Friday, February 27, 2026

karnataka news

ಕಂಪ್ಯೂಟರ್ ಕ್ಲಾಸ್ ಇಡುವುದಿದ್ದರೆ ಎಷ್ಟು ಬಂಡವಾಳ ಹಾಕಬೇಕು..?

ಇಂದಿನ ಕಾಲದಲ್ಲಿ ಮಕ್ಕಳು ಶಿಕ್ಷಣದಲ್ಲಿ ಉತ್ತಮರಿಲ್ಲದಿದ್ದರೂ, ಕಂಪ್ಯೂಟರ್ ಆಪರೇಟ್ ಮಾಡೋದ್ರಲ್ಲಿ ಉತ್ತಮರಿರಬೇಕು ಅನ್ನೋದು ಕೆಲ ಪೋಷಕರ ಅಭಿಪ್ರಾಯ. ಅದಕ್ಕಾಗಿ ತಮ್ಮ ಮಕ್ಕಳನ್ನ ಕಪ್ಯೂಟರ್ ಕ್ಲಾಸ್‌ಗೆ ಸೇರಿಸುತ್ತಾರೆ. ನಿಮಗೆ ಕಂಪ್ಯೂಟರ್‌ ಬಗ್ಗೆ ಉತ್ತಮ ನಾಲೆಜ್ ಇದ್ದರೆ, ನೀವೂ ಕೂಡ ಕಂಪ್ಯೂಟರ್ ಕ್ಲಾಸ್ ಸ್ಟಾರ್ಟ್ ಮಾಡಬಹುದು. ಹಾಗಾದ್ರೆ ಕಂಪ್ಯೂಟರ್ ಕ್ಲಾಸ್ ಶುರು ಮಾಡೋಕ್ಕೆ ಕೆಲ ಐಡಿಯಾಗಳನ್ನ ನಾವು...

ಕಿರಾಣಿ ಅಂಗಡಿ ಇಡುವುದಾದರೆ ಕೆಲ ಐಡಿಯಾಗಳು ಇಲ್ಲಿದೆ ನೋಡಿ..!

ಈ ಹಿಂದೆ ಇಂದು ಮತ್ತು ಮುಂದೆಯೂ ಕೂಡ ಲಾಭದಾಯಕವಾಗಿರುವ ಉದ್ಯಮ ಅಂದ್ರೆ ಕಿರಾಣಿ ಉದ್ಯಮ. ಪ್ರತಿಯೊಬ್ಬರು ಕಿರಾಣಿ ಸ್ಟೋರ್‌ಗೆ ಹೋಗೇ ಹೋಗ್ತಾರೆ, ದಿನಸಿ ಪರ್ಚೇಸ್ ಮಾಡೇ ಮಾಡ್ತಾರೆ. ಹಾಗಾಗಿ ಕಿರಾಣಿ ಅಂಗಡಿ ಇಟ್ಟರೆ ಉತ್ತಮ ಲಾಭ ಪಡಿಯಬಹುದು. ಹಾಗಾದ್ರೆ ಬನ್ನಿ ಕಿರಾಣಿ ಅಂಗಡಿ ಉದ್ಯಮದ ಬಗ್ಗೆ ಇನ್ನಷ್ಟು ತಿಳಿಯೋಣ. ಮಾರುಕಟ್ಟೆಯಲ್ಲಿ ಅಥವಾ ಜನಜಂಗುಳಿ ಇರುವ ಪ್ರದೇಶದಲ್ಲಿ...

ಪಾಲಕ್ ಸೊಪ್ಪಿನ ಸೇವನೆಯಿಂದಾಗುವ ಲಾಭಗಳೇನು ಗೊತ್ತಾ..?

ಸೊಪ್ಪು ತರಕಾರಿಯಲ್ಲಿ ಸಿಗುವ ಔಷಧಿಯ ಗುಣಗಳು ಮತ್ತ್ಯಾವುದರಲ್ಲಿಯೂ ಸಿಗುವುದಿಲ್ಲ. ಅದರಲ್ಲೂ ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾನೇ ಉತ್ತಮ. ಪಾಲಕ್ ಸೊಪ್ಪಿನ ಉಪಯೋಗವೇನು ಅನ್ನೋದನ್ನ ನೋಡೋಣ. ಪಾಲಕ್‌ ಸೊಪ್ಪಿನ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ಶಕ್ತಿ ನಮಗೆ ದೊರೆಯುತ್ತದೆ. ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಿಸುವುದರಲ್ಲಿ ಪಾಲಕ್ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದ ಪ್ರಮಾಣ ಹೆಚ್ಚಿದಷ್ಟು ಆರೋಗ್ಯ...

