ರಾಜ್ಯದಲ್ಲಿ ಕೊರೊನಾ ತಂಡಾವ ವಾಡುತ್ತಿದೆ. ಈ ನಿಟ್ಟಿನಲ್ಲಿ ಮಹಾಮಾರಿ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೋಲಾರ ಜಿಲ್ಲಾಡಳಿತ ಕೈಗೊಂಡಿದೆ.
https://youtu.be/s5tD0sGxNhc
ಜಿಲ್ಲೆಯಲ್ಲಿ ಕೊರೊನಾ ವೈರಸ್ ೨೦೦೦ ಗಿಡಿಯತ್ತ ಬಂದು ನಿಂತಿದೆ. ಇದೆ ಸಂದರ್ಭದಲ್ಲಿ ಗಣಪತಿ ಹಬ್ಬ ಬಂದಿದೆ. ಕೊವಿಡ್ ೧೯ ಸಂದರ್ಭದಲ್ಲಿ ಜನರು ಮನೆಯಲದಲ್ಲೇ ಗಣಪತಿ ಹಬ್ಬ ಆಚರಿಸುಂವತೆ ಸಲಹೆ ನೀಡಿದ್ದಾರೆ. ಇಂದು ಮಾತನಾಡಿದ ಜಿಲ್ಲಾಧಿಕಾರಿ ಸತ್ಯಭಾಮಾರವರು ಮನೆಯಲ್ಲಿ...
ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ, ಅಂಗಳ ಗುಡಿಸಿ, ರಂಗೋಲಿ ಹಾಕುವುದು ಹಿಂದೂಗಳ ಪದ್ಧತಿ. ಅದರೊಂದಿಗೆ ಹೊಸ್ತಿಲು ತೊಳೆದು, ಒರೆಸಿ, ರಂಗೋಲಿ ಹಾಕುವುದು ಕೂಡಾ ವಾಡಿಕೆ. ಯಾಕೆ ನಾವು ಹೊಸ್ತಿಲಿಗೆ ರಂಗೋಲಿ ಹಾಕಿ, ಪೂಜೆ ಮಾಡಬೇಕು..? ಇದರಿಂದಾಗುವ ಲಾಭಗಳೇನು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ಮುತ್ತೈದೆಯರು ಪ್ರತಿದಿನ ಹೊಸ್ತಿಲು ತೊಳೆದು ರಂಗೋಲಿ ಹಾಕಿ ಹೂವಿಟ್ಟು ದೀಪ ಬೆಳಗುವುದರಿಂದ ಮನೆಯಲ್ಲಿ...
ಕೆಲವು ಮಕ್ಕಳು ಚುರುಕಾಗಿರ್ತಾರೆ. ಆದ್ರೆ ಓದಿದ್ದೇನು ನೆನಪಿನಲ್ಲಿರುವುದಿಲ್ಲ. ಬರೀ ಮಕ್ಕಳಷ್ಟೇ ಅಲ್ಲ, ದೊಡ್ಡವರಿಗೂ ಕೂಡ ಮರೆಗುಳಿ ಸ್ವಭಾವವಿರುತ್ತದೆ. ಅಂಥವರು ಒಂದು ಎಲೆಯನ್ನು ಸೇವಿಸಬೇಕು. ಯಾವುದು ಆ ಎಲೆ..? ಅದನ್ನ ಸೇವಿಸುವುದರಿಂದ ಏನು ಲಾಭ ಅನ್ನೋದರ ಬಗ್ಗೆ ನಾವಿಂದು ತಿಳಿಯೋಣ.
https://youtu.be/s5ga1Uoxn5w
ಬ್ರಾಹ್ಮಿ ಎಲೆ. ಇದನ್ನು ಒಂದೆಲಗ, ಸರಸ್ವತಿ ಎಲೆ ಅಂತ ಕೂಡ ಕರೆಯಲಾಗುತ್ತೆ. ಇನ್ನು ಭಾರತದಲ್ಲಷ್ಟೇ...
