ಎಲ್ಲ ಶುಭಕಾರ್ಯಗಳಲ್ಲೂ ನಾವು ಮೊದಲು ಪೂಜಿಸುವುದೇ ಗಣೇಶನನ್ನು. ವಿದ್ಯೆ ಬುದ್ಧಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಲ್ಲವನ್ನೂ ಪಡೆದುಕೊಳ್ಳಲು ಶಕ್ತಿ ಕೊಡುವವನೇ ಶ್ರೀ ಮಹಾಗಣಪತಿ. ಅಂಥ ಗಣಪತಿಗೆ ಇಷ್ಟವಾದ ನೈವೇದ್ಯವನ್ನ ನಾವು ಅವನಿಗೆ ಅರ್ಪಿಸಿದರೆ, ಅವನ ಕೃಪೆ ನಮ್ಮ ಮೇಲಿದ್ದಂತೆ. ಹಾಗಾದ್ರೆ ಈ ಬಾರಿಯ ಗಣೇಶ ಚತುರ್ಥಿಯಲ್ಲಿ ಗಣಪತಿಗೆ ಇಷ್ಟವಾಗುವ ನೈವೇದ್ಯವನ್ನಿಟ್ಟು, ಪೂಜಿಸಿ ಫಲಪಡೆಯೋಣ. ಆ...
ಮೂರು ರಾಶಿಯ ಮಹಿಳೆಯರಿಗೆ ತೀವ್ರ ಕೋಪ ಬರುತ್ತದೆ. ಯಾವುದು ಆ ರಾಶಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಈ ಮೂರು ರಾಶಿಯ ಹೆಣ್ಣುಮಕ್ಕಳಿರುವುದು ತುಂಬಾ ಅಪರೂಪ. ಹಾಗಾಗಿ ಅವರ ಸ್ವಭಾವ ಬೇರೆ ಹೆಣ್ಣು ಮಕ್ಕಳಿಗಿಂತ ಡಿಫ್ರೆಂಟ್ ಆಗಿ ಇರುತ್ತದೆ. ಯವುದು ಆ ಮೂರು ರಾಶಿ ಅಂತಾ ನೋಡೋದಾದ್ರೆ ಮೊದಲನೇಯದಾಗಿ ಮೇಷ ರಾಶಿ. ಮೇಷ ರಾಶಿಯವರು ಎಲ್ಲರಿಗಿಂತ...
ಈ ಮೊದಲೇ ನಾವು ನಿಮಗೆ ಮನೆಯಲ್ಲಿ ಕೆಲ ಫೋಟೋಗಳನ್ನ ಇರಿಸಕೂಡದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವು. ಇದೀಗ ಅದರ ಮುಂದುವರಿದ ಭಾಗವಾಗಿ ಅದರ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.
https://youtu.be/s8aw0Mq41PQ
ಮನೆಯಲ್ಲಿ ಭೈರವನ ಫೋಟೋವನ್ನ ಇಡಬಾರದು. ಭೈರವನ ಫೋಟೋವನ್ನ ಯಾಂತ್ರಿಕ ವಿದ್ಯೆ ಪ್ರಯೋಗ ಮಾಡುವ ಜಾಗದಲ್ಲಿ ಮಾತ್ರ ಇಡಲಾಗುತ್ತದೆ. ಅಲ್ಲಿ ಬ್ರಹ್ಮಚಾರಿಗಳು, ಹೆಣ್ಣಿನ ಸಂಗ ಮಾಡದಿದ್ದವರು, ನಾಗಾಸಾಧುಗಳು...
ಮೊದಲೆಲ್ಲ ಪ್ರತಿದಿನ ಒಂದು ಸೇಬುಹಣ್ಣು ಸೇವಿಸಿ ವೈದ್ಯರಿಂದ ದೂರವಿರಿ ಅನ್ನೋ ಮಾತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಸೇಬುಹಣ್ಣು ತಿಂದ್ರೆ ಕ್ಯಾನ್ಸರ್ ಬರುತ್ತೆ ಅನ್ನೋ ಭಯವಿದೆ. ಇದಕ್ಕೆ ಕಾರಣದ ಸೇಬುಹಣ್ಣಿನ ಮೇಲೆ ಹಚ್ಚೋ ಮೇಣ. ಆದ್ರೆ ಮೇಣವಿರದ ಸೇಬುಹಣ್ಣು ತಿಂದ್ರೆ ಆರೋಗ್ಯ ಪರ್ಫೇಕ್ಟ್ ಆಗಿರುತ್ತದೆ. ಹಾಗಾದ್ರೆ ಸೇಬುಹಣ್ಣು ತಿಂದ್ರೆ ಆರೋಗ್ಯಕ್ಕೆ ಏನು ಉಪಯೋಗ ಅನ್ನೋದನ್ನ ನೋಡೋಣ...
ನಾವು ಆರೋಗ್ಯವಾಗಿರಬೇಕು. ರೋಗಮುಕ್ತರಾಗಿರಬೇಕು. ಶಕ್ತಿವಂತರಾಗಿರಬೇಕು ಅಂದ್ರೆ, ಪ್ರೋಟಿನ್ ಅಂಶವಿರುವ ಆಹಾರವನ್ನ ಸೇವಿಸಬೇಕು. ಹಾಗಾದ್ರೆ ಇವತ್ತು ನಾವು ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.
https://youtu.be/jho_pF9xxrE
https://youtu.be/QHuvAGqm3Y8
ಪ್ರೋಟಿನ್ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ, ಕಡಲೆ ಕಾಳು, ಹೆಸರು ಕಾಳು, ಪನೀರ್, ಹುರಿದುಕೊಂಡ ಶೇಂಗಾ, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಟೋಮೆಟೋ, ಒಂದು ಹಸಿ ಮೆಣಸಿನ...
ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಮಾಧ್ಯಮಗಳ ವರದಿಗಳನ್ನು ಗಮನಿಸುವಷ್ಟು ವ್ಯವಧಾನವಿರದ ನೀವು ಮಾಧ್ಯಮಗಳ ಮುಂದೆ ಕುಳಿತು "ಪೋಜು" ಕೊಡುವುದು ಬಿಟ್ಟು ಮೈಬಗ್ಗಿಸಿ ಕೆಲಸ ಮಾಡಿ ತೋರಿಸಿ. ಕರೋನಾ ಸೋಂಕಿನ ವಿಷಯದಲ್ಲಿ ಆರು ತಿಂಗಳಿಂದ ಮಾತಿನ ಮಂಟಪ ಕಟ್ಟಿದರೆ ಹೊರತು ಅನುಷ್ಠಾನದಲ್ಲಿ ಮಕಾಡೆ...
ಮಂಚದ ಮೇಲೆ ಕೆಲ ವಸ್ತುಗಳನ್ನಿಟ್ಟರೆ, ಕೆಲ ತಪ್ಪುಗಳನ್ನ ಮಾಡಿದ್ರೆ ಮನೆಗೆ ದರಿದ್ರ ಉಂಟಾಗುತ್ತದೆ. ಯಾವುದು ಆ ವಸ್ತು, ಯಾವ ತಪ್ಪುಗಳನ್ನ ನಾವು ಮಾಡಬಾರದು ಅನ್ನೋದನ್ನ ಹೇಳ್ತೀವಿ.
ಸ್ನಾನ ಮಾಡಿ ಬಂದ ಬಳಿಕ ಮೈ ಒರೆಸಿಕೊಂಡ ಟವಲ್‌ನ್ನ ಮಂಚದ ಮೇಲಿಟ್ಟರೆ, ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಟವೆಲನ್ನ ಆಗಲಿ ಹಸಿ ಬಟ್ಟೆಯನ್ನಾಗಲಿ ಮಂಚದ ಮೇಲೆ ಇರಿಸಕೂಡದು.
https://youtu.be/OztNYbQ_4A8
ಮಂಚದ ಮೇಲೆ...
ಮೇಷ: ಶುಭಮಿಶ್ರಫಲಗಳಿಂದ ತಾತ್ಕಾಲಿಕ ಸಮಾಧಾನ ಸಿಗಲಿದೆ. ವಿವಾಹಾದಿ ಮಂಗಳ ಕಾರ್ಯಾಸಕ್ತಿ ಧನಾಗಮನ ಚೇತರಿಕೆ ತರುತ್ತದೆ.
ವೃಷಭ: ಧೃಡ ಮನಸ್ಸಿನಿಂದ ಮುಂದುವರೆದಲ್ಲಿ ಯಶಸ್ಸು ದೊರೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ದೊರಕಲಿದೆ. ಸ್ಥಾನಮಾನಗಳಲ್ಲಿ ಪ್ರಗತಿ ಇರುತ್ತದೆ.
ಮಿಥುನ: ಅಳುಕು ಪ್ರವೃತ್ತಿಯನ್ನು ಬದಿಗೊತ್ತಿ ಬಂದ ಅವಕಾಶಕ್ಕೆ ಸ್ಪಂದಿಸಿರಿ. ಗೃಹಸವೀಕರಣ ಕಾರ್ಯನಿಮಿತ್ತ ಖರ್ಚು ಬಂದಿತ್ತು. ವಾಹನ ಸಂಚಾರ, ಆರೋಗ್ಯದ ಬಗ್ಗೆ ನಿರ್ಲಕ್ಷಿಸದೇ...
ತುಮಕೂರು : ಇಂದು ಜಿಲ್ಲಾ ಜೆಡಿಎಸ್ ಕಚೇರಿ ಅವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಹಾಲಿ ಶಾಸಕರು ಮಾಜಿ ಶಾಸಕರು ಮತ್ತು ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ರವರ ಸಮುಖದಲ್ಲಿ ಶಿರಾ ಶಾಸಕರಾಗಿದ್ದ ಬಿ.ಸತ್ಯನಾರಾಯಣ ರವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನೆರವೇರಿಸಲಾಯಿತು.
https://youtu.be/CC_GXFMo5xg
https://youtu.be/y9F8i7TiOa4
ನಂತರ ಜೆಡಿಎಸ್ ಕಚೇರಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಅಲ್ಲಿ...
ಮಾಜಿ ಸಿಎಂ ಕುಮಾರಸ್ವಾಮಿ, ದೇವರಾಜ ಅರಸರ ಜನ್ಮ ದಿನಕ್ಕೆ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.
https://youtu.be/A2M2oRNda5E
ಕರ್ನಾಟಕ ನಾಮಕರಣ, ಹಾವನೂರು ಕಮಿಷನ್, ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ ಹಾಗೂ ಶೋಷಿತ ಸಮುದಾಯಕ್ಕೆ ರಾಜಕೀಯ ಆಸರೆ ಒದಗಿಸಿದ ಮಹಾನ್ ನಾಯಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ...