ನಾವು ಜಗತ್ತಿನ ಐಶಾರಾಮಿ ಹೊಟೇಲ್, ಮಾಲ್, ಥಿಯೇಟರ್, ಬಂಗಲೆ, ಆಸ್ಪತ್ರೆ ಇತ್ಯಾದಿಗಳ ಬಗ್ಗೆ ಕೇಳಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಜಗತ್ತಿನಲ್ಲಿ ಐಶಾರಾಮಿ ಜೈಲುಗಳೂ ಇರತ್ತೆ, ಅಲ್ಲಿ ಖೈದಿಗಳಿಗೆ ರಾಯಲ್ ಟ್ರೀಟ್‌ಮೆಂಟ್ ಸಿಗತ್ತೆ ಅನ್ನೋ ಬಗ್ಗೆ ಕೇಳಿದ್ದೀರಾ..? ಇಲ್ಲವಾದಲ್ಲಿ ನಾವು ನಿಮಗೆ ಇವತ್ತು ಈ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನಾರ್ವೇಯ ಬೆಸ್ಟಾಯ್ ಜೈಲು. ಇದು ಬೆಸ್ಟಾಯ್ ದ್ವೀಪದಲ್ಲಿರುವ...
ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ಒಂದೊಂದು ಬೀದಿಗೂ ಒಂದೊಂದು ದೇವಸ್ಥಾನವನ್ನ ಲೆಕ್ಕ ಹಾಕಿದ್ರೆ ಭಾರತದಲ್ಲಿ ಲಕ್ಷಾಂತರ ದೇವಸ್ಥಾನ ಸಿಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಇಂದು ನಾವು 6 ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ದೇವಸ್ಥಾನ ಕೇರಳದ ತಿರುವನಂತಪುರಂನ ಅನಂತ ಪದ್ಮನಾಭ ದೇವಸ್ಥಾನ.ಇದು ಬರೀ ಭಾರತದ್ದಷ್ಟೇ ಅಲ್ಲ, ಬದಲಾಗಿ ಪ್ರಪಂಚದ ಅತೀ ಶ್ರೀಮಂತ ದೇಗುಲವಾಗಿದೆ....
ಭಾರತದಲ್ಲಿ ಸಿಗುವಷ್ಟು ವೆರೈಟಿ ತಿಂಡಿ ಬೇರೆ ದೇಶದಲ್ಲಿ ಸಿಗೋಕ್ಕೆ ಚಾನ್ಸೇ ಇಲ್ಲಾ. ಅಷ್ಟು ವೆರೈಟಿಯ ತಿಂಡಿ ಇಲ್ಲಿ ಸಿಗತ್ತೆ. ಕರಿದ, ಹುರಿದ, ಬೇಯಿಸಿದ ಹೀಗೆ ಹಲವಾರು ರೀತಿಯಿಂದ ತಯಾರಾದ ಕೋಟ್ಯಂತರ ಖಾದ್ಯಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಅಂಥ ಸ್ವಾದಿಷ್ಟ ಖಾದ್ಯಗಳಲ್ಲಿ ಇಂದು ನಾವು ನಿಮಗೆ 5 ತಿಂಡಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ...
ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋಗೋಕ್ಕೆ ಎಲ್ಲರಿಗೂ ಸಾಧ್ಯವಿಲ್ಲ. ಅದು ದುಡ್ಡಿರೋರಿಗೆ ಮಾತ್ರ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ನಾವು ನೀವು ಚಿಕ್ಕ ಪುಟ್ಟ ಹೊಟೇಲ್‌ಗಳಿಗೆ ಹೋಗಿರ್ತೀವಿ. ವೆರೈಟಿ ತಿಂಡಿ ತಿಂದಿರ್ತೀವಿ. ಆದ್ರೆ ವಿಶ್ವದಲ್ಲಿರುವ ಕೆಲವು ವಿಚಿತ್ರ ರೆಸ್ಟೋರೆಂಟ್ಗಳ ಬಗ್ಗೆ ನೀವು ತಿಳಿದಿರೋಕ್ಕೆ ಸಾಧ್ಯಾನೇ ಇಲ್ಲ. ಅಂಥ ರೆಸ್ಟೋರೆಂಟ್‌ಗಳ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ನೀಡಲಿದ್ದೇವೆ.
ಬ್ಲೈಂಡ್ ಕೆಫೆ...
ನಮ್ಮ ದೇಶದಲ್ಲಿ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ಜೈಲು ಶಿಕ್ಷೆ, ಮರಣ ದಂಡನೆ ಬಿಟ್ರೆ ಬೇರೆನೂ ಶಿಕ್ಷೆ ಕೊಡುವುದಿಲ್ಲ. ಆದ್ರೆ ಇನ್ನೂ ಕೆಲವು ದೇಶಗಳಲ್ಲಿ ಎಂಥೆಂಥ ಕ್ರೂರ ಶಿಕ್ಷೆ ಕೊಡ್ತಾರೆ ಅಂದ್ರೆ, ಬೇರೆಯವರು ಆ ಶಿಕ್ಷೆ ನೋಡಿ, ತಪ್ಪು ಮಾಡೋಕ್ಕೆ ನೂರು ಬಾರಿ ಯೋಚನೆ ಮಾಡ್ತಾರೆ. ಅಷ್ಟು ಭಯಂಕರವಾಗಿರುತ್ತದೆ ಆ ಶಿಕ್ಷೆ. ಹಾಗಾದ್ರೆ ಯಾವ...