Spiritual: ಕೆಲವು ಅಭ್ಯಾಸಗಳು ನಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಇನ್ನು ಕೆಲವು ಕೆಲಸಗಳು ನಮ್ಮನ್ನು ಬಡವರನ್ನಾಗಿ ಮಾಡುತ್ತದೆ. ನಮ್ಮನ್ನು ಬಡವರನ್ನಾಗಿ, ಸಾಲಗಾರರನ್ನಾಗಿ ಮಾಡುವ ಅಭ್ಯಾಸದ ಬಗ್ಗೆ ತಿಳಿಯೋಣ.
ಆಲಸ್ಯ: ನಾವು ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸಿದಾಗ ಮಾತ್ರ, ಲಕ್ಷ್ಮೀ ಕೃಪೆ ತೋರಲು ಸಾಧ್ಯ ಮತ್ತು ನಾವು ಶ್ರೀಮಂತರಾಗಲು ಸಾಧ್ಯ. ಆದರೆ ನಾವು ಯಾವುದೇ ವಿಷಯದಲ್ಲಿ ಆಲಸ್ಯ ತೋರಿಸಿದರೆ,...
Political News: ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಇಂದು ಉಡುಪಿಗೆ ಆಗಮಿಸಿದ್ದ ಪ್ರಧಾನಿ ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಬರೆದ ಪತ್ರ ಪ್ರಧಾನಿ ಅವರಿಗೆ ನೀಡಿರುವ ಗುಂಡೂರಾವ್ ಬೆಳೆ ಹಾನಿ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ವಿನಂತಿಸಿದರು. ಈ ಬಗ್ಗೆ...
Mandya News: ಮಂಡ್ಯ: ಜೆಡಿಎಸ್ ಮುಖಂಡರಾದ ಡಾಲು ರವಿ ಬಿ.ಎಂ.ಕಿರಣ್ ನೇತೃತ್ವದಲ್ಲಿ ಇಂದು ಮಂಡ್ಯದಲ್ಲಿ ಪ್ರೆಸ್‌ಮೀಟ್ ನಡೆದಿದ್ದು, ಶಾಸಕ ಮಂಜು ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, ಪಟ್ಟಣ ಪುರಸಭೆ ಚುನಾವಣೆ ವೇಳೆ ಬಹುಮತ ಇದ್ರು ತಮ್ಮ ಅಧಿಕಾರ ದಾಹಕ್ಕೆ ಪುರಸಭೆ ಅಧಿಕಾರ ಬಿಟ್ಟು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ಇದೀಗ...
Tumakuru News: ತುಮಕೂರು: ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎಂಬ ಕೂಗು ಹೆಚ್ಚಾಗಿದ್ದು, ಇಂದು ತುಮಕೂರಿನಲ್ಲಿ ಮಾತನಾಡಿರುವ ಸಂಜಯ್ ಕುಮಾರ್ ಶ್ರೀಗಳು ಕೂಡ ರಾಜ್ಯದಲ್ಲಿ ದಲಿತ ಸಿಎಂ ಆಗಲಿ ಎಂದಿದ್ದಾರೆ.
ತುಮಕೂರಿನ ಪಾವಗಡದಲ್ಲಿ ಮಾತನಾಡಿರುವ ನಿಡಗಲ್ ಸಂಸ್ಥಾನ ಪೀಠದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಅವರು, ಮಾಜಿ ಸಹಕಾರ ಸಚಿವ ಕೆ.ಎನ್ ರಾಜಣ್ಣರನ್ನ ಪುನರ್...
Tumakuru News: ತುಮಕೂರು: ತುಮಕೂರಿನಲ್ಲಿ ಬಿಜೆಪಿ ಮುಖಂಡರೋರ್ವ ಅಧಿಕಾರಿಗಳಿಗೆ ಲಂಚ ನೀಡಲು ಭಿಕ್ಷೆ ಬೇಡಿದ್ದಾರೆ. ತಾಲ್ಲೂಕು ಪಂಚಾಯ್ತಿ ಎದುರು ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ.
ತುಮಕೂರು ಜಿಲ್ಲೆ ಪಾವಗಡದಲ್ಲಿ ತಾಲೂಕು ಪಂಚಾಯ್ತಿ ಎದುರು ಈ ಘಟನೆ ನಡೆದಿದ್ದು, ಬಿಜೆಪಿ ಓಬಿಸಿ ಮುಖಂಡ ಮುರುಳಿ ಎಂಬುವರು ಅಧಿಕಾರಿಗಳಿಗೆ ಲಂಚ ನೀಡಲು ಭಿಕ್ಷೆ ಬೇಡಿದ್ದಾರೆ. ನಿವೇಶನದ ಖಾತೆ ಬದಲಾವಣೆಗೆ, ವೆಂಕಾಟಪುರ...
