Tumakuru News: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಸರ್ವ ದಾರ್ಶನಿಕರ ಜಯಂತ್ಯೋತ್ಸವ ಆಚರಿಸಲಾಗುತ್ತಿದೆ.
ಜೆಡಿಎಸ್ ಸಿಎಲ್ ಪಿ ನಾಯಕ, ಶಾಸಕ ಸುರೇಶ್ ಬಾಬು ಈ ವಿನೂತನ ಪ್ರಯತ್ನ ಮಾಡಿದ್ದು, ಸಂವಿಧಾನ ಸಮರ್ಪಣ ದಿನದಂದೆ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆದಿದ್ದು, ತಾಲೂಕು ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ,...
Political News: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಜಟಾಪಟಿ ನಡಿತಿದೆ. ಈ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್, ಮುಖ್ಯಮಂತ್ರಿ ಬದಲಾವಣೆಯ ಮಾತುಕತೆ ಪ್ರೀತಿಯಿಂದ ನಡೆಯುವುದಿಲ್ಲ; ಶಾಸಕರು ವಿಶ್ವಾಸ ಕಳೆದುಕೊಂಡಾಗ ಅದು ನಡೆಯುತ್ತದೆ ಎಂದಿದ್ದಾರೆ.
ಕರ್ನಾಟಕದ ಜನರು ಕಾಂಗ್ರೆಸ್‌ಗೆ ಬಲವಾದ ಜನಾದೇಶವನ್ನು ನೀಡಿದರು ಕೂಡ ತಮ್ಮದೇ ಆದ ಮುಖ್ಯಮಂತ್ರಿಯನ್ನು ನಂಬಲು ಸಾಧ್ಯವಾಗದ ಪರಿಸ್ಥಿತಿಗೆ...
Mandya News: ನಾನೊಬ್ಬ ಸಾಮಾನ್ಯ ವ್ಯಕ್ತಿಯೆ ಆದರೆ ನಾನು ಮಂತ್ರಿಯಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳು ಸಾಮಾನ್ಯ ಅಲ್ಲ. ಜಿಲ್ಲೆಗೆ ಅನೇಕ ಉಪಯುಕ್ತವಾಗುವ ಕೆಲಸವನ್ನು ಮಾಡಿದ್ದೇನೆ ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹೇಳಿದರು.
ಮಂಡ್ದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ 4 ಕೃಷಿ ವಿಶ್ವವಿದ್ಯಾಲಯಗಳು...
Bengaluru: ನಮ್ಮ ಹೆಮ್ಮೆಯ ಕರ್ನಾಟಕ ಏಕೀಕರಣಗೊಂಡು 70 ವರ್ಷಕ್ಕೆ ಕಾಲಿಟ್ಟ ಸುವರ್ಣ ಸಂದರ್ಭ ಕರ್ನಾಟಕ ಟಿವಿ ಮತ್ತು AD6 ಅಡ್ವರ್ಟೈಸಿಂಗ್ ಜಂಟಿಯಾಗಿ ಕರುನಾಡ ಸುಧಾರಕರು ಅನ್ನೋ ಅದ್ಭುತ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸುದೀರ್ಘ 7 ದಶಕಗಳ ಕಾಲ ಕರುನಾಡು ಅಸಂಖ್ಯಾತ ಸುಧಾರಕರನ್ನ, ಸಾಧಕರನ್ನ ಕಂಡಿದೆ. ನಾಡು, ನುಡಿ, ನೆಲ, ಜಲದ ವಿಷಯಕ್ಕೆ ಪದೇ ಪದೇ ಎದ್ದು ನಿಲ್ಲುವ...
Health Tips: ನಿಮ್ಮ ಮಕ್ಕಳು ಬುದ್ಧಿವಂತರು, ಚೈತನ್ಯದಾಯಕರು, ಶಕ್ತಿವಂತರೂ ಆಗಬೇಕು ಅಂತಾ ನಿಮಗೂ ಆಸೆ ಇದೆಯಾ..? ಹಾಗಾದ್ರೆ ಅವರ ದಿನಚರಿ ಹೇಗಿರಬೇಕು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/XvY2KaSqf_8
ಮಕ್ಕಳು ಓದುವುದರಲ್ಲೂ, ಸ್ಪೋರ್ಟ್ಸ್‌ನಲ್ಲೂ, ಬೇರೆ ಬೇರೆ ಕೆಲಸಗಳಲ್ಲೂ ಜಾಣರಾಗಿಬೇಕು ಅಂದ್ರೆ, ಅವರ ದಿನಚರಿ ಅತ್ಯುತ್ತಮವಾಗಿರಬೇಕು. ಅವರ ಆಹಾರ ಆರೋಗ್ಯಕರವಾಗಿರಬೇಕು. ಕಾಯಿಸಿ, ಆರಿಸಿದ ಶುದ್ಧ ನೀರಿನ ಸೇವನೆ ಮಾಡುವುದು...
Cricket News: ನವೆಂಬರ್ 23ರಂದು ಆಟಗಾರ್ತಿ ಸ್‌ಮೃತಿ ಮಂದನ ಮತ್ತು ಸಂಗೀತ ಸಂಯೋಜಕ, ಸಂಗೀತಗಾರ ಪಲಾಶ್ ಮುಚ್ಚಲ್ ಮದುವೆ ಫಿಕ್ಸ್ ಆಗಿತ್ತು. ಸಂಗೀತ್, ಹಲ್ದಿ ಹೀಗೆ ಎಲ್ಲ ಕಾರ್ಯಕ್ರಮಗಳು ಕೂಡ ಮುಗಿದು, ಇನ್ನೇನು ಮದುವೆಯಾಗಲು ಕೆಲ ಸಮಯ ಬಾಕಿ ಎನ್ನುವಾಗಲೇ, ಸ್ಮೃತಿ ತಂದೆಗೆ ಹೃದಯಾಘಾತವಾಗಿ, ಅವರು ಆಸ್ಪತ್ರೆಗೆ ದಾಖಲಾದರು. ಮತ್ತು ಈ ಕಾರಣಕ್ಕೆ ಸ್ಮೃತಿ...
Health Tips: ಚಿಕ್ಕ ಮಕ್ಕಳ ಆರೈಕೆ ಬಗ್ಗೆ ಎಷ್ಟೇ ಕಾಳಜಿ ಮಾಡಿದರೂ ಅದು ಕಮ್ಮಿ ಅಂತಾ ಹೇಳಲಾಗುತ್ತದೆ. ಏನೇ ಆರೈಕೆ ಮಾಡುವುದಿದ್ದರೂ, ಅದರ ಬಗ್ಗೆ ತಿಳಿದು, ಮಾಹಿತಿ ಪಡೆದು, ಸೂಕ್ಷ್ಮ ರೀತಿಯಿಂದ ಶಿಶುಗಳನ್ನು ಬೆಳೆಸಬೇಕಾಗುತ್ತದೆ. ಹಾಗಾಗಿ ವೈದ್ಯರಾಗಿರುವ ಡಾ.ಪ್ರಿಯಾ ಶಿವಳ್ಳಿ ಅವರು ಎದೆ ಹಾಲು ಕುಡಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
https://youtu.be/NXAP6wILVUQ
ಶಿಶುಗಳು ಜನಿಸಿ 2 ವಾರದ...
Health Tips: ಮುಂಚೆ ಎಲ್ಲ ಜ್ವರ, ನೆಗಡಿ ಅಥವಾ ಯಾವುದೇ ಖಾಯಿಲೆ ಬಂದರೆ ಮನೆ ಮದ್ದು ಮಾಡಿ, ಯಾವುದಕ್ಕೂ ಗುಣವಾಗದಿದ್ದಾಗ ಮಾತ್ರ, ವೈದ್ಯರ ಬಳಿ ಹೋಗುತ್ತಿದ್ದರು. ಅದನ್ನು ಸ್ವಚಿಕಿತ್ಸೆ ಎನ್ನುತ್ತಾರೆ. ಅಂದರೆ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕ``ಳ್ಳುವುದು. ಹಾಗಾದ್ರೆ ಸ್ವಚಿಕಿತ್ಸೆ ಉತ್ತಮ ಹೌದೋ, ಅಲ್ಲವೋ ಅನ್ನೋ ಬಗ್ಗೆ ವೈದ್ಯರಾಗಿರುವ ಡಾ. ಪ್ರಕಾಶ್ ರಾವ್...
Tipaturu: ತಿಪಟೂರು: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ಡಿಸೆಂಬರ್ 11 2025 ರಂದು ಮೈಸೂರು ಚಲೋ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದುಕರ್ನಾಟಕ ಬಹುಜನ ಚಳುವಳಿ ರಾಜ್ಯಾಧ್ಯಕ್ಷರಾದ ಕನಕೇನಹಳ್ಳಿ ಕೃಷ್ಣಪ್ಪನವರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳ ತವರಾದ ಸಿದ್ದರಾಮಯ್ಯನ ಹುಂಡಿಯಿಂದ ಕಾಲ್ನಡಿಗೆ ಜಾತ...
Political News: ಹಲವು ದೇಶಗಳಿಗೆ ಈಗಾಗಲೇ ನಮ್ಮ ನಂದಿನಿ ಉತ್ಪನ್ನಗಳು ರಫ್ತಾಗುತ್ತಿದೆ. ಇದೀಗ ಇನ್ನೂ ಹಲವು ದೇಶಗಳಿಗೆ ನಂದಿನಿ ತುಪ್ಪ ರಫ್ತಾಗಲು ರೆಡಿಯಾಗಿದೆ. ಈ ಕಾರಣಕ್ಕೆ ಸಂತಸ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಕನ್ನಡದ ಅಪ್ಪಟ ಬ್ರ್ಯಾಂಡ್ ನಂದಿನಿಯ ಘಮಲು ಜಗದಗಲ ವ್ಯಾಪಿಸುತ್ತಿದೆ ಎಂದಿದ್ದಾರೆ.
ಪ್ರಸ್ತುತ ದುಬೈ, ಕತಾರ್, ಬ್ರುನೈ, ಮಾಲ್ಡೀವ್ಸ್ ಹಾಗೂ ಸಿಂಗಾಪುರ್ ದೇಶಗಳು ಸೇರಿದಂತೆ...