ಈ ಬಾರಿಯ ಕೃಷ್ಣ ಜನ್ಮಾಷ್ಠಮಿಯನ್ನು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸಖತ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ತೊಡಿಸಿ, ಸಂಭ್ರಮಿಸಿದ್ದಾರೆ.
https://youtu.be/WgfNwPCyi9E
ಐರಾ ಮತ್ತು ಆಕೆಯ ಸಹೋದರನ್ನು ರಾಧಾ ಕೃಷ್ಣರಾಗಿ ಸಿಂಗರಿಸಿದ ರಾಧಿಕಾ ಪಂಡಿತ್, ಇನ್‌ಸ್ಟಾಗ್ರಾಮ್‌ನಲ್ಲಿ ಆ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ. ಐರಾ ಸಹೋದರನಿಗೆ ಇದು ಮೊದಲ ಕೃಷ್ಣಾಷ್ಠಮಿಯಾಗಿದ್ದು, ಹೋದ...
ಮೇಷ: ಭೂಸಂಬಂಧದ ವ್ಯವಹಾರಗಳು ಲಾಭಕರವಾಗಲಿದೆ. ಉದ್ಯೋಗ ವ್ಯವಹಾರಗಳಲ್ಲಿ ಕೆಲವೊಂದು ಅನುಕೂಲವಾಗಲಿದೆ. ಸಾರ್ವಜನಿಕ ರಂಗದಲ್ಲಿ ನಿಮ್ಮ ಸೇವೆ ಹಾಗೂ ಗುಣಗಳು ಗುರುತಿಸಲ್ಪಡುವುದು.
ವೃಷಭ: ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಮುಂದುವರೆಯಿರಿ. ವೃತ್ತಿರಂಗದಲ್ಲಿ ಸಮಾಧಾನ ತರಲಿದೆ. ಹಣಕಾಸಿನ ವ್ಯವಹಾರದಲ್ಲಿ ಅಡಚಣೆಗಳಿರುತ್ತದೆ. ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಸೂಚನೆ ಬರಲಿದೆ.
ಮಿಥುನ: ಬುದ್ಧಿಶಕ್ತಿ ಆಲೋಚನಾ ಶಕ್ತಿ ಉತ್ತಮವಿರುವ ನಿಮಗೆ ಸ್ವಲ್ಪ ಆತುರತೆ ಸಲ್ಲದು....
ಮೇಷ: ಸಾಂಸಾರಿಕವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ಸ್ವಪ್ರಯತ್ನ ನಿಶ್ಚಿತರೂಪದಲ್ಲಿ ಫಲವಿರುವುದು. ವಿದ್ಯಾರ್ಥಿಗಳು ತಮ್ಮ ಉತ್ತಮ ಬಲದ ಪ್ರಯತ್ನ ಪಡೆಯಲಿದ್ದಾರೆ. ದಿನಾಂತ್ಯದಲ್ಲಿ ಶುಭವಾರ್ತೆ ಇದೆ.
ವೃಷಭ: ಆರೋಗ್ಯದಲ್ಲಿ ಆಗಾಗ ಏರುಪೇರು ಕಾಣಿಸಲಿದೆ. ದೂರ ಸಂಚಾರಗಳು ಸ್ಥಗಿತಗೊಂಡಾವು. ದಾಯಾದಿಗಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಬೇಕಾಗುತ್ತದೆ. ಸಾಮಾಜಿಕ ರಂಗದಲ್ಲಿ ನಿಮ್ಮ ಕೆಲಸ ಕಾರ್ಯಗಳು ಮೆಚ್ಚುಗೆ ಗಳಿಸಲಿದೆ.
ಮಿಥುನ: ಕೆಲಸ ಕಾರ್ಯಗಳಲ್ಲಿ ಹೆಚ್ಚಿನ...
