ಕೆಲ ವಸ್ತುಗಳನ್ನ ಮನೆಯಲ್ಲಿಟ್ಟರೆ ದಾರಿದ್ರ್ಯ ಸುತ್ತಿಕೊಳ್ಳುತ್ತೆ. ಅಂತೆಯೇ ಕೆಲ ವಸ್ತುಗಳು ಅದೃಷ್ಟವಾಗಿ ಪರಿಣಮಿಸುತ್ತದೆ. ಆದ್ರೆ ಅಂಥ ವಸ್ತು ನಮ್ಮ ಬಳಿ ಇದ್ದರೂ ಅದು ಯಾವ ವಸ್ತು ಎಂಬ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಆ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.
ಮೊದಲನೆಯದಾಗಿ ಮನೆಯಲ್ಲಿ ಜೇಡರ ಬಲೆಯಾಗದಂತೆ ನೋಡಿಕೊಳ್ಳಿರಿ. ಮನೆ ಮೂಲೆಯಲ್ಲಾಗುವ ಜೇಡರ ಬಲೆ, ಮನೆಯ ಅಭಿವೃದ್ಧಿಯನ್ನ ತಡೆ...
ಹಾಲಿ ಸರ್ಕಾರದ ಪ್ರಭಾವಿ ರಾಜಕೀಯ ನಾಯಕನ ವಿರುದ್ಧ ಗೋಮಾಳ ಜಾಗ ಕಬಳಿಕೆ ಆರೋಪ ಕೇಳಿಬಂದಿದ್ದು, ರೈತ ಸಂಘಟನೆಗಳ ಬೃಹತ್ ಪ್ರತಿಭಟನೆ ವೇಳೆ ತಡೆದು ವಶಕ್ಕೆ ಪಡೆದ ಘಟನೆ ಯಲಹಂಕದ ಮಾವಳ್ಳಿಪುರ ಗ್ರಾಮದಲ್ಲಿ ನಡೆಯಿತು.
ಹೆಸರಘಟ್ಟ ಹೋಬಳಿಯ ಲಿಂಗರಾಜಪುರ ಗ್ರಾಮದ ಗೋಮಾಳ ಸರ್ವೇ ನಂಬರ್ 5ರಲ್ಲಿ 8 ಎಕರೆ ಮತ್ತು ಮೈಲಪ್ಪನಹಳ್ಳಿ ಗ್ರಾಮದ ಹುಲ್ಲುಗಾವಲು...
ಉಗುರು ಕತ್ತರಿಸಲು ಕೂಡ ಕೆಲ ನೀತಿ ನಿಯಮಗಳಿದೆ. ಯಾವಾಗ ಬೇಕೆಂದರೆ ಆವಾಗ, ಎಲ್ಲಿ ಬೇಕೆಂದರೆ ಅಲ್ಲಿ ಉಗುರನ್ನು ಕತ್ತರಿಸುವಂತಿಲ್ಲ. ಆ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಿಲಿದ್ದೇವೆ.
https://youtu.be/Hx-1jmITXr4
ಮುಖ್ಯವಾಗಿ ಶನಿವಾರ, ಮಂಗಳವಾರ ಮತ್ತು ಶುಕ್ರವಾರ ಉಗುರು ಕತ್ತರಿಸುವುದು ಒಳ್ಳೆಯದಲ್ಲ. ಅಮವಾಸ್ಯೆ ಹುಣ್ಣಿಮೆಗೂ ಕೂಡ ಉಗುರು ಕತ್ತರಿಸಕೂಡದು. ಇನ್ನು ರವಿವಾರ, ಸೋಮವಾರ ಬಿಟ್ಟು ಬೇರೆ ಯಾವುದೇ ವಾರ ಉಗುರು...
ಒಂದು ಕುಟುಂಬದ ಒಳಿತು ಕೆಡುಕು ಆ ಮನೆಯ ಯಜಮಾನನ ಸ್ವಭಾವದ ಮೇಲೆ ಅವಲಂಬಿತವಾಗಿರುತ್ತದೆ. ಆತ ಹೇಗೆ ಜೀವನ ನಡೆಸುತ್ತಾನೋ ಅದರ ಮೇಲೆ ಮನೆ ಜನರ ಕಷ್ಟ ನಷ್ಟ, ಶುಭ ಲಾಭಗಳು ಅವಲಂಬಿತವಾಗಿರುತ್ತದೆ.
ಹಾಗಾದ್ರೆ ಮನೆ ಯಜಮಾನ ಯಾವ ರೀತಿ ಜೀವನ ನಡೆಸಬೇಕು. ಯಾವ ರೀತಿ ಜೀವನ ನಡೆಸಿದ್ರೆ ಆತನಿಗೆ ಒಳ್ಳೆಯದಾಗತ್ತೆ. ಆತ ಮಾಡುವ ತಪ್ಪುಗಳಾದ್ರೂ...
