Tuesday, February 24, 2026

karnataka news

ಈ ಚಟ ನಿಮ್ಮಲ್ಲಿದ್ದರೆ ನೀವು ಬಹುಬೇಗ ಬಡವರಾಗಲಿದ್ದೀರಿ ಎಂದರ್ಥ

Web News: ನೀವು ಶ್ರೀಮಂತರಾಗಬೇಕು ಎಂದಿದ್ದೀರಿ ಎಂದಾದರೆ, ನೀವು ಇಂದಿನಿಂದಲೇ ಕೆಲವು ಚಟಗಳನ್ನು ನಿಯಂತ್ರಿಸಬೇಕು. ಈ ಕೆಲಸ ನೀವು ಮಾಡಿದ್ದೇ ಆದಲ್ಲಿ, ತಕ್ಕ ಮಟ್ಟಿಗಾದರೂ ನೀವು ಶ್ರೀಮಂತರಾಗುತ್ತೀರಿ. ಪ್ರತಿದಿನ ಆಚೆ ಆಹಾರ ಸೇವನೆ ಮಾಡುವುದು: ಕೆಲವರು ನೆಪ ಹೇಳಿ ಪ್ರತಿದಿನ ಆಚೆ ಆಹಾರ ಸೇವಿಸುತ್ತಾರೆ. ಕೆಲವರಿಗೆ ಅನಿವಾರ್ಯತೆ ಇರುತ್ತದೆ. ಹಾಗಾಗಿ ಆಚೆ ಆಹಾರ ಸೇವಿಸಲೇಬೇಕು. ಆದರೆ...

ದೇಶಕ್ಕೆ, ಬಿಜೆಪಿಗೆ ನರೇಂದ್ರ ಮೋದಿಯವರು ಅನಿವಾರ್ಯ ಅವಶ್ಯಕತೆ ಇದೆ: ಕೇಂದ್ರ ಸಚಿವ ವಿ.ಸೋಮಣ್ಣ

Tumakuru: ತುಮಕೂರು: ತುಮಕೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಕೇಂದ್ರ ಸಚಿವ ವಿ.ಸೋಮಣ್ಣ,ರಾಹುಲ್ ಗಾಂಧಿ ವಿದೇಶದಲ್ಲಿ ಸರ್ಕಾರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿಗೆ ಬೇರೆ ಇನ್ನೇನು ಕೆಲಸ ಇದೆ..? ದೇಶನೇ ಗೊತ್ತಿಲ್ಲದೆ ಇರೋ ವ್ತಕ್ತಿ ಎಲ್ಲೋ ಹೋಗಿ, ದೇಶಕ್ಕೆ ಇರತಕ್ಕಂತಹ ಗಾಂಭೀರ್ಯವನ್ನು ಅರ್ಥಮಾಡಿಕೊಳ್ಳದೆ ಮಾತನಾಡುವಂತಹ ಅಂತಹ ವ್ಯಕ್ತಿ. ಪಾರ್ಲಿಮೆಂಟ್ ನಡಿಬೇಕಾದ್ರೆ ಒಂದು ಗಂಟೆ ಇರುವುದಿಲ್ಲ. ಇವರಿಗೆಲ್ಲಾ...

ಓರ್ವ ನಿರ್ದೇಶಕ ನಿಮ್ ಕಥೆ ಚೆನ್ನಾಗಿದ್ರೆ ಚಪ್ಪಲಿ ತಲೇಲಿ ಇಟ್ಕೋತೀನಿ ಅಂದ್ರು: ರೂಪಾ ಅಯ್ಯರ್

Sandalwood: ನಿಮ್ಮ ಜೀವನದಲ್ಲಿ ನೀವು ಅವಮಾನವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕಿ ರೂಪಾ ಅಯ್ಯರ್, ಹಲವಾರು ಜನ ಅವಮಾನ ಮಾಡಿರುವ ಬಗ್ಗೆ ಮತ್ತು ಆ ಅವಮಾನಕ್ಕೆ ತಲೆಕೆಡಿಸಿಕ``ಳ್ಳದೇ, ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಬಗ್ಗೆ ವಿವರಿಸಿದ್ದಾರೆ. https://youtu.be/UgxxlKVUgJ8 ರೂಪಾ ಅಯ್ಯರ್ ಅವರು 1 ಸಿನಿಮಾ ಕಥೆ ಬಗ್ಗೆ ಓರ್ವ ನಿರ್ದೇಶಕನ ಬಳಿ ಹೇಳಿದಾಗ, ಆತ ಓಹ್ ನಿಮ್ಮ...

