ಕೊಪ್ಪಳದ ಬಲ್ದೋಟ ಕಂಪನಿಗೆ ಭೂಮಿ ಕಳೆದುಕೊಂಡ ರೈತ ಮಕ್ಕಳು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಕೊಪ್ಪಳ ತಾಲೂಕಿನ ಹಾಲವರ್ತಿ, ತಿಡಿದಾಳ್, ಬೇವಿನಾಳ ಮತ್ತು ಕೊಪ್ಪಳ ಸುತ್ತ ಮುತ್ತಲಿನ ಭೂಮಿ ಕಳೆದುಕೊಂಡ ನಿರಾಶ್ರಿತ ರೈತ ಒಕ್ಕೂಟದಿಂದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಕಂಪನಿಯ ಸ್ಥಾಪನೆಗೆ ಸರ್ಕಾರದ ಮೂಲಕ ಭೂಮಿ ಕೊಟ್ಟು 18...