Monday, April 13, 2026

karnataka news

ಪ್ರವಾಸಕ್ಕೆ ‘ನೋ’ ಎಂದ ಗಂಡ; ಹಠಕ್ಕೆ ಬಿದ್ದ ಗೃಹಿಣಿ ಆತ್ಮಹತ್ಯೆ!

ಪ್ರವಾಸಕ್ಕೆ ತೆರಳಲು ಗಂಡ ಅನುಮತಿ ನೀಡಲಿಲ್ಲವೆಂಬ ಕಾರಣಕ್ಕೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತೆಯ ಸಂಬಂಧಿಕರು ಇದು ಆತ್ಮಹತ್ಯೆಯಲ್ಲ, ಕೊಲೆ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ನಗರದ ಸರಸ್ವತಿಪುರಂ ನಿವಾಸಿ, 46 ವರ್ಷದ ಸಂಧ್ಯಾ ಮೃತರು. ಮನೆಯಲ್ಲಿ ಇರುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಂಧ್ಯಾ ಪತ್ತೆಯಾಗಿದ್ದಾರೆ. ಮೂಲತಃ ಬೆಂಗಳೂರು ನಿವಾಸಿಯಾಗಿದ್ದ...

ಸುಳ್ಳಿನ ಕೊಚ್ಚೆಯಲ್ಲಿ ಬಿದ್ದು ಒದ್ದಾಡೋ ಬದಲು, ಪ್ರಧಾನಿ ಎದುರು ಧ್ವನಿ ಎತ್ತಿ: ಬಿಜೆಪಿ ವಿರುದ್ಧ ಗುಂಡೂರಾವ್ ಕಿಡಿ

Political News: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖಾಲಿಯಾಗಿದ್ದು, ರಾಜ್ಯ ಸರ್ಕಾರ ಮತ್ತು ಆರೋಗ್ಯ ಸಚಿವರು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಸರಿಯಾದ ಕ್ರಮ ಕೈಗ``ಳ್ಳುತ್ತಿಲ್ಲವೆಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದು, ಈ ಆರೋಪಕ್ಕೆ ಆರೋಗ್ಯ ಸಚಿವರು ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಕಮಿಷನ್ ಮತ್ತು ಭ್ರಷ್ಟಾಚಾರ ಎಂಬುದು ಬಿಜೆಪಿಯ ಮೈಗಂಟಿದ ಚರ್ಮ ಅನ್ನೋದು ಇಡೀ ದೇಶಕ್ಕೇ ಗೊತ್ತಿರುವ ಸತ್ಯ. 40%...

ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪುಟದಿಂದ ವಜಾ ಮಾಡಿ: ಆರ್.ಅಶೋಕ್ ಆಗ್ರಹ

Political News: ರಾಜ್ಯ ಸರ್ಕಾರ ಸ್ಕ್ಯಾನಿಂಗ್ ಸೇವೆ ಒದಗಿಸುತ್ತಿರುವ ಖಾಸಗಿ ಸಂಸ್ಥೆಗೆ ₹143 ಕೋಟಿ ರೂಪಾಯಿ ಬಾಕಿ ಬಿಲ್‌ ಪಾವತಿಸದ ಕಾರಣ ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ ಸೇವೆಗಳು ಸ್ಥಗಿತಗೊಂಡಿದ್ದು, ಬಡರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಈ ಕಾರಣಕ್ಕೆ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ,...

Web News: ನಮ್ಮ ದೇಶ ಇನ್ನು ತುಂಬಾ ಬೆಳಿಬೇಕು: ಚೀನಾದಲ್ಲಿ ನೆಕ್ಸ್ಟ್‌ ಲೆವೆಲ್ ಮಷಿನ್ಸ್ ಇದೆ

Web News: ಚೀನಾ ದೇಶಕ್ಕೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲೇ ತನ್ನ ಸ್ವಂತ ಕಂಪನಿ ನಿರ್ಮಿಸಿ, ಯೂಟ್ಯೂಬ್ ವ್ಲಾಗರ್ ಆಗಿರುವ ಸಾಹಿಲ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. https://youtu.be/N5K1Y9Lo58c ವರ್ಕ್ ಹಾರ್ಡ್ ಅಂತಾ ಹೇಳುವ ಸಾಹಿಲ್, ಬಡವರಿಗೂ ಸಹಾಯ ಮಾಡುವ ಮನಸ್ಸು ಮಾಡಿ ಅಂದಿದ್ದಾರೆ. ಅಲ್ಲದೇ, ನಮ್ಮ ದೇಶ ಚೀನಾಕ್ಕಿಂತ ತುಂಬಾ ಕೆಳಗಿದೆ. ಇನ್ನೂ ಅತೀ ಹೆಚ್ಚು...

