ಇವತ್ತು ನಾವು ಹೇಳುವ ಮಂತ್ರವನ್ನ ಪ್ರತಿದಿನ ರಾತ್ರಿ ಹೇಳಿ ಮಲಗಿದರೆ, ನೆಮ್ಮದಿ ನಿಮ್ಮ ಪಾಲಾಗುತ್ತದೆ. ಯಾವುದು ಆ ಮಂತ್ರ, ಆ ಮಂತ್ರೋಚ್ಛಾರಣೆಯಿಂದ ನಿಮಗಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ.
https://youtu.be/Ww4kaZI3iYQ
ನಾವಿಂದು ಹೇಳುವ ಈ ಮಂತ್ರವನ್ನ ಪ್ರತಿದಿನ ಮಲಗುವ ಮುನ್ನ 11 ಬಾರಿ ಹೇಳಬೇಕು. ಇದನ್ನು ಹೇಳಿದ ಬಳಿಕ ಅಪ್ಪಿತಪ್ಪಿಯೂ ಯಾರಲ್ಲಿಯೂ ಮಾತನಾಡಬಾರದು. ಮುಟ್ಟಿನ ದಿನದಲ್ಲಿ ಹೆಣ್ಣುಮಕ್ಕಳು...
ಸೋನೂ ಸೂದ್.. ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ ನಾಯಕ. ಆದ್ರೆ ನಿಜ ಜೀವನದಲ್ಲಿ ಮಾತ್ರ ರಿಯಲ್ ಹೀರೋ. ಲಾಕ್‌ಡೌನ್ ಟೈಮ್‌ನಲ್ಲಿ ಬಡಬಗ್ಗರಿಗೆ, ಅಸಹಾಯಕರಿಗೆ ಸಹಾಯ ಮಾಡಲು ಶುರುಮಾಡಿದ ಸೋನು ಇಂದಿಗೂ ಕೂಡ ಹಲವರ ನೆರವಿಗೆ ಧಾವಿಸುತ್ತಿದ್ದಾರೆ. ಕರ್ನಾಟಕ ಜನರಿಗೂ ಕೂಡ ಸೋನುಸೂದ್ ಸಹಾಯ ಮಾಡಿದ್ದಾರೆ.
https://youtu.be/VgI2D1DUJgs
ಪುಸ್ತಕ, ಬಟ್ಟೆ, ಧವಸ ಧಾನ್ಯ ದಾನದಿಂದ...
ದೇವರ ಪೂಜೆ ಮಾಡುವಾಗ, ಇಂಥ ಘಟನೆ ಜರುಗಿದರೆ ಲಾಭ, ಇಂಥ ಘಟನೆ ಜರುಗಿದರೆ ನಷ್ಟ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿರುತ್ತೀರಿ. ಇವತ್ತು ನಾವು ಪೂಜೆ ಮಾಡುವಾಗ ಯಾವ ಘಟನೆ ಜರುಗಿದ್ರೆ ಶುಭಸೂಚನೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಪೂಜೆ ಮಾಡುವಾಗ ದೇವರಿಗೆ ಇಟ್ಟ ಹೂವು ಬಲಭಾಗದಿಂದ ಕೆಳಗೆ ಬಿದ್ದರೆ, ನಿಮಗೆ ಶುಭವಾಗಲಿದೆ ಎಂದರ್ಥ. ಎಡಭಾಗದಿಂದ...
ಮಾಂಗಲ್ಯ.. ವಿವಾಹಿತ ಹೆಣ್ಣಿನ ಜೀವನದ ಅತೀ ಮುಖ್ಯವಾದ ಆಭರಣ. ಮಾಂಗಲ್ಯ ಹಾಕಿಕೊಂಡ ಮಹಿಳೆಗೆ ಪುಂಡ ಪೋಕರಿಗಳ ಕಾಟವಿರುವುದಿಲ್ಲ. ಕೆಟ್ಟ ದೃಷ್ಟಿಗಳಿಂದ ಹೆಣ್ಣನ್ನು ರಕ್ಷಿಸುವಲ್ಲಿ ಮಾಂಗಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದ್ರೆ ಇಂದಿನ ಕಾಲದ ಕೆಲ ವಿವಾಹಿತ ಮಹಿಳೆಯರು ಈ ಸಂಪ್ರದಾಯವನ್ನೆಲ್ಲ ಬದಿಗಿಟ್ಟು, ಫ್ಯಾಷನ್‌ಗೆ ಮಾರುಹೋಗಿ, ಮಾಂಗಲ್ಯವಿಲ್ಲದೇ ಓಡಾಡುತ್ತಾರೆ. ಮಾಂಗಲ್ಯವಿದ್ದರೆ ಎಲ್ಲಿ ತಮ್ಮ ಗ್ಲಾಮರ್ ಕಡಿಮೆಯಾಗಿ...
ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿಯನ್ನು ಹೊಂದಲಿದ್ದಾರೆ. ಅವಿವಾಹಿತರು ಅನಿರೀಕ್ಷಿತ ರೀತಿಯಲ್ಲಿ ಕಂಕಣ ಬಲ ಹೊಂದಲಿದ್ದಾರೆ.
ವೃಷಭ: ಅಡೆತಡೆ ಎಡರು ತೊಡರುಗಳಿದ್ದರೂ ನವಚೈತನ್ಯವನ್ನ ಹೊಂದಲಿದ್ದೀರಿ. ಆಗಾಗ ಖರ್ಚು ವೆಚ್ಚಗಳು ಅಧಿಕವಾಗಿ ಚಿಂತೆ ತೋರಿಬಂದರೂ, ಧನಾಗಮನ ಕಾರ್ಯಾನುಕೂಲಕ್ಕೆ ಸಾಧ್ಯತೆಯಾಗಲಿದೆ.
