ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ – ಚಾಪ್ಟರ್ 1 ಚಿತ್ರ ಬಿಡುಗಡೆಯಿಗೆ ಇನ್ನೇನು ಕೆಲವೇ ದಿನಗಳು ಬಾಕಿ. ಆದರೆ, ಸಿನಿಮಾದ ಪ್ರಚಾರ ಕಾರ್ಯ ಹೆಚ್ಚು ಚುರುಕುಗೊಂಡಿಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಟ್ರೈಲರ್ ಇನ್ನೂ ಬಿಡುಗಡೆ ಆಗಿಲ್ಲ, ಯಾವುದೇ ಸುದ್ದಿಗೋಷ್ಠಿ ಅಥವಾ ಪ್ರೀ-ರಿಲೀಸ್ ಕಾರ್ಯಕ್ರಮ ಘೋಷಣೆ ಆಗಿಲ್ಲ, ಹಾಡುಗಳು ಕೂಡ ಹೊರಬಂದಿಲ್ಲ...
ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಕಾಂತಾರ ಅಧ್ಯಾಯ-1’ಚಿತ್ರ ಕೇರಳದಲ್ಲಿ ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಸಿಲುಕಿದೆ. ರಾಜ್ಯದ ಚಿತ್ರಮಂದಿರ ಮಾಲೀಕರ ಸಂಘ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಜೇಶನ್ ಆಫ್ ಕೇರಳ (FIOC) ಚಿತ್ರವನ್ನು ಕೇರಳದಲ್ಲಿ ಪ್ರದರ್ಶಿಸದಿರಲು ತೀರ್ಮಾನಿಸಿದೆ ಎಂದು ಸುದ್ದಿ ಹರಿದಾಡುತ್ತಿದೆ.
ಮೂಲಗಳ ಪ್ರಕಾರ, ವಿತರಕರು ಚಿತ್ರದ ಮೊದಲ ಎರಡು ದಿನಗಳ ಕಲೆಕ್ಷನ್‌ನಲ್ಲಿ ಶೇಕಡಾ 55ರಷ್ಟಕ್ಕೆ ಬೇಡಿಕೆ...
Movie News: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮತ್ತು ನಟಿ ಸಪ್ತಮಿಗೌಡ ನಟನೆಯ ಕಾಂತಾರ ಚಿತ್ರ ಸಕ್ಸಸ್ ಕಂಡ ಬಳಿಕ, ಬೇಡಿಕೆ ಹೆಚ್ಚಾಗಿದೆ. ಕಾಂತಾರ 2 ಸ್ಕ್ರಿಪ್ಟ್ ರೆಡಿ ಮಾಡಿರುವ ರಿಷಬ್, ಇನ್ನು ಮುಂದೆ ನಿಮ್ಮೆದುರು ಬರುವುದು ಕಾಂತಾರ ಸಿಕ್ವೇಲ್ ಅಲ್ಲ ಪ್ರಿಕ್ವೇಲ್ ಎಂದಿದ್ದಾರೆ. ಅಂದರೆ ನೀವು ಈಗಾಗಲೇ ನೋಡಿರುವುದು ಕಾಂತಾರ ಪಾರ್ಟ್-2. ಇದಕ್ಕೂ...
ಹಾಸನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರಿಗೆ ಭಾರೀ ನಷ್ಟ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ. ಜ್ಯೋತಿ ಎಂಬ ಮಹಿಳೆ ಎರಡು ವರ್ಷಗಳ ಹಿಂದೆ ನಡೆದ ಅಪಘಾತದ...