Health: ಮನುಷ್ಯನ ಆರೋಗ್ಯ ಏರುಪೇರಾಗಲು ಕಾರಣ, ದೇಹದಲ್ಲಿ ವಾತ, ಪಿತ್ತ, ಮತ್ತು ಕಫದ ಪ್ರಮಾಣ ಏರುಪೇರಾಗುವುದು. ಕಫ ಹೆಚ್ಚಾದಾಗ ಒಂದು ಆರೋಗ್ಯ ಸಮಸ್ಯೆ, ಪಿತ್ತ ಹೆಚ್ಚಾದಾಗ ಇನ್ನೊಂದು ಆರೋಗ್ಯ ಸಮಸ್ಯೆ, ವಾತ ಹೆಚ್ಚಾದಾಗ ಮತ್ತೊಂದು ಆರೋಗ್ಯ ಸಮಸ್ಯೆ, ಹೀಗೆ ಒಂದೊಂದರ ಪ್ರಮಾಣ ಏರುಪೇರಾದಾಗ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಕಫದೋಷ ಹೆಚ್ಚಾಗಲು ಯಾವ ಆಹಾರ ಸೇವನೆ...