Monday, October 26, 2026

KannadaSerialActress

ಬಿಗ್ ಬಾಸ್ ಮನೆಗೆ ಭೂಮಿಕಾ ಪ್ರವೇಶ – ಎಂಟ್ರಿ Confirm ಆಯ್ತಾ?

ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನ ಹವಾ ಮತ್ತೆ ಶುರುವಾಗಿದೆ. ಸೀಸನ್ 12ರ ಬಿಗ್ ಬಾಸ್ ಶೋಗೆ ಯಾರೆಲ್ಲಾ ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮನೆ ಮಾತಾಗಿದ್ದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ನಾಯಕಿ, ನಟಿ ಭೂಮಿಕಾ ರಮೇಶ್ ಬಿಗ್ ಬಾಸ್ ಮನೆಗೆ ಕಾಲಿಡ್ತಾರಾ ಎಂಬುದರ ಬಗ್ಗೆ ಎಲ್ಲೆಡೆ ಚರ್ಚೆಯಾಗ್ತಾಯಿದೆ. ಮೈಸೂರು ಮೂಲದ...

ಮಂಜುಳಾ ಅಲಿಯಾಸ್ ಶ್ರುತಿಗೆ ಚಾಕು ಇರಿತ – ಶ್ರುತಿ ಸ್ಥಿತಿ ಗಂಭೀರ! ಆಗಿದ್ದೇನು?

ಅಮೃತಧಾರೆ ಸೀರಿಯಲ್‌ ನಟಿ ಮಂಜುಳಾ ಅಲಿಯಾಸ್ ಶ್ರುತಿ ಕೌಟುಂಬಿಕ ಕಲಹಕ್ಕೆ ಸಿಲುಕಿ ನರಳಾಡಿದ್ದಾರೆ. ಶ್ರುತಿ ಪತಿ ಅಮರೀಶ್ ಪೆಪ್ಪರ್‌ ಸ್ಪ್ರೇ ಹೊಡೆದು, ಚಾಕುವಿನಿಂದ ಇರಿದಿದ್ದಾರೆ ಅನ್ನೋ ದೂರು ದಾಖಲಾಗಿದೆ. ಪತ್ನಿಯ ಶೀಲ ಶಂಕಿಸಿ ಗಂಡ ಹಲ್ಲೆ ಮಾಡಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಕಿರುತೆರೆ ನಟಿ ಮಂಜುಳಾ ಅಲಿಯಾಸ್ ಶ್ರುತಿ ಅಮೃತಧಾರೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ....
- Advertisement -spot_img

Latest News

ಆರ್‌ಎಸ್‌ಎಸ್ ಪಥಸಂಚಲನಕ್ಕೆ ಕಾಂಗ್ರೆಸ್ ನಿರ್ಬಂಧ – ಆರ್‌.ಅಶೋಕ್ ಕಿಡಿ!

ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರೂ, ಇಂದಿರಾಗಾಂಧಿ ಕೂಡ ಹೇರದಂತಹ ನಿರ್ಬಂಧಗಳನ್ನು ಕಾಂಗ್ರೆಸ್‌ ಸರ್ಕಾರ ಆರ್‌ಎಸ್‌ಎಸ್‌ ಪಥ ಸಂಚಲನದ ಮೇಲೆ ಹೇರಿದೆ. ಆದರೂ ಎಲ್ಲ ಕಡೆ ಯಶಸ್ವಿಯಾಗಿ...
- Advertisement -spot_img