ಮೇಷ: ದೈವ, ಗುರುವಿನ ಹೆಚ್ಚಿನ ಅನುಗ್ರಹ ಮಾಡಿಕೊಂಡಲ್ಲಿ, ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿರಂಗದಲ್ಲಿ ಲವಲವಿಕೆ ಉತ್ಸಾಹ ಮೂಡಬಹುದು. ವಿದ್ಯಾರ್ಥಿಗಳು ಮಹತ್ತರ ಯಶಸ್ಸನ್ನು ಸಾಧಿಸಲಿದ್ದಾರೆ.
ವೃಷಭ: ಖರ್ಚು ವೆಚಚ್ಗಳು ಅಧಿಕವಾದರೂ ಸರಿಯಾದ ಸಮಯದಲ್ಲಿ ಧನಾಗಮನವೂ ನೆಮ್ಮದಿ ತಂದೀತು. ನವದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ತರಲಿದೆ. ಬಿಡುವಿನ ವೇಳೆಯಲ್ಲಿ ಆದಾಯ ತರುವ ಕೆಲಸಗಳಾದಾವು.
ಮಿಥುನ: ನಿರೀಕ್ಷಿತ ವೈವಾಹಿಕ ಸಂಬಂಧವು ನಿಶ್ಚಿತ...
ತುರುವೇಕೆರೆ : ತಾಲ್ಲೊಕಿನ ಮಾಯಸಂದ್ರ ಹೋಬಳಿಯ ಗುಡ್ಡೆನಳ್ಳಿ ರೈತರು ಬಗರ್ ಹುಕುಂ ಸಾಗುವಳಿ ಭೂಮಿಯಲ್ಲಿ 800 ರಕ್ಕು ಹೆಚ್ಚಿನ ಸಸಿಗಳ್ಳನು ನೆಟ್ಟಿದ್ದರು.
ಇದನ್ನು ಹಾಲಿ ಶಾಸಕರು ತಾಲ್ಲೋಕು ಆಡಳಿತ ಮತ್ತು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ತೆಂಗಿನ ಸಸಿ ಕೀಳಿಸ್ಸಿದ್ದಾರೆಂದು ಜೆಡಿಎಸ್ ನ ಮಾಜಿ ಶಾಸಕರಾದ ಎಮ್.ಟಿ ಕೃಷ್ಣಪ್ಪ ಆರೋಪಿಸಿ ತಮ್ಮ ಕಾರ್ಯಕರ್ತರೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದರೆ,ಇತ್ತ...
ಸಚಿವ ಸುಧಾಕರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ನನ್ನ ಹಿನ್ನೆಲೆ ಬಗೆಗೆ ಮಾತನಾಡಿದ್ದಾರೆ. ಬಹುಶಃ ಸುಧಾಕರ್ ಅವರಿಗೆ ಸ್ಮರಣಶಕ್ತಿ ಕಡಿಮೆ ಇದ್ದಂತಿದೆ. ರಾಜಕೀಯವಾಗಿ ಈಗಾಗಲೇ ಎಷ್ಟು ನೆಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಹಿನ್ನೆಲೆ...
ಹಲವು ರೀತಿಯ ದೀಪಗಳ ಬಗ್ಗೆ ನಾವು ನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅಂಥದ್ದೇ ಇನ್ನೊಂದು ದೀಪದ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ. ಆ ದೀಪ ಹಚ್ಚಿನ ಮೇಲೆ ಅನುಸರಿಸಬೇಕಾದ ನಿಯಮಗಳೇನು ಅನ್ನೋ ಬಗ್ಗೆಯೂ ಹೇಳುತ್ತೇವೆ.
ಮೂರು ಶುಕ್ರವಾರಗಳ ಕಾಲ ಈ ದೀಪವನ್ನ ಹೆಣ್ಣುಮಕ್ಕಳು ಹಚ್ಚಿದ್ರೆ ಉತ್ತಮ. ಇನ್ನು ಅತ್ಯುತ್ತಮ ಫಲಕ್ಕಾಗಿ ಮೂರು ಶುಕ್ರವಾರಗಳ ಕಾಲ ಬೆಳಿಗ್ಗೆ...
ಕೊರೊನಾ ಸೋಂಕಿಗೆ ಒಳಗಾಗಿದ್ದ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಪ್ರಣಬ್ ಮುಖರ್ಜಿ(85) ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
https://youtu.be/sb5UJT65pzA
ಕೆಲ ದಿನಗಳ ಹಿಂದೆ ಪ್ರಣಬ್ ಮುಖರ್ಜಿಯವರು ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾಗ, ಅವರಿಗೆ ಕೊರೊನಾ ಇರೋದು ತಿಳಿದು ಬಂದಿತ್ತು, ಮೆದುಳಿನ ಚಿಕಿತ್ಸೆಗೂ ಕೂಡ ಪ್ರಣಬೇ ಮುಖರ್ಜಿ ಒಳಗಾಗಿದ್ದರು. ಅದಾದ ಬಳಿಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಪ್ರಣಬ್...
