Friday, February 27, 2026

karnataka news

ಈ ವಸ್ತುಗಳನ್ನ ದೇವರ ಕೋಣೆಯಲ್ಲಿರಿಸಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ..!

ಮನೆಯಲ್ಲಿ ಅತೀ ಪವಿತ್ರವಾದ ಸ್ಥಳ ಅಂದರೆ ದೇವರ ಕೋಣೆ. ಅಲ್ಲಿ ಕಾಲಿಡುವಾಗ ಮಡಿ ಮೈಲಿಗೆಯಿಂದ ಹೋಗಿ, ದೇವರನ್ನ ಪೂಜಿಸಿ ಬರ್ತೇವೆ. ಅಂಥ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವುದು ನಿಷಿದ್ಧ ಎನ್ನಲಾಗಿದೆ. ಯಾವುದು ಆ ವಸ್ತು ಅನ್ನೋದನ್ನ ಇವತ್ತು ನಾವು ತಿಳಿಯೋಣ. https://youtu.be/gZ0oR3LQ_-g ದೇವರಿಗೆ ಹಾಕಿದ ಹೂವನ್ನು ತುಂಬಾ ದಿನಗಳ ಕಾಲ ಹಾಗೇ ಇಡಬಾರದು. ಒಂದು ದಿನದ...

ಮಾಜಿ ಸಿಎಂ ಸಿದ್ದರಾಮಯ್ಯಗೂ ಕೊರೊನಾ ಪಾಸಿಟಿವ್..!

ಮಾಜಿ ಸಿಎಂ ಸಿದ್ದರಾಮಯ್ಯರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಈ ಬಗ್ಗೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ. ನನ್ನ ಕೊರೊನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ. https://youtu.be/MSW18QPx4kY ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ...

ಎಲ್‌ಹೆಚ್‌ಎಮ್‌ಎಸ್ ಆ್ಯಪ್ ಬಿಡುಗಡೆ ಮಾಡಿದ ತುಮಕೂರು ಪೊಲೀಸ್: ಆ್ಯಪ್‌ನ ಉಪಯೋಗವೇನು..?

ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ಎಲ್‌ಹೆಚ್‌ಎಮ್‌ಎಸ್‌ ಎಂಬ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಎಲ್‌ಹೆಚ್‌ಎಮ್‌ಎಸ್‌ ಅಂದ್ರೆ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಎಂದರ್ಥ. ಈ ಆ್ಯಪನ್ನ ನೀವು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಓಟಿಪಿ ಮುಖಾಂತರ ರೆಜಿಸ್ಟರ್ ಮಾಡಿಕೊಳ್ಳಬೇಕು. https://youtu.be/Fh_Gea4KJbs ಮನೆಯಲ್ಲಿ ಚಿನ್ನಾಭರಣ, ಹಣವನ್ನೆಲ್ಲ ಇಟ್ಟು ನೀವು ಊರಿಗೆ ಹೋಗುವ ಸಂದರ್ಭ ಬಂದಾಗ, ಪೊಲೀಸರಿಗೆ ಈ ಆ್ಯಪ್ ಮೂಲಕ...

ಪಿಕ್‌ನಿಕ್‌ ಅಥವಾ ಟ್ರಿಪ್ ಹೋಗುವಾಗ ಈ ವಸ್ತುಗಳು ನಿಮ್ಮ ಜೊತೆಗಿರಲಿ..

ನಾವು ಟ್ರಿಪ್, ಪಿಕ್‌ನಿಕ್, ಕ್ಯಾಂಪ್ ಅಥವಾ ಹೊರಗಡೆ ಎಲ್ಲಾದ್ರೂ ಹೋಗುವಾಗ, ಬರೀ ತಿಂಡಿ ನೀರು ಬಟ್ಟೆ ತೆಗೆದುಕೊಂಡು ಹೋಗಿಬಿಡುತ್ತೇವೆ. ಆದರೆ ಇದರ ಜೊತೆ ಇನ್ನೂ ಕೆಲ ಇಂಪಾರ್ಟೆಂಟ್ ವಸ್ತುಗಳು ನಮ್ಮ ಬಳಿ ಇರಬೇಕು. ಅದ್ಯಾವುದು ಅನ್ನೋದನ್ನ ನಾವಿವತ್ತು ನಿಮಗೆ ಹೇಳಲಿದ್ದೇವೆ. ಟ್ರಿಪ್ ಪಿಕ್‌ನಿಕ್‌ಗೆ ಹೋಗುವಾಗ ತಿಂಡಿ, ನೀರಿನ ಜೊತೆಗೆ ಎರಡು ಜೋಡಿ ಬಟ್ಟೆ ಇರಲಿ. ಪಿಕ್‌ನಿಕ್...