Web News: YOUTUBE ನಲ್ಲಿ ದುಡ್ಡು ಯಾಕೆ ಬರುತ್ತೆ? ಮತ್ತು ಯಾವಾಗ ಬರುತ್ತೆ?

Web News: ಯೂಟ್ಯೂಬ್ ಮಾಡಿದಾಗ ಅದರಿಂದ ನಾವು ಹೇಗೆ ಹಣ ಪಡೆಯಬಹುದು ಅನ್ನೋದು ಹಲವರಿಗೆ ತಿಳಿದಿರುವುದಿಲ್ಲ. ಕೆಲವರು ಸಬ್‌ಸ್ಕ್ರೈಬರ್ಸ್ ಹೆಚ್ಚಾದ್ರೆ ಹಣ ಬರತ್ತೆ ಅಂತಾ ಹೇಳಿದ್ರೆ, ಇನ್ನು ಕೆಲವರು ವೀವ್ಸ್ ಇದ್ರೆ ಮಾತ್ರ ಹಣ ಬರತ್ತೆ ಅಂತಾ ಹೇಳ್ತಾರೆ. ಹಾಗಾದ್ರೆ ಯೂಟ್ಯೂಬ್‌ನಿಂದ ಹಣ ಬರೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಕಲಾಹಂಸ ವೆಬ್ ಡಿಸೈನ್-...

ರಾಕಿಂಗ್ ಸ್ಟಾರ್ ಯಶ್ ಅವರು ಫ್ರೀಯಾಗಿ ಬಂದು ಅತಿಥಿ ಪಾತ್ರ ನಿರ್ವಹಿಸಿದ್ರು: ರೂಪಾ ಅಯ್ಯರ್

Sandalwood: ನಿರ್ದೇಶಕಿಯಾಗಿರುವ ರೂಪಾ ಅಯ್ಯರ್ ಅವರು ಚಂದ್ರ ಅನ್ನೋ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್, ತ್ರಿಶಾ, ವಿವೇಕ್ ಸೇರಿ ಹಲವು ಪ್ರಸಿದ್ಧ ತಾರೆಯರು ಅಭಿನಯಿಸಿದ್ದರು. ಈ ಸಿನಿಮಾದಿಂದ ರೂಪಾ ಅಯ್ಯರ್ ಅವರಿಗೆ ಉತ್ತಮ ಲಾಭ ಬಂದಿತ್ತು. https://youtu.be/mVs2d4XzQIQ ಆದರೆ ಈ ಸಿನಿಮಾ ವಿಶೇಷ ಅಂದ್ರೆ, ರೂಪಾ ಮೇಡಂ ಅವರು ಸಿನಿಮಾ ನಿರ್ದೇಶಿಸುತ್ತಿದ್ದಾರೆಂಬ ಗೌರವದಿಂದ...

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ ವಿವರಿಸಿದ್ದಾರೆ ನೋಡಿ. https://youtu.be/JCJ0GTyqCxA ಈ ಬಗ್ಗೆ ಮಾತನಾಡಿರುವ ರೂಪಾ ಅಯ್ಯರ್, ನಾನು ನಿರ್ದೇಶಕಿಯಾಗಿ ಬೆರಳೆಣಿಕೆಯಷ್ಟು ಸಿನಿಮಾ ಮಾಡಿದ್ದೀನಿ. ಏಕೆಂದರೆ, ನಾನು ಸಿನಿಮಾವನ್ನೇ ಜೀವನ ಮಾಡಿಕ``ಂಡಿಲ್ಲ. ಬೇರೆ ಬೇರೆ ಕೆಲಸಗಳಲ್ಲಿ ನಾನು...