ಆಗಸ್ಟ್ 9, 2020 ರಾಶಿ ಭವಿಷ್ಯ

ಮೇಷ: ಉದ್ಯೋಗಿಗಳಿಗೆ ಅವಿರತ ಕಾರ್ಯದೊತ್ತಡ ಆಗಾಗ ದೇಹಾಯಾಸಕ್ಕೆ ಕಾರಣವಾದೀತು. ಮನೆಯಲ್ಲಿ ದೇವತಾನುಗ್ರಹಕ್ಕಾಗಿ ದೇವತಾ ಕಾರ್ಯಗಳು ನೆರವೇರಲಿದೆ. ಆಕಸ್ಮಿಕ ಕಿರುಸಂಚಾರವಿದ್ದೀತು. ವೃಷಭ: ಸಾಮಾಜಿಕ ವಲಯದಲ್ಲಿ ನಯವಂಚಕರ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಆಕಾಂಕ್ಷೆಗಳನ್ನ ಸದ್ಯದ ಮಟ್ಟಿಗೆ ನಿಯಂತ್ರಿಸಿಕೊಳ್ಳಿರಿ. ಆರೋಗ್ಯದ ಬಗ್ಗೆ ಜಾಗೃತೆ ವಹಿಸಿರಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಮಿಥುನ: ಆಗಾಗ ಧನಾಗಮನದಿಂದ ಮನಸ್ಸಿಗೆ ಕೊಂಚ ಸಮಾಧಾನ ದೊರಕಲಿದೆ....

ಗೋಮಾತೆಗೆ ಈ ಆಹಾರ ತಿನ್ನಿಸಿದ್ದಲ್ಲಿ ನಿಮ್ಮೆಲ್ಲ ಕಷ್ಟಗಳು ಪರಿಹಾರವಾಗುತ್ತದೆ..

ದುಡ್ಡಿನ ಸಮಸ್ಯೆ ಇದ್ದಲ್ಲಿ, ಕಟ್ಟುತ್ತಿರುವ ಮನೆ ಅರ್ಧಕ್ಕೆ ನಿಂತಲ್ಲಿ, ಧನಲಾಭವಾಗಬೇಕೆಂದಲ್ಲಿ ಗೋವಿಗೆ ಒಂದು ಆಹಾರವನ್ನು ತಿನ್ನಿಸಬೇಕು. ಇದರಿಂದ, ನೀವು ಕೊಟ್ಟ ಸಾಲ ಬೇಗ ಬರುತ್ತದೆ. ನಿಮಗೆ ಧನ ಲಾಭವಾಗಿ ನೀವಂದುಕೊಂಡ ಕಾರ್ಯಸಾಧನೆಯಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾವೆಂದು ತಿಳಿಯೋಣ. https://youtu.be/eXLF7uI3Sq0 ಮುಕ್ಕೋಟಿ ದೇವತೆಗಳೂ ನೆಲೆಸಿರುವ ಪ್ರಾಣಿ ಅಂದ್ರೆ ಅದು ಗೋಮಾತೆ. ಅಂಥ ಗೋಮಾತೆಯನ್ನ ಹಿಂದೂಗಳು ದೇವತೆಯಂತೆ ಕಾಣುತ್ತಾರೆ....

ಗೃಹಿಣಿಯರು ಅಪ್ಪಿತಪ್ಪಿಯೂ ಇಂಥ ಕೆಲಸ ಮಾಡಬೇಡಿ..!

ಮನೆಯ ಹೆಣ್ಣು ಮಕ್ಕಳು ಮಾಡೋ ಕೆಲಸಗಳು ಮನೆಯ ಒಳಿತು ಕೆಡುಕಿಗೆ ಕಾರಣವಾಗುತ್ತದೆ. ಅಂತೆಯೇ ಮುತ್ತೈದೇಯರು ಕೂಡ ಕೆಲ ತಪ್ಪುಗಳನ್ನ ಮಾಡಕೂಡದು. ಹಾಗೆ ಮಾಡುವುದರಿಂದ ಮನೆಯ ಅಭಿವೃದ್ಧಿಯಾಗುವುದಿಲ್ಲ. ಯಾವುದು ಆ ತಪ್ಪುಗಳು ಅನ್ನೋದರ ಬಗ್ಗೆ ತಿಳಿಯೋಣ. ಸೂರ್ಯೋದಯದ ವೇಳೆ ಮತ್ತು ಸೂರ್ಯಾಸ್ತದ ವೇಳೆ ಬಟ್ಟೆ ತೊಳೆಯಬಾರದು. ಈ ವೇಳೆಯಲ್ಲಿ ಲಕ್ಷ್ಮೀಯ ಆಗಮನವಾಗುವುದರಿಂದ, ಈ ವೇಳೆ ಬಟ್ಟೆ ತೊಳೆಯಕೂಡದು....