ಎಲ್ಲ ಸಮಯದಲ್ಲೂ ನಾವು ಮನೆಯಿಂದ ಹೊರಕ್ಕೆ ಹೋಗುವಾಗ ಮುಹೂರ್ತ ಸರಿಯಾಗಿದೆಯಾ ಅಂತಾ ನೋಡ್ಕೊಂಡು ಹೋಗೋಕ್ಕಾಗಲ್ಲಾ. ಆದ್ರೆ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೊರಡುವಾಗ ಒಂದು ಕೆಲಸ ಮಾಡಿದ್ರೆ, ಆ ದಿನವೆಲ್ಲಾ ಶುಭವಾಗಿರುತ್ತದೆ. ಯಾವುದು ಆ ಕೆಲಸ ಅನ್ನೋ ಬಗ್ಗೆ ಮಾಹಿತಿ ಕೊಡ್ತೀವಿ.
https://youtu.be/UOx8i-L6keA
ನಾವೀಗ ಹೇಳುವ ಪ್ರಯೋಗವನ್ನ ಎರಡು ವಾರಗಳ ಕಾಲ ಪ್ರಯೋಗಿಸಿ ನೋಡಿ, ಫಲಿತಾಂಶ...
ಹೆಚ್ಚಿನ ಪುರುಷರಿಗೆ ತಮ್ಮ ಮನೆಯ ಹೆಣ್ಣುಮಕ್ಕಳು ಮುಟ್ಟಾದಾಗ ಹೇಗೆ ವರ್ತಿಸಬೇಕು, ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ. ಅತೀಯಾದ ಕಾಳಜಿ ತೋರಲು ಹೋಗಿ ಎಡವಟ್ಟು ಮಾಡಿಕೊಳ್ಳುವವರು ಕೆಲವರಾದರೆ, ಏನು ಮಾಡಬೇಕೆಂದು ತಿಳಿಯದೇ ನಿರ್ಲಕ್ಷ್ಯ ತೋರುವವರು ಹಲವರು. ಆದ್ರೆ ಹೆಣ್ಣು ಮುಟ್ಟಾದ ಸಮಯದಲ್ಲಿ ಅತೀ ಕಾಳಜಿ ಮತ್ತು ನಿರ್ಲಕ್ಷ್ಯ ತೋರದೆ ಸಮವಾಗಿ ನಿಭಾಯಿಸುವುದು ತುಂಬಾನೇ ಸುಲಭ....
ಮನೆಯ ಅಭಿವೃದ್ಧಿಯಾಗುವುದು, ಲಾಭ- ನಷ್ಟ, ಒಳಿತು ಕೆಡಕಾಗುವುದೆಲ್ಲ ಮನೆಯಲ್ಲಿರುವ ಕೆಲ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ಕೆಲವೊಂದು ವಸ್ತು ಮನೆಯಲ್ಲಿ ಎಂದಿಗೂ ಖಾಲಿಯಾಗಲು ಬಿಡಬಾರದು. ಹಾಗಾದ್ರೆ ಅದು ಯಾವ ವಸ್ತು..? ಆ ವಸ್ತು ಖಾಲಿಯಾದರೆ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.
https://youtu.be/hO1zuUyoATs
ಈ ವಸ್ತುಗಳೇನಾದ್ರೂ ಖಾಲಿ ಆದ್ರೆ, ಲಕ್ಷ್ಮೀಯ ಕೃಪೆ ನಿಮ್ಮ ಮೇಲಿರುವುದಿಲ್ಲ. ಹಣ ಕಾಸಿನ...
ನಾವು ಈ ಮೊದಲೇ ತುಳಸಿಯ ಬಗ್ಗೆ ಹಲವಾರು ಮಾಹಿತಿಯನ್ನ ನೀಡಿದ್ದೇವೆ. ತುಳಸಿ ಸಮೃದ್ಧವಾಗಿ ಬೆಳೆದ್ರೆ ಮನೆಯು ಕೂಡ ಅಷ್ಟೇ ಸಮೃದ್ಧವಾಗಿ ಇರುತ್ತದೆ ಅಂತಾ ಹೇಳಿದ್ದೇವು. ಇಂದು ನಾವು ತುಳಸಿ ಪೂಜೆ ಮಾಡುವಾಗ ಶ್ಲೋಕವೊಂದನ್ನ ಹೇಳಬೇಕು. ಆ ಶ್ಲೋಕ ಯಾವುದು..? ಅದನ್ನ ಹೇಳುವುದರಿಂದ ಆಗುವ ಪ್ರಯೋಜನವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
https://youtu.be/WjM761eDq0g
ಪ್ರತಿದಿನ ಸ್ನಾನ ಮಾಡಿ, ತುಳಸಿಗೆ ನೀರು...
ಮೇಷ: ರೈತರಿಗೆ ಉತ್ಸಾಹದಾಯಕ ವಾತಾವರಣವು ಸಂತಸ ತರಲಿದೆ. ಬಂಧುಗಳಿಗೆ ಶುಭಸುದ್ದಿ ತಂದೀತು. ಉದ್ಯೋಗಿಗಳಿಗೆ ಸ್ಥಾನ ಪಲ್ಲಟ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸರಸದ ದಿನಗಳಿವು. ಆರೋಗ್ಯ ವೃದ್ದಿ.
ವೃಷಭ: ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಲಿದೆ. ನಾನಾ ರೀತಿಯಲ್ಲಿ ಧನ ಸಂಪಾದನೆಯಾಗಲಿದೆ. ಗೃಹ ನಿರ್ಮಾಣ ಕಾರ್ಯಗಳಿಗಾಗಿ ಧನವ್ಯಯವಿದೆ. ಕರ್ತವ್ಯದ ಕಾರ್ಯಕರ್ಮದಲ್ಲಿ ವಿಘ್ನಗಳು ತೋರಿಬಂದಾವು.
ಮಿಥುನ: ಪೂರ್ವಾಪರ ವಿಮರ್ಷಿಸಿ...