್ರರಂಗದಲ್ಲಿ ನಟಿಮಣಿಯರ ಪೋಟೋಶೂಟ್ ತೀರಾ ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಪ್ರೆಗ್ನೆನ್ಸಿ ಫೋಟೋಶೂಟ್ ಹೆಣ್ಣುಮಕ್ಕಳಿಗೆ ಮ್ಯಾಂಡೆಟರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಶೂಟ್‌ಗಳು ಇತ್ತೀಚಿಗೆ ಸಿಕ್ಕಾಪಟ್ಟೆ ಹರಿದಾಡ್ತಿರುತ್ತೆ.
ಇದೀಗ ಬಹುಬಾಷಾ ನಟಿ ಸಂಜನಾ ಗಲ್ರಾನಿ ಸಹ ಪೋಟೋಶೂಟ್ ಮಾಡಿಸಿದ್ದಾರೆ. ಇದು ನಾರ್ಮಲ್ ಫೋಟೋಶೂಟ್ ಅಲ್ಲ, ಬದಲಿಗೆ ಸಂಜನಾರ ಬೇಬಿ ಬಂಪ್ ಫೋಟೋಶೂಟ್. ಇದೀಗ ತುಂಬು ಗರ್ಭಿಣಿಯಾಗಿರೋ...