ಹುಬ್ಬಳ್ಳಿ:ಬೈಕ್ ಕ್ರೇಜ್ ಇರುವ ಯುವಕರು ದ್ವಿಚಕ್ರ ವಾಹನವನ್ನು ವಿವಿಧ ಬಂಗಿಯಲ್ಲಿ ಚಲಾಯಿಸುತ್ತಾರೆ. ಒಂದೇ ಚಕ್ರದಲ್ಲಿ ಬೈಕ್ ಓಡಿಸಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೂಡ್ ಮಾಡಿ ಸಾಕಷ್ಟು ವಿವ್ಸ್ ಲೀಕ್ಸ ಗಳನ್ನು ಪಡೆಯುತಿದ್ದರು. ಅದೇರೀತಿ ಇಲ್ಲಿಯೂ ಸಹ ಅದೇ ರೀತಿ ಮಾಡುವ ಸಲುವಾಗಿ ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.
ಹೌದು ಸ್ನೇಹಿತರೆ ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಯುವಕರಿಂದ ...
ರಾಜಕೀಯ: ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಗಣಿಗಾರಿಕೆ ನಡೆಸುತಿದ್ದು ಅನುಮತಿ ಪಡೆಯದೆ ಜಿಲೆಟಿನ್ ಬಳಸಿ ಸ್ಫೋಟಕ ಗಳನ್ನು ಸಿಡಿಸಿದ್ದಕ್ಕಾಗಿ ಅವರ ವಿರುದ್ದ ದೂರು ದಾಖಲಿಸಿ ಎಫ್ ಐ ಆರ್ ದಾಖಲಿಸಿರುವ ಘಟನೆ ನಡೆದಿದೆ.
ಪೋಲಿಸ್ ಮೂಲಗಳ ಪ್ರಕಾರ ಆರ್ ಆರ್ ನಗರ ಶಾಸಕ ಮುನಿರತ್ನ ನಾಯ್ಡು ಮತ್ತವರ ಸಂಗಡಿರರು ಬೆಂಗಳೂರು...
www.karnatakatv.net : ಬೆಳಗಾವಿ: ಕೋರೊನಾ ಮಹಾಮಾರಿಯಿಂದ ದೇಶಕ್ಕೆ ಮಾರಕವಾಗಿದ್ದರ ಹಿನ್ನಲೆಯಲ್ಲಿ ಎಲ್ಲಾ ಶಾಲೆ ಕಾಲೇಜುಗಳನ್ನ ಬಂದ ಮಾಡಲಾಗಿತ್ತು ಸರಕಾರದ ಆದೇಶದ ಪ್ರಕಾರ ಇವತ್ತು ಬೆಳಗಾವಿ ಸರದಾರ ಶಾಲೆ ಸಿದ್ದತೆಗೊಳ್ಳುತ್ತಿದೆ.
ಸರಕಾರದ ಆದೇಶದ ಪ್ರಕಾರ ಆಗಸ್ಟ್ 23 ರಿಂದ 9-10 ನೇ ತರಗತಿಗಳನ್ನ ಆರಂಭಿಸಬೇಕು ಎಂದು ಮಾರ್ಗಸೂಚಿ ಬಂದಿದ್ದು ಈ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆಯಿಂದ ಶಾಲೆ...
Telangana News: ಬ್ರಿಟಾನಿಯಾ ಬೌರ್ಬನ್ ಬಿಸ್ಕೀಟ್ನಲ್ಲಿ ಕಬ್ಬಿಣದ ತಂತಿ ಪತ್ತೆಯಾದ ಘಟನೆ ತೆಲಂಗಾಣಾದ ಕಾಮರೆಡ್ಡಿಯ ಸಮೀಪ ಹಳ್ಳಿಯೊಂದರಲ್ಲಿ ನಡೆದಿದೆ.
ಹನುಮಾನ ರೆಡ್ಡಿ ಎಂಬುವವರು ಬಿಸ್ಕೀಟ್ ಖರೀದಿ ಮಾಡಿದ್ದು,...