Bollywood News: ನಟ ಮುಖೇಶ್ ಖನ್ನಾ 90ರ ದಶಕದ ಮಕ್ಕಳಿಗೆ ಶಕ್ತಿಮಾನ್ ಅಂತಲೇ ಪರಿಚಿತರು. ಮಹಾಭಾರತದಲ್ಲಿ ಭೀಷ್ಮನ ಪಾತ್ರದಲ್ಲಿ ಮಿಂಚಿ ಪ್ರಸಿದ್ಧರಾದವರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಖಾರವಾದ ಹೇಳಿಕೆಯಿಂದಲೇ ಈ ಶಕ್ತಿಮಾನ್ ಸುದ್ದಿಯಾಗುತ್ತಿದ್ದಾರೆ.
ಕೆಲ ದಿನಗಳ ಹಿಂದ ರಣ್ವೀರ್ ಸಿಂಗ್ ಅವರ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಇದೀಗ ಕಪೀಲ್ ಶರ್ಮಾ ಬಗ್ಗೆ ಹೇಳಿಕೆ ಕೊಟ್ಟು...
www.karnatakatv.: ಹಿಂದಿಯ ಪ್ರಖ್ಯಾತ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ನಿರ್ಮಾಪಕ ಮತ್ತು ನಿರೂಪಕ ನಟ, ಕಪಿಲ್ ಶರ್ಮಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸೋನಿ ಟಿವಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ನ್ಯಾಯಾಲಯದಲ್ಲಿ ಮದ್ಯಪಾನ ಮಾಡುತ್ತಿರುವ ದೃಶ್ಯ ಸೃಷ್ಟಿಸಿ ಪ್ರಸಾರ ಮಾಡಿದ್ದ ಹಿನ್ನೆಲೆಯಲ್ಲಿ ಕಪಿಲ್ ಮೇಲೆ ವಕೀಲರೊಬ್ಬರು ಎಫ್ಐಆರ್ ದಾಖಲಿಸಿದ್ದಾರೆ.ನ್ಯಾಯಾಲಯದಲ್ಲಿ ಮದ್ಯ ಸೇವನೆ ದೃಶ್ಯ ಸೃಷ್ಟಿಸಿದ್ದು ನ್ಯಾಯಾಂಗ...