ಅಸ್ತು ದೇವತೆಗಳು ಸಂಚರಿಸುವ ವೇಳೆ ಅಪ್ಪಿತಪ್ಪಿ ಇಂಥ ಮಾತನ್ನಾಡಬೇಡಿ..!

ಕೆಲವೊಮ್ಮೆ ನಾವು ಅಪ್ಪಿ ತಪ್ಪಿ ಆಡುವ ಮಾತು ನಿಜವಾಗಿ ಬಿಡುತ್ತೆ. ಒಮ್ಮೊಮ್ಮೆ ಅದು ಒಳ್ಳೆ ಮಾತೂ ಆಗಿರಬಹುದು. ಕೆಟ್ಟ ಮಾತು ಆಗಿರಬಹುದು. ಹಾಗಾಗಿ ನಾವೇನಾದರೂ ಮಾತನಾಡುವಾಗ ಯೋಚಿಸಿ ಮಾತನಾಡಬೇಕು, ಅಶ್ವಿನಿ ದೇವತೆಗಳು ಅಸ್ತು ಎಂದರೆ ಕಷ್ಟ ಎಂದು ಹಿರಿಯರು ಹೇಳಿದ್ದನ್ನ ಕೇಳಿದ್ದೀವಿ. ಆ ಬಗ್ಗೆ ಮತ್ತಷ್ಟು ತಿಳಿಯೋಣ. ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಇವರು ಅದೃಷ್ಟದ...

ಫೇಸ್‌ಬುಕ್‌ ಲೈವ್ ಬಳಿಕ ನಟಿ ಅನುಪಮಾ ಆತ್ಮಹತ್ಯೆ..!

ನಿನ್ನೆ ತಾನೇ ಹಿಂದಿ ಧಾರಾವಾಹಿ ನಟ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಭೋಜ್‌ಪುರಿ ನಟಿ ಅನುಪಮ ಪಾಠಕ್(40) ಎಂಬುವವರು ಫೇಸ್‌ಬುಕ್ ಲೈವ್‌ಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. https://youtu.be/1yrKY34dGFw ಸಾವಿಗೆ ಶರಣಾಗುವ ಮುನ್ನ ಫೇಸ್‌ಬುಕ್ ಲೈವ್‌ಗೆ ಬಂದಿದ್ದ ಅನುಪಮ, ನಾನು ಎಲ್ಲರಿಂದ ಮೋಸಕ್ಕೆ ಒಳಗಾಗಿದ್ದೇನೆ. ನನಗೆ ಎಲ್ಲರ ಮೇಲೆ ನಂಬಿಕೆ ಹೊರಟುಹೋಗಿದೆ ಎಂದು ಹೇಳಿದ್ದರು. ಅಲ್ಲದೇ ನಿಮ್ಮ ಸಮಸ್ಯೆಯನ್ನು...

ಓವೈಸಿ ವಿರುದ್ಧ ದೂರು ದಾಖಲು: ಕೇಂದ್ರದ ವಿರುದ್ಧ ರಾಹುಲ್ ಟೀಕೆ: ಮಸೀದಿ ಬಗ್ಗೆ ಕೇಳಿದ್ದಕ್ಕೆ ಯೋಗಿ ಕೊಟ್ಟ ಉತ್ತರವಿದು..!

ಆಗಸ್ಟ್ 10 ಅಂದ್ರೆ ಸೋಮವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಆಗಸ್ಟ್ 7ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಸುದ್ದಿ ಹರಿದಾಡಿದ್ದು, ಇದು ಸುಳ್ಳು ಎಂದು ಸುರೇಶ್‌ಕುಮಾರ್ ಸ್ಪಷ್ಟನೆ ನೀಡಿದ್ದು. ಇದೀಗ ವಿದ್ಯಾರ್ಥಿಗಳ ಗೊಂದಲ ದೂರವಾಗಿ ಸೋಮವಾರ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಮೊನ್ನೆ ತಾನೇ ಅಸಾವುದ್ದೀನ್ ಓವೈಸಿ ಬಾಬ್ರಿ...

ಇನ್ನು ಮುಂದೆ ಪುಸ್ತಕದ ಹೊರೆ ಕಡಿಮೆಯಾಗಲಿದೆ- ಪ್ರಧಾನಿ ಮೋದಿ

ಇಂದು ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ್ದು, ಮಕ್ಕಳಿಗೆ ಇನ್ನು ಮುಂದೆ ಪುಸ್ತಕದ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. https://youtu.be/1yrKY34dGFw ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ಹಾಗೂ ಸುಧಾರಣೆಗಳ ಸಮಾವೇಶವನ್ನ ಉದ್ಘಾಟಿಸಿ ಪ್ರಧಾನಿಯವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಜಗತ್ತಿಗೆ ವಿಸ್ತೃತವಾದ ತಿಳಿವಳಿಕೆ ಈ ಸಮಾವೇಶದ ಮೂಲಕ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img