Sandalwood: ಬಲರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಕಲಾವಿದರಾಗದಿದ್ದಲ್ಲಿ ಏನಾಗುತ್ತಿದ್ದರು ಅನ್ನೋ ಬಗ್ಗೆ ಮಾತನಾಡಿದ್ದಾರೆ.
https://youtu.be/85crw0GzXlw
ಕಾಂತಾರ ಸಿನಿಮಾದಲ್ಲಿ ನಟಿಸಿರುವ ಬಲ್‌ರಾಜ್ವಾಡಿ ಅವರು, ಈ ಮುನ್ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕಾಂತಾರದಿಂದ ಅವರು ಇನ್ನೂ ಪ್ರಸಿದ್ಧರಾದರು. ಬಾಲ್‌ರಾಜ್ ಅವರ ತಂದೆ ಪೋಲೀಸ್ ಆಗಿದ್ದರು. ಹಾಗಾಗಿ ಬಾಲ್‌ರಾಜ್ ಅವರು ಕೂಡ ಕೆಲವು ಬಾರಿ ಪೋಲೀಸ್ ಆಗುವ ಆಸೆ...
Health Tips: ಕೋವಿಡ್ ಅಂದ್ರೆ ಸಾಕು ಇಡೀ ಪ್ರಪಂಚವೇ ನಡುಗುತ್ತದೆ. ಯಾಕಂದ್ರೆ ಕೋವಿಡ್ ತಂದಿರಿಸಿದ್ದ ಭಯ ಅಂಥದ್ದು. ಆ ಸಮಯದಲ್ಲಿ ಜೀವ ಉಳಿದರೆ ಸಾಕು ಅನ್ನುವಂತಿತ್ತು ನಮ್ಮೆಲ್ಲರ ಪರಿಸ್ಥಿತಿ. 1 ಕಡೆ ದುಡಿಮೆ, ಆಹಾರ ಇಲ್ಲದೇ ಬದುಕುವ ಪರಿಸ್ಥಿತಿ. ಇನ್ನ``ಂದು ಕಡೆ ಜೀವ ಉಳಿಸಿಕ``ಳ್ಳಲು ಪರದಾಡುವ ಪರಿಸ್ಥಿತಿ. ಹಾಗಾಗಿ ಜನ ಕೋವಿಡ್ ಅನ್ನೋ ಹೆಸರು...
Health Tips: ಎಳನೀರು ಅಂದ್ರೆ ಅದು 1 ಆರೋಗ್ಯಕರ ಪೇಯ. ಆದರೆ ಅದು ಎಲ್ಲರಿಗೂ ಆರೋಗ್ಯಕರ ಪೇಯ ಅಲ್ಲ. ಹೌದು ಕೆಲ ಆರೋಗ್ಯ ಸಮಸ್ಯೆ ಇದ್ದವರು ಎಳನೀರಿನ ಸೇವನೆ ಮಾಡಬಾರದು. ಹಾಗಾದ್ರೆ ಯಾರು ಎಳನೀರಿನ ಸೇವನೆ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
https://youtu.be/HkmxXkBsKcY
ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ಈ ಬಗ್ಗೆ ವಿವರಿಸಿದ್ದು, ಎಳನೀರು ದೇಹಕ್ಕೆ ಉತ್ತಮ....
Health Tips: ಜಠರದ ಆರೋಗ್ಯದ ಬಗ್ಗೆ ಡಾ.ಆಂಜೀನಪ್ಪ ಅವರು ವಿವರಿಸಿದ್ದಾರೆ. ನಾವು ರಾತ್ರಿ ಸೇವಿಸಿದ ಆಹಾರವನ್ನು ಜಠರ ರಾತ್ರಿಯಿಡೀ ಅರಿಯುತ್ತಿರುತ್ತದೆ. ಅಂದ್ರೆ ಗ್ರೈಂಡ್ ಮಾಡುತ್ತಿರುತ್ತದೆ.
https://youtu.be/DyeMpyg1Pm0
ಇಂಥ ಭಾಗದಲ್ಲಿ ಸಮಸ್ಯೆ ಆದರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಜಠರದಲ್ಲಿ ಹುಣ್ಣಾದಾಗ ನಾವು ತಿಂದ ಆಹಾರ ಜೀರ್ಣಿಸುವುದಿಲ್ಲ ಅಂತಾರೆ ವೈದ್ಯರು. ಹಾಗಾದ್ರೆ ಇದಕ್ಕೆ ಕಾರಣ ಏನಂದ್ರೆ, ನಾವು...
Health Tips: ಡಾ.ಪ್ರಕಾಶ್ರಾವ್ ಅವರು ಸುರಕ್ಷಾ ಔಷಧ ಬಳಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಯಾವ ವೈದ್ಯರ ಬಳಿ ಹೋಗಿ ಔಷಧಿ ಕೇಳುತ್ತಿದ್ದೇವೆ. ಚಿಕಿತ್ಸೆ ಪಡೆಯುತ್ತಿದ್ದೇವೆ ಅನ್ನೋದು ನಮಗೆ ಸರಿಯಾಗಿ ತಿಳಿದಿರಬೇಕು. ಏಕೆಂದರೆ, ಇಂದಿನ ಕಾಲದಲ್ಲಿ ಅದೆಷ್ಟೋ ಜನ, ತಾವು ವೈದ್ಯರೆಂದು ಸುಳ್ಳು ಹೇಳಿ, ಚಿಕಿತ್ಸೆ ನೀಡುತ್ತಿದ್ದಾರೆ. ಅಂಥ ವೈದ್ಯರಿಂದ ದೂರವಿರಬೇಕು ಅಂತಾರೆ ಡಾ.ಪ್ರಕಾಶ್...