ನಾವು ಬಳಸುವ ಹಲವಾರು ವಸ್ತುಗಳು ನಮ್ಮ ಮನೆಯ ಅದೃಷ್ಟ ದುರಾದೃಷ್ಟಗಳಿಗೆ ಕಾರಣವಾಗಿರುತ್ತದೆ. ಅಂಥ ವಸ್ತುಗಳಲ್ಲಿ ಒಂದಾದ ಕನ್ನಡಿ ಬಗ್ಗೆ ಇವತ್ತು ಕೆಲ ಮಾಹಿತಿಗಳನ್ನ ನೀಡಲಿದ್ದೇವೆ.
ನಾವು ಬಳಸೋ ಕನ್ನಡಿಯನ್ನ ಇಂಥ ದಿಕ್ಕಿನಲ್ಲೇ ಇಡಬೇಕು ಅನ್ನೋ ಪದ್ಧತಿ ಇದೆ. ಆದ್ರೆ ಇಂದಿನ ಜನ ಅದೆಲ್ಲಾ ಎಲ್ಲಿ ಫಾಲೋ ಮಾಡ್ತಾರೆ. ಎಲ್ಲಿ ಜಾಗವಿರುತ್ತೋ ಅಲ್ಲಿ ಕನ್ನಡಿ ಇಟ್ಟುಬಿಡ್ತಾರೆ....
ಮೇಷ: ಸಾಂಸಾರಿಕವಾಗಿ ಸಹಧರ್ಮಿಣಿಗೆ ಆರೋಗ್ಯ ಸಮಸ್ಯೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಪ್ರವಾಸಾದಿಗಳಿಗೆ ಸಂತಸ ಸಿಗಲಿದೆ. ಧಾನ್ಯದ ವ್ಯಾಪಾರದಲ್ಲಿ ರಖಂ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವಿದೆ. ಸಂತಸ ತಂದೀತು.
ವೃಷಭ: ಆಗಾಗ ಬಂಧುಮಿತ್ರರ ಆಗಮನವಿದೆ. ಮಕ್ಕಳ ಬೇಡಿಕೆಗೆ ಮನೆಗೆ ವಾಹನ ಬರಲಿದೆ. ಮನೆಯಲ್ಲಿ ಚೋರ ಭಯವಿದೆ. ಹಳೇ ಶತ್ರುಗಳು, ದಾಯಾದಿಗಳು ದ್ವೇಷ ಸಾಧಿಸಿಯಾರು. ವಿದ್ಯಾರ್ಥಿಗಳ ವಿದ್ಯಾರ್ಜನೆಯಲ್ಲಿ ಯಶಸ್ಸು ಇದೆ.
ಮಿಥುನ...
ಆನ್ಲೈನ್ ಮದ್ಯಮಾರಾಟದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಸಂಪನ್ಮೂಲ ಸಂಗ್ರಹಣೆಯಲ್ಲಿ ಮುಗ್ಗರಿಸಿ ಬಿದ್ದಿರುವ ಅಬಕಾರಿ ಇಲಾಖೆ ಆನ್ಲೈನ್ ಮೂಲಕ 'ಮನೆ ಬಾಗಿಲಿಗೆ ಮದ್ಯ' ಪೂರೈಸುವ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಎಂಎಸ್ಐಎಲ್ ಮದ್ಯದಂಗಡಿ ತೆರೆಯುವ ಪ್ರಸ್ತಾವನೆ/ಚಿಂತನೆಯನ್ನು ಮಾಡಿದೆ. ಇದನ್ನು ಕೈಬಿಡುವಂತೆ ಒತ್ತಾಯಿಸುತ್ತೇನೆ...
ಕೊರೋನಾ ಸಂಕಷ್ಟ ಕಾಲದಲ್ಲಿ ವೇತನವಿಲ್ಲದೆ ಕಂಗೆಟ್ಟಿರುವ ರಾಜ್ಯದ ಸುಮಾರು ಎರಡೂವರೆ ಲಕ್ಷ ಖಾಸಗಿ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ನೆರವಿಗೆ ಸರ್ಕಾರ ತಕ್ಷಣವೇ ಮುಂದಾಗಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
https://youtu.be/cBS8l9jCyu0
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ರಾಜ್ಯದಾದ್ಯಂತ 20 ಸಾವಿರಕ್ಕೂ ಹೆಚ್ಚು ಖಾಸಗಿ...
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನಡೆದ ಮೇಲೆ ಸಿಎಂ ಯಡಿಯೂರಪ್ಪ ಯೋಗಿ ಆದಿತ್ಯನಾಥರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅಯೋಧ್ಯೆಯಲ್ಲಿ ಎರಡು ಎಕರೆ ಜಾಗ ಕೇಳಿದ್ದಾರೆ. ರಾಮಮಂದಿರ ನಿರ್ಮಾಣವಾದ ಬಳಿಕ ಅಲ್ಲಿ ಪ್ರವಾಸಕ್ಕೆ ಬರುವ ಕನ್ನಡಿಗರಿಗೆ ಉಳಿದುಕೊಳ್ಳಲು ಜಾಗ ಬೇಕಾಗಿರುವ ಕಾರಣದಿಂದ, ಸಿಎಂ ಯಡಿಯೂರಪ್ಪ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಎರಡು...