Sunday, March 1, 2026

karnataka news

ಸ್ಪ್ರಿಂಗ್ ಆನಿಯನ್ ತಿಂದ್ರೆ ಏನಾಗತ್ತೆ ಗೊತ್ತಾ..? ಖಂಡಿತ ಈ ಸ್ಟೋರಿ ಓದಿ..

ಸ್ಪ್ರಿಂಗ್ ಆನಿಯನ್.. ಇತ್ತೀಚಿನ ದಿನಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿಗೆ ಬಳಸಲ್ಪಡುತ್ತಿರುವ ತರಕಾರಿ. ಆದ್ರೆ ಇದನ್ನ ಹಳ್ಳಿಕಡೆ ಮೊದಲಿನಿಂದಲೂ ಪ್ರತಿದಿನ ಊಟದ ಜೊತೆ ಬಳಸಲಾಗುತ್ತಿದೆ. ಹಾಗಾದ್ರೆ ಸ್ಪ್ರಿಂಗ್ ಆನಿಯನ್ ತಿನ್ನೋದ್ರಿಂದ ಆಗೋ ಲಾಭಗಳೇನು..? ಅನ್ನೋದನ್ನ ನೋಡೋಣ.. https://youtu.be/K-FBs57U5Bo ಸ್ಪ್ರಿಂಗ್ ಆನಿಯನ್‌ನ್ನ ಕನ್ನಡದಲ್ಲಿ ಈರುಳ್ಳಿ ಸೊಪ್ಪು ಅಂತಾ ಹೇಳಲಾಗುತ್ತದೆ. ಹಳ್ಳಿ ಕಡೆ ಜನ ರೊಟ್ಟಿ ಚಪಾತಿ ಜೊತೆಗೆ ಈ ಈರುಳ್ಳಿ...

ನೆನೆಸಿಟ್ಟ ಹೆಸರು ಕಾಳು ತಿನ್ನುವುದರಿಂದ ಎಷ್ಟೆಲ್ಲ ಪ್ರಯೋಜನವಿದೆ ಗೊತ್ತಾ..?

ಪ್ರತಿ ದಿನ ಹೆಸರು ಕಾಳನ್ನ ಸೇವಿಸುವುದರಿಂದ ನಮಗಾಗುವ ಲಾಭಗಳೇನು..? ಹೆಸರು ಕಾಳನ್ನು ಹೇಗೆ ತಿನ್ನಬೇಕು..? ಇದನ್ನ ತಿನ್ನುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆಯೋ..? ಅಥವಾ ದೇಹ ತಂಪಾಗಿರುತ್ತದೆಯೋ..? ಇತ್ಯಾದಿ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ. https://youtu.be/Qp4RUUa2K5o ಹೆಸರು ಕಾಳು ದೇಹಕ್ಕೆ ತಂಪು ನೀಡುತ್ತದೆ. ನೆನೆಸಿದ ಹೆಸರು ಕಾಳನ್ನ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿದೆ. ಯಾವುದು...

ಕನಸ್ಸಿನಲ್ಲಿ ಬಿಳಿ ಹಾವು ಬಂದು ಕಚ್ಚಿದರೆ ಏನರ್ಥ ಗೊತ್ತಾ..?

ಮನುಷ್ಯ ಮಲಗಿದಾಗ ಕನಸು ಬಿಳೋದು ಸಹಜ, ಆದ್ರೆ ನಾವು ಯಾವ ಕನಸು ಕಂಡಿದ್ದೇವೆ, ಕನಸ್ಸಿನಲ್ಲಿ ಯಾವ ಪ್ರಾಣಿ ಪಕ್ಷಿ ಅಥವಾ ಯಾವ ಚಿತ್ರ ಬಂದಿದೆ ಅನ್ನೋದು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಗೊತ್ತಾ..? ಹೌದು ನಾವು ಕಾಣುವ ಕೆಲ ಕನಸುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ...

ಅಮವಾಸ್ಯೆಯ ದಿನ ವಾಹನ ಚಲಾಯಿಸುವಾಗ ಎಚ್ಚರದಿಂದಿರಬೇಕು ಯಾಕೆ ಗೊತ್ತಾ..?

ಸಾಮಾನ್ಯವಾಗಿ ಅಮವಾಸ್ಯೆ ಬಂತಂದ್ರೆ ಸಾಕು ಮನೆಯ ಹಿರಿಯರು, ಇವತ್ತು ಹೊರಗೆ ಹೋಗಬೇಡಿ, ಗಾಡಿ ಅಂತೂ ಹೊರಗೆ ತೆಗಿಲೇಬೇಡಿ ಇತ್ಯಾದಿ ಮಾತುಗಳನ್ನ ಹೇಳಿರೋದನ್ನ ಕೇಳಿರ್ತೀರಿ. ಯಾಕೆ ಹೀಗೆ ಅಂದ್ರೆ ಅಮವಾಸ್ಯೆಯ ದಿನವೇ ಹೆಚ್ಚೆಚ್ಚು ಅಪಘಾತಗಳು ಸಂಭವಿಸುತ್ತದೆ. ಅವಘಡಗಳು ನಡೆಯುತ್ತದೆ. ಆಧ್ದರಿಂದ ಅಮವಾಸ್ಯೆಯ ದಿನ ಹೊರಗೆ ಹೋಗಬಾರದು ಮತ್ತು ಗಾಡಿ ಓಡಿಸುವಾಗ ಎಚ್ಚರಿಕೆಯಿಂದ ಓಡಿಸಬೇಕು ಅನ್ನೋದು. ಹಾಗಾದ್ರೆ...

ರಂಗೋಲಿಯನ್ನ ಯಾಕೆ ಹಾಕಬೇಕು..? ರಂಗೋಲಿಯ ಮಹತ್ವವೇನು..?

ಹಿಂದೂಗಳು ಅನುಸರಿಸುವ ಪ್ರತೀ ಸಂಪ್ರದಾಯಕ್ಕೂ ಒಂದಲ್ಲ ಒಂದು ವೈಜ್ಞಾನಿಕ ಕಾರಣಗಳಿದೆ. ಕಾಲುಂಗುರ ಹಾಕುವುದರಿಂದ ಗರ್ಭದ ಆರೋಗ್ಯ ಉತ್ತಮವಾಗಿರುತ್ತದೆ. ಬಳೆ ಹಾಕುವುದರಿಂದ ನಾಡಿ ಆರೋಗ್ಯ ಉತ್ತಮವಾಗಿರುತ್ತದೆ. ಹೀಗೆ ಸಂಪ್ರದಾಯಕ್ಕೂ ವಿಜ್ಞಾನಕ್ಕೂ ಸಂಬಂಧವಿದೆ. ಇದರಂತೆಯೇ ರಂಗೋಲಿ ಹಾಕುವುದಕ್ಕೂ ಕೂಡ ವೈಜ್ಞಾನಿಕ ಕಾರಣಗಳಿದೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ...

ಹನುಮಾನ್ ಚಾಲೀಸಾ ಪಠಿಸುವಾಗ ಈ ನಿಯಮವನ್ನ ತಪ್ಪದೇ ಪಾಲಿಸಿ..

ರಾಮಭಕ್ತನಾದ ಹನುಮನನ್ನ ಆರಾಧಿಸುವುದರಿಂದ ಧೈರ್ಯ ಬರುತ್ತದೆ. ಜೀವನದಲ್ಲಿ ಮುನ್ನಡೆ ಸಾಧಿಸಲು ಅನುಕೂಲವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವರು ದೇವಸ್ಥಾನಕ್ಕೆ ಹೋಗಿ ಹನುಮನನ್ನು ನೆನೆದರೆ, ಇನ್ನು ಕೆಲವರು ಹನುಮಾನ್ ಚಾಲಿಸಾ ಪಠಿಸಿ, ಹನುಮನನ್ನು ಭಜಿಸುತ್ತಾರೆ. ಆದ್ರೆ ಹನುಮಾನ್ ಚಾಲಿಸಾ ಪಠಿಸುವಾಗ ಕೆಲವು ತಪ್ಪುಗಳನ್ನ ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ.. ಶ್ರೀ ಸಾಯಿ...