ಮಿಥುನ: ಸಹೋದ್ಯೋಗಿಗಳ ದುರ್ವ್ಯವಹಾರವು ಅನುಭವಕ್ಕೆ ಬರಲಿದೆ. ಗುರುಬಲದ ಅನುಗ್ರಹದಿಂದ...
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ದಂಧೆ ಬಗ್ಗೆ ಭರ್ಜರಿ ಚರ್ಚೆ, ಆರೋಪ, ಪ್ರತ್ಯಾರೋಪ ನಡೆಯುತ್ತಿದೆ. ಈಗಾಗಲೇ ಇಂದ್ರಜೀತ್ ಲಂಕೇಶ್ ವಿಚಾರಣೆ ನಡೆದಿದ್ದು, ಪುರಾವೆ ನೀಡಿದ್ದೇನೆ, ಸಿಸಿಬಿ ತನಿಖೆ ನಡೆಸುತ್ತದೆ ಎಂದು ಹೇಳಿದ್ದಾರೆ.
https://youtu.be/Ww4kaZI3iYQ
ಇನ್ನು ನಿನ್ನೆ ನಟಿ ರಾಗಿಣಿ ಪ್ರಿಯಕರ ರವಿಶಂಕರ್‌ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಆತ ರಾಗಿಣಿ ಹೆಸರು ಹೇಳಿದ್ದಕ್ಕಾಗಿ ಇಂದು ವಿಚಾರಣೆಗೆ ಹಾಜರಾಗುವಂತೆ ರಾಗಿಣಿಗೆ ನೋಟೀಸ್...
ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 9860 ಕೊರೊನಾ ಪ್ರಕರಣಗಳು ವರದಿಯಾಗಿದೆ. ಅಲ್ಲದೇ, 6287 ಸೋಂಕಿತರು ಗುಣಮುಖರಾಗಿದ್ದಾರೆ. 113 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.
https://youtu.be/bHf-68hF0nc
ಇನ್ನು ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಮೂರು ಲಕ್ಷದ ಆರವತ್ತು ಸಾವಿರಕ್ಕೇರಿಕೆಯಾಗಿದೆ. ಅಲ್ಲದೇ, 2ವರೆ ಲಕ್ಷಕ್ಕೂ ಅಧಿಕ ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದೀಗ ಕರ್ನಾಟಕದಲ್ಲಿ ಒಟ್ಟು 94,459...
ಕೋಲಾರ : ಕೊರೊನಾ ಲಾಕ್ ಡೌನ್‌ನಿಂದಾಗಿ ಜನರು ಕೆಲಸ ಕಳೆದುಕೊಂಡು ಕೈಯಲ್ಲಿ ಹಣವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೋಲಾರದಲ್ಲಿ ಕಂತೆ ಕಂತೆ ನೋಟಿನ ರಾಶಿ ಸಿಕ್ಕಿದೆ. ಆಂಧ್ರ ಪ್ರದೇಶಕ್ಕೆ ಹೋಗುತ್ತಿದ್ದ ಕಾರಿನಲ್ಲಿ 2.94 ಕೋಟಿ ಹಣ ಸಿಕ್ಕಿದೆ.
ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿದ್ದ ಕಾರನ್ನು ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಜರನಹಳ್ಳಿ...
ಭಾರತ
– ಚೀನಾ ಗಡಿ ಸಂಘರ್ಷ ನಡೆಯುತ್ತಿರೋ ಬೆನ್ನಲ್ಲೇ ಕೇಂದ್ರ ಸರ್ಕಾರ ಪಬ್ ಜಿ ಸೇರಿದಂತೆ 118 ಚೀನಾ
ಆಪ್ಗಳನ್ನ ನಿಷೇಧಿಸಿದೆ.
https://www.youtube.com/watch?v=0hSR4eBkU0g
ಈ ಹಿಂದೆ ನೂರಕ್ಕೂ ಹೆಚ್ಚು ಚೀನಾ ಆಪ್ಗಳನ್ನ 2 ಬಾರಿ ಕೇಂದ್ರ ಸರ್ಕಾರ ನಿಷೇಧಿಸಿತ್ತು.
ಮೇಷ: ಜಲ ವೃತ್ತಿಯವರ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳು ಕಂಡುಬಂದಾವು. ನೆರೆ ಹೊರೆಯವರ ಮತ್ತು ಹಿತಶತ್ರುಗಳ ಕಾಟದಿಂದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡುಬಂದಾವು. ವಾಸ ಸ್ಥಳದ ಬದಲಾವಣೆ ಇದೆ.
ವೃಷಭ: ವಿಲಾಸಿ ಸಾಮಗ್ರಿಗಳ ವ್ಯವಹಾರ ತಕ್ಕ ಮಟ್ಟಿಗೆ ಲಾಭ ತರಲಿದೆ. ಮಕ್ಕಳಿಗೆ ಪ್ರವಾಸದಿಂದ ಸಂತಸ. ದೇವತ ಸಂದರ್ಶನದಿಂದ ಹಿರಿಯರಿಗೆ ಸಮಾಧಾನ ತರಲಿದೆ. ಕೃಷಿ ಕಾರ್ಯಕ್ಕೆ...