Tumakuru News: ಎರಡು ಗುಂಪುಗಳ ನಡುವೆ ಮಾರಾಮಾರಿ: ಓರ್ವ ವ್ಯಕ್ತಿಗೆ ಗಂಭೀರ ಗಾಯ

Tumakuru News: ತುಮಕೂರು: ಎರಡು ಗುಂಪುಗಳ ನಡುವೆ ಮಾರ ಮಾರಿ ನಡೆದು ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ತಿಪಟೂರಿನ ಗಾಂಧಿನಗರ ಕೆರಗೋಡಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಮಾಜಿ ನಗರಸಭೆ ಸದಸ್ಯ ಇಮ್ರಾನ್ ಮತ್ತು ಬೆಂಬಲಿಗರು ಬೇರೆ ಗುಂಪಿನ ಯುವಕರ ಜತೆ ಗಲಾಟೆ ಮಾಡಿ, ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಗಲಾಟೆಯಲ್ಲಿ ಅಲಿ...

Mandya News: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

Mandya News: ಮಂಡ್ಯ: ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೂಜಾರಿ ಕೃಷ್ಣ ಎಂಬುವರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಕ್ರೌರ್ಯ ಮರೆದಿದ್ದಾರೆ. ಕೃಷ್ಣ ಅವರು ಜಮೀನಿಗೆ ಹೋದ ಸಂದರ್ಭದಲ್ಲಿ, ಮನೆಯಲ್ಲಿ ಯಾರೂ...

Mandya News: ಶಾಲೆಯಲ್ಲಿ ಬಲವಂತವಾಗಿ ಜೈನ ವಿದ್ಯಾರ್ಥಿಗೆ ಮೊಟ್ಟೆ ಹಾಕಿದ ಕೇಕ್ ತಿನ್ನಿಸಿದ ಆರೋಪ

Mandya News: ಮಂಡ್ಯ: ಜೈನ‌ ಸಮುದಾಯದ ವಿದ್ಯಾರ್ಥಿಗೆ ಬಲವಂತವಾಗಿ ಮೊಟ್ಟೆ ಮಿಶ್ರಿತ ಕೇಕ್ ತಿನ್ನಿಸಿ ಕ್ರಿಶ್ಚಿಯನ್ ಶಾಲೆಯಿಂದ ಅಪಮಾನ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಪೋದಾರ್ ಶಾಲೆಯ ವಿರುದ್ಧ ವಿದ್ಯಾರ್ಥಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಲವಂತವಾಗಿ ನಮ್ಮ ಮಗನಿಗೆ ಕೇಕ್ ತಿನ್ನಿಸಿ ಅಪಮಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ. ವಿದ್ಯಾರ್ಥಿ ಜೈನ ಸಮುದಾಯದವನಾಗಿದ್ದು, ಜೈನರು ಎಗ್ ಸೇರಿ ಮಾಂಸಾಹಾರ...

ಅಜೀತ್ ಧೋವಲ್ ಗೂಢಾಚಾರಿಯಾಗಿ ಪಾಕಿಸ್ತಾನಕ್ಕೆ ಹೋದಾಗ ನಡೆದಿತ್ತು ಈ ರೋಚಕ ಘಟನೆ

National Politics: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ಧೋವಲ್ ಅವರು ಪಾಕಿಸ್ತಾನದಲ್ಲಿ 5 ವರ್ಷ ಗೂಢಾಚಾರಿಯಾಗಿ ಹೋದಾಗ, ಅವರನ್ನು ಓರ್ವ ವ್ಯಕ್ತಿ ಗುರುತು ಹಿಡಿದಿದ್ದನಂತೆ. ಆಗ ಅಜೀತ್ ಧೋವಲ್ ಏನು ಮಾಡಿದ್ರು, ಏನೆಂದು ಉತ್ತರಿಸಿದರು ಅಂತಾ ಅವರೇ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಧುರಂಧರ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img