Web Story: ಚೀನಾದಲ್ಲಿ ಜನಕ್ಕೆ ಟೈಮೇ ಇಲ್ಲ : ಫಾರಿನರ್ಸ್‌ ಹೆಚ್ಚು ಸೋಮಾರಿಗಳು

Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲೇ ತನ್ನ ಸ್ವಂತ ಕಂಪನಿ ನಿರ್ಮಿಸಿ, ಯೂಟ್ಯೂಬ್ ವ್ಲಾಗರ್ ಆಗಿರುವ ಸಾಹಿಲ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. https://youtu.be/ruza0H6HI1Y ಚೀನಾದವರ ಜೀವನ ಅತೀ ಉತ್ತಮವಾಗಿದೆ. ಅಲ್ಲಿನ ಜನರಿಗೆ ಸಮಯ ವ್ಯರ್ಥ ಮಾಡುವಷ್ಟು ಸಮಯವೇ ಇಲ್ಲ. ಫಾರಿನರ್ಸೇ ತುಂಬಾ ಸೋಮಾರಿ ಅಂತಾರೆ ಸಾಹಿಲ್. ಯಾಕಂದ್ರೆ ಅವರು ತಮ್ಮನ್ನು ತಾವು...

ಪತ್ನಿ ಪತಿಯ ದಾಸಿ, ಮೂಳೆ ಮುರಿಯುವತನಕ ಆಕೆಗೆ ಹೊಡೆಯಬಹುದು: ಜಾರಿಯಾಯ್ತು ಹೊಸ ತಾಲೀಬಾನ್ ಕಾನೂನು

Taliban: ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ಹೆಣ್ಣಿಗೆ ಉನ್ನತ ಸ್ಥಾನವಿದೆ. ಆಕೆಯನ್ನು ದೇವಿಯ ರೂಪದಲ್ಲಿ ಕಾಣಲಾಗುತ್ತದೆ. ಕೆಲವು ಪುರುಷರಂತೂ ಪತ್ನಿ, ತಾಯಿ, ಮಗಳು, ಸಹೋದರಿಯನ್ನು ಅದೆಷ್ಟು ಪ್ರೀತಿಸುತ್ತಾರೆಂದರೆ, ಅವರಿಗಾಗಿ ಪ್ರಾಣ ನೀಡಲು ಸಿದ್ಧರಿರುತ್ತಾರೆ. ಆದರೆ ಅದೇ ಸ್ತ್ರೀಗೆ ಕೆಲವು ಕಡೆ ಪುರುಷರು ನರಕವನ್ನೇ ತೋರಿಸುತ್ತಾರೆ. ಅಂಥ ಕಾನೂನನ್ನು ಇದೀಗ ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಅಫ್ಘಾನಿಸ್ತಾನದಲ್ಲಿ ನೂತನ...

ಗುರುಪ್ರಸಾದ್ ಏನಂದ್ರು ಗೊತ್ತಾ? ಮಾಸ್ತಿ ಬಿಚ್ಚಿಟ್ಟ ಸತ್ಯ!: Dialogue Writer Masthi Podcast

Sandalwood News: ಸ್ಯಾಂಡಲ್‌ವುಡ್‌ನ ಡೈಲಾಗ್ ರೈಟರ್ ಮಾಸ್ತಿ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. https://youtu.be/o9EQQskWNMQ ಕೋಲಾರ ಜಿಲ್ಲೆಯ ಉಪ್ಪರಹಳ್ಳಿಯಲ್ಲಿ ಮಾಸ್ತಿ ಅವರು ಜನಿಸಿದ್ದು. ಮಾಸ್ತಿ ಕೂಡ ಅಲ್ಲೇ ಹತ್ತಿರದ ಸ್ಥಳವಾದ್ದರಿಂದ ಇವರ ಅಡ್ಡನಾಮ ಮಾಸ್ತಿ ಎಂದಾಗಿದೆ. ಇದರ ವಿಶೇಷತೆ ಅಂದ್ರೆ, ಇವರ ಜನ್ಮ ಸ್ಥಳ ಕರ್ನಾಟಕದ ಗಡಿನಾಡು. ಆಂಧ್ರಪ್ರದೇಶ ಮತ್ತು ತಮಿಳುನಾಡು ಎರಡೂ ರಾಜ್ಯದ ಸಂಪರ್ಕವಿರುವ ಸ್ಥಳ. ಆದರೆ ಮಾಸ್ತಿ...

ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದ ಮೇಲೆ ಅಂಕುಶ ಹಾಕಲು ಹೊರಟಿದೆ: ಬಿ.ವೈ.ವಿಜಯೇಂದ್ರ ಆಕ್ರೋಶ

Political News: ವಿಧಾನಸೌಧದಲ್ಲಿ ನಿಗದಿ ಪಡಿಸಿದ ಜಾಗದಲ್ಲಿ ಮಾತ್ರ ಮಾಧ್ಯಮಗಳು ಸಿಎಂ, ಡಿಸಿಎಂ ಸೇರಿ ಸಚಿವರು, ಶಾಸಕರ ಬೈಟ್ ಪಡೆಯಬೇಕು. ಸಂದರ್ಶನ ಮಾಡಬೇಕು ಎಂದು ಆದೇಶ ನೀಡಲಾಗಿದೆ. ಸರ್ಕಾರದ ಈ ಆದೇಶದ ವಿರುದ್ಧ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಕ್ಷರಶಃ ಬಂಧನದಲ್ಲಿರಿಸಿ, ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಿ,...

Political News: RSS ಚಿವುಟಿದರೆ, BJP ಅಳುವುದೇಕೆ?: ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಪ್ರಶ್ನೆ

Political News: ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ ವಿರುದ್ಧ ಆಗಾಗ ಕಿಡಿಕಾರುತ್ತಲೇ ಇರುತ್ತಾರೆ. ಆರ್ಎಸ್‌ಎಸ್‌ ವಿರುದ್ಧ ಮಾತನಾಡಿದಾಗ ಬಿಜೆಪಿಗರು ನನ್ನ ಮೇಲೆ ಹಗೆ ಸಾಧಿಸಲು ಸಾಲು ಸಾಲಾಗಿ ಬರಲು ಕಾರಣವೇನು ಅನ್ನೋ ರೀತಿ ಪ್ರಶ್ನಿಸಿದ್ದಾರೆ. RSS ಆದಾಯ ಮೂಲದ ಬಗ್ಗೆ ಪ್ರಶ್ನೆ ಎತ್ತಿದ್ದೇ ತಡ, ಬಿಜೆಪಿಯ ಸಂಘಪ್ಪಗಳು RSS ಪರವಾಗಿ ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ತಮ್ಮ...

ಏನಿದು ಪಿಗ್ಮೆಂಟೇಶನ್? ಮುಖದ ಮೇಲೆ ಕಪ್ಪು ಕಲೆಗಳು ಮೂಡಲು ಅಸಲಿ ಕಾರಣವೇನು?

Health Tips: ಬಂಗು ಕಲೆಯನ್ನೇ ಪಿಗ್ಮೆಂಟೇಶನ್ ಅಂತಾ ಹೇಳೋದು. ಹಾಗಾದ್ರೆ ಈ ಕಲೆಗೆ ನಾವು ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರೇ ವಿವರಿಸಿದ್ದಾರೆ. https://youtu.be/WIvawKO2Qdg ಬಂಗು ಕಲೆ ಬಂದಾಗ ನಾವು ಮನೆ ಮದ್ದು ಮಾಡಬಾರದು ಅಂತಾರೆ ವೈದ್ಯರು. ಏಕೆಂದರೆ, ಎಲ್ಲರ ಸ್ಕಿನ್ ಸೇಮ್ ಇರದ ಕಾರಣ, ಕೆಲವರ ಸ್ಕಿನ್ ಮೇಲೆ ಕೆಲವು ರೀತಿಯ ಪರಿಣಾಮ ಬೀರುತ್ತದೆ....
- Advertisement -spot_img

Latest News

ನಿಮ್ಮನ್ನ “ಕನ್ನಡ”ರಾಮಯ್ಯ ಎನ್ನಬೇಕೋ ಅಥವಾ “ಕಳ್ಳ”ರಾಮಯ್ಯ ಅನ್ನಬೇಕೋ?: ಆರ್.ಅಶೋಕ್ ವಾಗ್ದಾಳಿ

Political News: ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ...
- Advertisement -spot_img