Sunday, October 5, 2025

kannadafilmindustry

ಶಿವಣ್ಣ ಆರೋಗ್ಯದಲ್ಲಿ ಏರುಪೇರು..!

ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸದಾ ಆಕ್ಟೀವ್ ಪರ್ಸನ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ..ಆದರೆ ಇಂದು ದಿಢೀರಂತ ಬೆಳಿಗ್ಗೆ ಶಿವಣ್ಣನ ಅಭಿಮಾನಿಗಳ ವಲಯದಲ್ಲಿ ಸುದ್ದಿಯೊಂದು ಹರಿದಾಡಿತು. ಸದ್ಯ ವೇದಾ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೊ ಶಿವಣ್ಣ ಚಿತ್ರೀಕರಣದ ವೇಳೆಯಲ್ಲಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸೆಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಜನರಲ್ ಚೆಕಪ್...

ಕೆಜಿಎಫ್-2ನಲ್ಲಿ ಯಶ್ ತಂದೆಯ ಪಾತ್ರದಲ್ಲಿರೋರು ಕನ್ನಡದ ಖ್ಯಾತ ನಟಿಯ ಅಪ್ಪ..!

ಕೆಜಿಎಫ್ ಸಿನಿಮಾ ಬರೀ ಸಿನಿಮಾ ಅಷ್ಟೇ ಅಲ್ಲ, ನೂರಾರು ಕಲಾವಿದರ, ತಂತ್ರಜ್ನರ ಜೀವನವೇ ಈ ಸಿನಿಮಾದಲ್ಲಡಗಿದೆ. ಇದೀಗ ಕೆಜಿಎಫ್ ಸಿನಿಮಾಗಾಗಿ ಹಗಲು ರಾತ್ರಿ ಶ್ರಮಿಸಿದ್ದ ಅಷ್ಟೂ ಜನರಿಗೂ ಮನಸ್ಸು ನಿರಾಳವಾಗಿದೆ, ಕನಸು ನನಸಾಗಿದೆ. ಈ ಸಿನಿಮಾದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿರುವವರೂ ಅದೃಷ್ಟವಂತರೇ ಸರಿ. ಯಾಕಂದ್ರೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್-೨ ನಲ್ಲಿ ಚಿಕ್ಕ ಚಿಕ್ಕ...

ಕೆಜಿಎಫ್-೨ ಎರಡನೇ ದಿನದ ಕಲೆಕ್ಷನ್ ಎಷ್ಟು..?

ಕನ್ನಡದ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಸದ್ಯ ಭಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಎಲ್ಲರ ನಿರೀಕ್ಷೆಯಂತೆಯೇ ಕೆಜಿಎಫ್-೨ ಸಿನಿಮಾ ರಿಲೀಸಾಗಿ ಮೊದಲ ದಿನವೇ ೧೩೪ಕೋಟಿ ಗಳಿಸಿ ವಿಶ್ವದಾದ್ಯಂತ ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಷ್ಟೇ ಅಲ್ಲ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ನ ನೋಡಿ ಇಡೀ ವಿಶ್ವವೇ ಶಾಕ್ ಆಗಿದೆ. ಅದೆಷ್ಟೇ ದೊಡ್ಡ ಸಿನಿಮಾ ಆದ್ರೂ ಮೊದಲ ದಿನಕ್ಕಿಂದ...

ಬ್ಯೂಟಿಫುಲ್ ಬೆಡಗಿ ರಮೋಲಾಳ ಬೆಲ್ಲಿ ಡಾನ್ಸ್‌ ಝಲಕ್..

ಸದ್ಯ ಎಲ್ಲರ ಫೇವರಿಟ್ ಧಾರಾವಾಹಿ ಅಂದ್ರೆ ಕನ್ನಡತಿ ಧಾರಾವಾಹಿ. ಇನ್ನು ಇತ್ತೀಚೆಗೆ ಧಾರಾವಾಹಿಯ ಹಿರೋಯಿನ್‌ಗಿಂತ ವಿಲನ್ನೇ ಎಲ್ಲರ ಕಣ್ಮನ ಸೆಳೆಯೋದು. ಅದರಂತೆ ಕನ್ನಡತಿ ಧಾರಾವಾಹಿಯಲ್ಲಿ ಬರುವ ಸಾನಿಯಾ ಪಾತ್ರಧಾರಿ ರಮೋಲಾ ಕೂಡ ಯಾವ ಹಿರೋಯಿನ್‌ಗೂ ಕಡಿಮೆ ಇಲ್ಲ. ಕನ್ನಡತಿಗೆ ಇರುವಷ್ಟೇ ಫ್ಯಾನ್‌ ಫಾಲೋವರ್ಸ್ ರಮೋಲಾಗೂ ಇದ್ದಾರೆ. ಇಂಥ ರಮೋಲಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ರೀಲ್ಸ್‌ಗಳನ್ನ...

ಗುಡ್ ನ್ಯೂಸ್.. ಈಗ ಇಬ್ಬರಲ್ಲ ಮೂವರು ನಾವು ಎಂದ ಅಮೂಲ್ಯ..

ಸ್ಯಾಂಡಲ್‌ವುಡ್ ಆ್ಯಕ್ಟ್ರೆಸ್,ಚೆಲುವಿನ ಚಿತ್ತಾರದ ಚೆಲುವೆ, ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಚಂದ್ರ ಇಬ್ಬರಿಂದ ಮೂವರಾಗ್ತಾ ಇದ್ದಾರಂತೆ. ಹೌದು.. ನಟಿ ಅಮೂಲ್ಯ ತಾಯಿಯಾಗುತ್ತಿದ್ದು, ಈ ಶುಭ ಸಮಾಚಾರವನ್ನ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಾವೀಗ ಬರೀ ಇಬ್ಬರಲ್ಲ ಎಂದು ಹೇಳಿರುವ ಅಮೂಲ್ಯ, 2022ರ ಬೇಸಿಗೆಯಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. https://youtu.be/65X7ysOEtjI ಈ...
- Advertisement -spot_img

Latest News

ಹಿಂದೂ ಯುವತಿಯರೇ ಟಾರ್ಗೆಟ್.. ಗರ್ಭಿಣಿ ಮಾಡೋದೇ ಫ್ಯಾಷನ್ ಅಂತೆ!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸಚಿನ್ ಎಂಬ ಹೆಸರಿನಲ್ಲಿ ಹಿಂದೂ ಯುವತಿಯನ್ನು ಬಲೆಗೆ ಬೀಳಿಸಿ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಶಾದ್ ಸಿದ್ದಿಖಿ ಎಂಬ ಯುವಕ ತನ್ನ...
- Advertisement -spot_img