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಪ್ರಣಬ್ ಮುಖರ್ಜಿಯವರಿಗೆ ಕೊರೊನಾ ತಗುಲಿದ್ದು, ನಿನ್ನೆ ತುರ್ತಾಗಿ ಮಿದುಳು ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.
https://youtu.be/acM0NCZewno
ನಿನ್ನೆ ಕೊರೊನಾ ತಗುಲಿದ ಹಿನ್ನೆಲೆ ಪ್ರಣಬ್‌ರನ್ನ ಭಾರತೀಯ ಸೇನೆಯ ರೀಸರ್ಚ್ ಅಂಡ್ ರೆಫೆರೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣಕ್ಕಾಗಿ, ಮೆದುಳಿನ ಆಪರೇಶನ್...
ಬೆಂಗಳೂರು: ಇಂದು ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆ, ಬೆಂಗಳೂರಿನ ಕೃಷ್ಣ ದೇವಾಲಯ ಮತ್ತು ಮಠಗಳಲ್ಲಿ ಸಂಭ್ರಮ ಸಡಗರದಿಂದ ಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು. ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೊರಿನಾ ಹಿನ್ನೆಲೆ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ನಿರ್ಭಂಧಿಸಲಾಗಿದೆ. ಇಂದು ನಾಳೆ ಇಸ್ಕಾನ್ ಕೃಷ್ಣಜನ್ಮಾಷ್ಟಮಿ ಪೂಜೆ ಆನ್ಲೈನಲ್ಲಿ ವೀಕ್ಷಣೆ ಅವಕಾಶ ನೀಡಲಾಗಿದೆ.
ಸ್ವಾಗತಂ ಕೃಷ್ಣ...
ರಷ್ಯಾ ಅಧ್ಯಕ್ಷ ಪುಟೀನ್ ಮಗಳಿಗೆ ವಿಶ್ವದ ಮೊದಲ ಯಶಸ್ವಿ ಕೊರೊನಾ ಲಸಿಕೆ ಪ್ರಯೋಗಿಸಲಾಗಿದೆ. ಈ ಬಗ್ಗೆ ಘೋಷಣೆ ಮಾಡಿರುವ ಪುಟೀನ್, ಆದಷ್ಟು ಬೇಗ ಈ ಲಸಿಕೆ ಸಾರ್ವಜನಿಕರಿಗೆ ಸಿಗುವಂತೆ ಮಾಡಲಾಗುತ್ತದೆ ಎಂದಿದ್ದಾರೆ. ಇನ್ನು ಈ ಲಸಿಕೆ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕೊರೊನಾ ಗುಣಮುಖವಾಗಿಸುತ್ತದೆಯಂತೆ.
ಭಾರತದ ಪುರಾಣಪ್ರಸಿದ್ಧ ದೇವಾಲಯ ತಿರುಪತಿಯಲ್ಲಿ 700ಕ್ಕೂ ಅಧಿಕ...
ಬಾಲಿವುಡ್‌ನಲ್ಲಿ ಹಲವಾರು ಗ್ಲಾಮರಸ್ ನಟಿಯರಿದ್ದಾರೆ. ಆದ್ರೆ ಐಶ್ವರ್ಯಾ ರೈ ರಂತೆ ಯಾರೂ ಇಲ್ಲ. ಒಂದು ಮಗುವಿನ ಅಮ್ಮನಾದರೂ, ಇನ್ನು ತಾರುಣ್ಯ ಉಳಿಸಿಕೊಂಡಿರುವ ಐಶ್ವರ್ಯ ಸ್ಟ್ರಿಕ್ಟ್ ಡಯಟ್ ಮಾಡ್ತಾರೆ. ಅಲ್ಲದೇ ಕೆಲ ರೆಮಿಡಿಗಳನ್ನ ಕೂಡ ಫಾಲೋ ಮಾಡ್ತಾರೆ. ಐಶ್ವರ್ಯಾ ರೈ ಫಾಲೋ ಮಾಡೋ ಬ್ಯೂಟಿ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ.
ಐಶ್ ಪ್ರತಿದಿನ ಬೆಳಿಗ್ಗೆ ಉಗುರುಬೆಚ್ಚು ನೀರಿಗೆ...