ಹಲ್ಲಿ ಶಾಸ್ತ್ರದ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ..!

ಕೆಲವರು ಮಾತನಾಡುವಾಗ ಹಲ್ಲಿ ಲೊಚಗುಟ್ಟಿದ್ರೆ ಹಾ ನೋಡು ನಾ ಹೇಳಿದ್ದು ಸತ್ಯ ಅಂತಾ ಹೇಳ್ತಾರೆ. ಇನ್ನು ಕೆಲವರು ನೆತ್ತಿ ಮೇಲೆ ಹಲ್ಲಿ ಬಿದ್ರೆ ಸಾವು ಸಂಭುವಿಸುತ್ತೆ, ಅಥವಾ ಏನಾದ್ರೂ ದುರಂತ ಸಂಭವಿಸುತ್ತೆ ಅಂತಾರೆ. ಈ ಹಲ್ಲಿ ಶಾಸ್ತ್ರದ ಬಗ್ಗೆ ಕೆಲ ಮಾಹಿತಿಗಳನ್ನ ನಾವಿವತ್ತು ನೀಡಲಿದ್ದೇವೆ. ಕೆಲವರಿಗೆ ಹಲ್ಲಿಯನ್ನ ನೋಡಿದ್ರೆ ಏನೋ ಒಂದು ರೀತಿಯ ಭಯವಿರುತ್ತದೆ. ಅದು...

ಪೂಜೆ ಮಾಡುವ ವೇಳೆ ಅನುಸರಿಸಬೇಕಾದ ನಿಯಮಗಳಿವು..

ನಾವು ಮನೆಜನರಿಗೆ ಒಳ್ಳೆಯದಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿ ಪೂಜಿಸುತ್ತೇವೆ. ಆದ್ರೆ ಪೂಜೆ ಮಾಡುವ ವೇಳೆ ಎಲ್ಲ ನಿಯಮಗಳನ್ನ ಅನುಸರಿಸಿ, ಪೂಜೆಯಲ್ಲಿ ಯಾವುದೇ ವಿಘ್ನ ನಡೆಯದಂತೆ ಪೂಜಿಸಬೇಕು. ಅಂತಹ ನಿಯಮಗಳ ಬಗ್ಗೆ ನಾವಿಂದು ವಿವರಣೆ ನೀಡಲಿದ್ದೇವೆ. ಒಡೆದು ಹೋದ ಫೋಟೋ ದೇವರ ಕೋಣೆಯಲ್ಲಿಟ್ಟು ಪೂಜಿಸಬಾರದು. ಅಂತಹ ಫೋಟೋವನ್ನ ಯಾವುದಾದರು ನದಿ ಅಥವಾ...

ಅಪ್ಪ ಆರಾಮವಾಗಿದ್ದಾರೆಂದು ಸ್ಪಷ್ಟಪಡಿಸಿದ ವಿಜಯೇಂದ್ರ: ಡಿಸ್ಚಾರ್ಜ್ ಆಗಿ ಮನೆಗೆ ಬಂದ ಡೈರೆಕ್ಟರ್ ಆರೂರು ಜಗದೀಶ್..

ಸಿಎಂ ಯಡಿಯೂರಪ್ಪ ಈಗ ಆರಾಮವಾಗಿದ್ದಾರೆ ಎಂದು ಅವರ ಮಗ ವಿಜಯೇಂದ್ರ ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ಮುಂಜಾಗರೂಕತೆ ದೃಷ್ಟಿಯಿಂದ ಪೂಜ್ಯ ತಂದೆಯವರು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ. ಆರೋಗ್ಯಸ್ಥಿತಿ ಎಂದಿನಂತೆ ಸಹಜವಾಗಿದೆ. ತಜ್ಞ ವೈದ್ಯರುಗಳು ನಿರಂತರ ನಿಗಾ ವಹಿಸಿದ್ದಾರೆ. ಅಭಿಮಾನಿಗಳು, ಕಾರ್ಯಕರ್ತರು ಆತಂಕಗೊಳ್ಳಬೇಡಿ, ನೀವಿದ್ದಲ್ಲಿಂದಲೇ...

ವಿದ್ಯೆ ಬುದ್ಧಿ, ನೆಮ್ಮದಿ- ಶುಭದಿನಕ್ಕಾಗಿ ಕೆಲ ಶ್ಲೋಕಗಳು..

ದೇವರ ಆಶೀರ್ವಾದವಿರಬೇಕು, ವಿದ್ಯೆ ಬುದ್ಧಿ ಆರೋಗ್ಯ ಆಯಸ್ಸು ಸಿಗಬೇಕು ಎಂದಾದರೆ ಪ್ರತಿನಿತ್ಯ ಕೆಲ ಶ್ಲೋಕಗಳನ್ನ ತಪ್ಪದೇ ಹೇಳಬೇಕು. ಆ ಶ್ಲೋಕಗಳನ್ನ ಯಾವಾಗ ಮತ್ತು ಯಾಕೆ ಹೇಳಬೇಕು..? ಅದರಿಂದಾಗುವ ಪ್ರಯೋಜನವೇನು ಅನ್ನೋದರ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಮೊದಲನೇಯದಾಗಿ ಬೆಳಿಗ್ಗೆ ಎದ್ದ ಬಳಿಕ ಎರಡು ಕೈ ನೋಡಿಕೊಂಡು ಕರಾಗ್ರೆ ವಸತೆ ಶ್ಲೋಕ ಹೇಳಬೇಕು. ತದನಂತರ ಬಲಗಡೆಗೆ ಮುಖ ಮಾಡಿ...

ಆಗಸ್ಟ್ 4 , 2020ರ ರಾಶಿ ಭವಿಷ್ಯ

ಮೇಷ : ಅಧಿಕಾರದಲ್ಲಿ ಬದಲಾವಣೆ ಸಂಭವವಿದೆ. ಕೃಷಿ ಕಾರ್ಯದಲ್ಲಿ ಸಂತಸದ ದಿನಗಳಿವು. ತಾಯಿಗೆ ಸೇವಾ ಶುಶ್ರೂಷೆ. ಮಗನ ವಿದ್ಯಾಲಾಸ್ಯದಿಂದ ಅವಮಾನ ಪ್ರಸಂಗವಿದೆ. ಸಂಚಾರದಲ್ಲಿ ಜಾಗೃತೆ ಇರಲಿ. ವೃಷಭ : ಕೆಲವೊಂದು ವಿಷಯಗಳಲ್ಲಿ ನಿಮ್ಮ ನಿರ್ಧಾರವನ್ನ ಹೇಳುವ ಮುನ್ನ, ಯೋಚಿಸಿ, ಚಿಂತಿಸಿ, ಮುನ್ನಡೆಯಬೇಕಿದೆ. ಏಕಾಂತದಲ್ಲಿ ಕಾಲ ಕಳೆಯುವುದರಿಂದ ಸಿಗುವ ಸುಖ ನಿಮಗರಿವಾಗಲಿದೆ. ಮಿಥುನ : ಅವಿವಾಹಿತರು ತಮ್ಮ...

ಸಿಎಂ ಶೀಘ್ರ ಗುಣಮುಖರಾಗಲೆಂದು ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಹಲವು ಗಣ್ಯರ ಪ್ರಾರ್ಥನೆ..!

ಸಿಎಂ ಯಡಿಯೂರಪ್ಪಗೆ ಕೊರೊನಾ ತಗುಲಿದ್ದು, ಅವರು ಶೀಘ್ರ ಗುಣಮುಖರಾಗಲೆಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸೇರಿ ಬಿಜೆಪಿಯ ಹಲವರು ವಿಶ್ ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಟ್ವೀಟ್ ಮಾಡಿ, ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಕೊರೊನಾ ಪಾಸಿಟಿವ್ ಬಂದಿರುವುದನ್ನು ಗಮನಿಸಿದ್ದೇನೆ. ಅವರು ಶೀಘ್ರ ಗುಣಮುಖರಾಗಲಿ, ಜನರ ಸಂಕಷ್ಟಕ್ಕೆ ಸ್ಪಂದಿಸುವಂತಾಗಲಿ ಎಂದು ಹಾರೈಸುತ್ತೇನೆ. https://youtu.be/Z9QgRaH51x8 ಈ ಬಗ್ಗೆ ಟ್ವೀಟ್ ಮಾಡಿರುವ...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img