ಬೆಂಕಿ ಅವಘಡದಿಂದ ಮೈತುಂಬ ಸುಟ್ಟ ಗಾಯಗಳಾದ್ರೂ, ಎಮರ್ಜೆನ್ಸಿ ಚಿಕಿತ್ಸೆ ಸಿಗದೇ ಪರದಾಡಿದ ಸಿಬ್ಬಂದಿಗಳು..!

ಬೆಂಗಳೂರು: ಯಲಹಂಕದ ಅನಂತಪುರ ಗೇಟ್ ಬಳಿ ಇರುವ ಕೆಪಿಟಿಸಿಎಲ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. https://youtu.be/_pLH5uUu0cI 11 ಕೆಪಿಟಿಸಿಎಲ್, 2 ಬಿಎಚ್​​ಇಎಲ್​​ ಹಾಗೂ ಇತರೆ ಇಬ್ಬರು ಇಂಜಿಯರ್‌ಗಳು ಗಾಯಗೊಂಡಿದ್ದು, ಎಲ್ಲರನ್ನೂ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅನಂತ್‌ಪುರ ಗೇಟ್‌ ಬಳಿ ನಸುಕಿನ ಜಾವ...

ಶೇಫಡ್ಸ್ ಇಂಡಿಯಾ ಇಂಟರ್ನ್ಯಾಷನಲ್‌ನ 5ನೇ ವಾರ್ಷಿಕೋತ್ಸವ..

ಬೆಂಗಳೂರು: ಶೇಫಡ್ಸ್ ಇಂಡಿಯ ಇಂಟರ್ನ್ಯಾಷನಲ್ ನ 5ನೇ ವಾರ್ಷಿಕೋತ್ಸವ ರಾಜಾಜಿನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಕದಂಬ ಕನ್ವೆನ್ಷನ್ ಸೆಂಟರ್ ನಲ್ಲಿ ವರ್ಚುವಲ್ ಮೂಲಕ ಸಮಾವೇಶಗೊಂಡಿತು. https://youtu.be/DisHboS14sY https://youtu.be/ujUYUCJuMDE ಶೇಫಡ್ಸ್ ಇಂಡಿಯ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಡಗೂರು ಹೆಚ್. ವಿಶ್ವನಾಥ, ರಾಷ್ಟ್ರೀಯ ಸಂಚಾಲಕರಾದ ಶ್ರೀ ಹೆಚ್. ಎಂ.ರೇವಣ್ಣ,...

ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ವಿರೋಧಿಸಿ ಎಬಿವಿಪಿಯಿಂದ ಪ್ರೊಟೆಸ್ಟ್..!

ಯಲಹಂಕ: ಉತ್ತರಪ್ರದೇಶದಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ABVP) ಕಾರ್ಯಕರ್ತರು ಯಲಹಂಕ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು. https://youtu.be/a4eylitLFv8 ಹತ್ರಾಸ್ ನಲ್ಲಿ ಯುವತಿ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸಾಕ್ಷ್ಯವನ್ನು ನಾಶಪಡಿಸುವ ದುರುದ್ದೇಶದಿಂದ ಯುವತಿಯ ನಾಲಿಗೆ ಕತ್ತರಿಸಿ...

ಸಾಲಿಗ್ರಾಮದ ಗುರುನರಸಿಂಹನ ಪ್ರತಿಷ್ಠಾಪನೆಯ ಕಥೆ..

ಉಡುಪಿ ಜಿಲ್ಲೆಯಿಂದ 21 ಕಿಲೋ ಮೀಟರ್ ದೂರದಲ್ಲಿ ಇರುವ ಸಾಲಿಗ್ರಾಮದಲ್ಲಿರುವ ದೇವಸ್ಥಾನವೇ ಗುರುನರಸಿಂಹ ದೇವಸ್ಥಾನ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಪಡೆಯೋಣ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಸಂಪೂರ್ಣ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಗುರುನರಸಿಂಹ ಮೂರ್ತಿಯನ್ನ ನಾರದರು ಪ್ರತಿಷ್ಠಾಪಿಸಿದರು ಎಂದು ಹೇಳಲಾಗಿದೆ. ಇದೇ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img